ಯತ್ರೀಂದ್ರಗೆ ಸನ್ಮಾನ

ಯತ್ರೀಂದ್ರಗೆ ಸನ್ಮಾನ Tribute to Yatrindra

ಶಿಗ್ಗಾವಿ 06 : ಕರ್ನಾಟಕ ರಾಜ್ಯದ ನೂತನ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ಸ್ವಿಕರಿಸಿದ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿಯವರ ನೇತೃತ್ವದಲ್ಲಿ ಭೇಟಿಯಾಗಿ ಸನ್ಮಾನಿಸಿ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರು ಹೆಬ್ಬಾಳ, ಮಹಾಂತೇಶ ಸಾಲಿ ಉಪಸ್ಥಿತರಿದ್ದರು