ಪ್ರಾ ಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ನೂತನ ಅಧ್ಯ್ಯಕ್ಷರಾಗಿ ವಿ ವಂಸತ ಅವಿರೋದ ಆಯ್ಕೆ

ಪ್ರಾ ಥಮಿಕ ಶಾಲಾ ಶಿಕ್ಷಕರ ಸಂಘದ  ಕಂಪ್ಲಿ ತಾಲೂಕು ನೂತನ ಅಧ್ಯ್ಯಕ್ಷರಾಗಿ ವಿ ವಂಸತ ಅವಿರೋದ ಆಯ್ಕೆ    V. Vasantha unanimously elected as the new President of the Kampli Taluk Primary School Teachers' As

ಕಂಪ್ಲಿ 25 :  ಪಟ್ಟಣದ ಸತ್ಯನಾರಾಯಣ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಎಂ ಎ ನಾಗನಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದಂದು ಸಭೆ ನಡಿಸಿ ಪ್ರಾಥಮೀಕ ಶಾಲಾ ಶಿಕ್ಷಕರ ಸಂಘದ ನೂತನ ತಾಲೂಕು ಘಟಕ ರಚಿಸಿ ಪಧಾದಿಕಾರಿಗಳನ್ನು ಹಾಗೂ ಸದಸ್ಯರನ್ನು ಸರ್ವಾನು ಮತದಿಂದ ಅವಿರೋದವಾಗಿ ಆಯ್ಕೆ ಮಾಡಲಾಯಿತು ತಾಲೂಕು ಘಟಕ ನೂತನ ಅಧ್ಯಕ್ಷರಾಗಿ ವಿ ವಂಸತ. ಪ್ರಧಾನ ಕಾರ್ಯದರ್ಶಿಯಾಗಿ ಜೋಗಿರುದ್ರ​‍್ಪ. ಗೌರವಧ್ಯಕ್ಷರಾಗಿ  ಚಂದ್ರಶೇಖರ ಶೆಟ್ರು.  ಕಾರ್ಯಾಧ್ಯಕ್ಷರಾಗಿ ಎಚ್ ಪಿ ಸೋಮಶೇಖರ್‌. ಉಪಾಧ್ಯಕ್ಷರಾಗಿ ಹನುಮನಗೌಡ ಖಲೀಲ್ ಸಾಬ್‌.  ರೇವಣ್ಣಸಿದ್ದೇಶ.   

ರೂಪಕಲಾ ಶಾಂತ ಗಡ್ಡದ  ಖಜಾಂಚಿಯಾಗಿ  ಪರಶುರಾಮ್ ಪವಾರ್‌. ಸಹಕಾರ್ಯದರ್ಶಿಯಾಗಿ ಶಂಕರಮೂರ್ತಿ  ನಜಾಹತ್ ಜಬೀಲ್‌.  ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ ಶಿಡೆಗಲ್‌. ರತ್ನಮ್ಮ ಬಡಿಗೇರ್‌. ಕ್ರೀಡಾ ಮತ್ತು ಸಾಂಸ್ಕೃತೀಕ   ಕಾರ್ಯಾದರ್ಶಿಗಳಾಗಿ ವೀರೇಶ ತಿಪ್ಪಮ್ಮ ಪರಿಮಳ ಉಷಾರಾಣಿ  ಪುಷ್ಪವತಿ ಶಶಿಧರ ಬಸವರಾಜ ಅಕ್ಕಶಾಲಿ  ಮಾಧ್ಯಮ ಸಲಹೆಗಾರರಾಗಿ ವಿಶ್ವನಾಥ ವೀರಭದ್ರ​‍್ಪ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಗೊಂಡರು ನಂತರ ನೂತನ ಅಧ್ಯಕ್ಷ .ಉಪಾಧ್ಯಕ್ಷರು  ಮತ್ತು ಪದಾಧಿಕಾರಿ.ಮತ್ತು  ಸದಸ್ಯರಿಗೆ ಮಾರ್ಲಾಪಣೆ ಮಾಡಿ ಗೌರವಿಸಿಲಾಯಿತು.