ಶ್ರೀಕೃಷ್ಣ ಜನ್ಮಾಷ್ಟಮಿ: ವಿವಿಧ ವೇಷಗಳಲ್ಲಿ ಕಂಗೊಳಿಸಿದ ಸಹೋದರರು
Sri Krishna Janmashtami: Brothers dazzle in various costumes
ಲೋಕದರ್ಶನ ವರದಿ
ಆಳಮೇಲ ಸೆ. 06: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾದ ಕೆ ಡಿ ಸಹೋದರರಾದ ವೀರಾಜ್ ಹಾಗೂ ಸಂಗಮೇಶ್ ಅವರು ಕೃಷ್ಣ ಹಾಗೂ ಕೊಳಲು ವೇಷದಲ್ಲಿ ಕಂಗೊಳಿಸಿ ಗಮನ ಸೆಳೆದರು. ತಂದೆ ನಿಂಗರಾಜ ಹಾಗೂ ತಾಯಿ ಅಕ್ಷತಾ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸಂಭ್ರಮದಿಂದ ಜನ್ಮಾಷ್ಟಮಿ ಆಚರಣೆಯಲ್ಲಿ ಪಾಲ್ಗೊಂಡರು.
ಪೋಟು ಸೆ. 06: ಆಳಮೇಲ ಸಮೀಪದ ನಾದ ಕೆ ಡಿ ಸಹೋದರರಾದ ವೀರಾಜ್ ಹಾಗೂ ಸಂಗಮೇಶ್ ಅವರು ಶ್ರೀಕೃಷ್ಣ ಮತ್ತು ಕೊಳಲು ವೇಷ ಧರಿಸಿ ಜನ್ಮಾಷ್ಟಮಿ ಸಂಭ್ರಮಕ್ಕೆ ಮೆರಗು ತಂದರು. ಮಕ್ಕಳ ಈ ಮನಮೋಹಕ ವೇಷಭೂಷಣ ಎಲ್ಲರ ಗಮನ ಸೆಳೆಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 