ವಿಧಾನಸಭೆಯ ಸಭಾಧ್ಯಕ್ಷರಾದ ಜಿ.ಎಸ್‌.ಪಾಟೀಲ ಅವರಿಗೆ ಸನ್ಮಾನ

ವಿಧಾನಸಭೆಯ ಸಭಾಧ್ಯಕ್ಷರಾದ ಜಿ.ಎಸ್‌.ಪಾಟೀಲ ಅವರಿಗೆ ಸನ್ಮಾನ Tribute to G.S. Patil, Speaker of the Legislative Assembly


ಗದಗ 06  : ವಿಧಾನ ಸಭೆಯ ನೂತನ ಸಭಾಧ್ಯಕ್ಷರಾದ ಜಿ.ಎಸ್‌.ಪಾಟೀಲ ಅವರನ್ನು ಹಾಲುಮತ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ,ಜಿಲ್ಲಾಧ್ಯಕ್ಷರಾದ ಬಸವರಾಜ ನೀಲಗಾರ,ಪ್ರಧಾನ ಕಾರ್ಯದರ್ಶಿ ಮುತ್ತು ಜಡಿ, ಅಂದಪ್ಪ ಬಿಚ್ಚುರ, ಹನುಮಂತ ಸೋಂಪುರ, ಶರಣಪ್ಪ ಬೆಟಿಗೇರಿ, ಅಶೋಕ ವದೇಗೋಳ, ಕಿರಣ ಪಾವಿ, ಎಸ್ ಕೆ ಗೋಗೇರಿ ವಕೀಲ, ಬಸವರಾಜ ಜಗ್ಗಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.