ಕನ್ನಡ ಭಾಷೆಗೆ ಗೌರವ ನಿಡದವರು ನಾಡದ್ರೋಹಿಗಳು : ಮಹಾದೇವಪ್ಪ ಯಾದವಾಡ
ಬೆಳಗಾವಿ 16: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡುವುದು
ಸರಿಯಲ್ಲ, ಅದೇ ರೀತಿ ಕನ್ನಡ
ಭಾಷೆಯ ಪರವಾಗಿರದ ಜನಪ್ರತಿನಿಧಿಗಳು ಭಾಷೆಗೆ ಮಾಡುತ್ತಿರುವ ದ್ರೋಹ ಎಂದು ರಾಮದುರ್ಗ ಶಾಸಕ
ಮಹಾದೇವಪ್ಪ ಯಾದವಾಡ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಶಾಸಕರು ಪ್ರತಿ ವರ್ಷದಂತೆ ರಾಜ್ಯೋತ್ಸವ ಹಬ್ಬ ನಡೆಯಲಿದ್ದು ಎಂಇಎಸ್
ಕರಾಳ ದಿನಾಚರಣೆ ಮಾಡುವುದು ಸರಿಯಲ್ಲ ಎಂದರು.
ಈ
ಸಂದರ್ಭದಲ್ಲಿ ರಾಮದುರ್ಗ ನ್ಯಾಯಾಲಯಕ್ಕೆ ನೂತನ ಕಟ್ಟಡದ ಸಲುವಾಗಿ
ನಿವೇಶನ ಮಂಜೂರು ಮಾಡುವ ಕುರಿತು
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ
ರಾಮದುರ್ಗ
ತಾಲೂಕಿನಲ್ಲಿರುವ ನ್ಯಾಯಾಲಯದ ಕಟ್ಟಡ 150 ವರ್ಷಗಳಷ್ಟು ಹಳೆದಾದಿದ್ದು ಕಿರಿಯ ಹಾಗೂ ಹಿರಿಯ ದಿವಾನಿ
ನ್ಯಾಯಾಧೀಶರ ನ್ಯಾಯಾಲಯ ಒಂದರಲ್ಲಿ ಇರುವುದರಿಂದಾಗಿ ಹಹಳಷ್ಟು ತೊಂದರೆಯಾಗುತ್ತಿದೆ ಹಾಗಾಗಿ ಶೀಘ್ರದಲ್ಲಿ
ಹೊಸ ಕಟ್ಟಡ ನಿಮರ್ಿಸಬೇಕು ಎಂದು ರಾಮದುರ್ಗ ತಾಲೂಕಿನ
ನ್ಯಾಯವಾದಿಗಳ ಸಂಘದ ವತಿಯಿಂದ ಶಾಸಕ
ಯಾದವಾಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ
ಸಲ್ಲಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 