ಖ್ಯಾತ ಗಾಯಕಿ ಎಸ್‌. ಜಾನಕಿ ನಿಧನ ಹಿ ಸಂಗೀತ ಲೋಕಕ್ಕೆ ಅಪಾರ ನಷ್ಟ

ಖ್ಯಾತ ಗಾಯಕಿ ಎಸ್‌. ಜಾನಕಿ ನಿಧನ ಹಿ ಸಂಗೀತ ಲೋಕಕ್ಕೆ ಅಪಾರ ನಷ್ಟ The passing of renowned singer S. Janaki is an immense loss to the world of music

  ಲಕ್ಷ್ಮೇಶ್ವರ   12: ಸಂಗೀತ ಲೋಕದ ಧ್ರುವತಾರೆ ಸುಮಾರು 20 ಭಾಷೆಗಳಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಹಾಡುಗಳನ್ನು ಹಾಡಿ ಸಂಗೀತ ಲೋಕದಲ್ಲಿ ಹಲವಾರು ರಾಜ್ಯಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಸಂಗೀತ ಲೋಕದಲ್ಲಿ ಹೆಚ್ಚು ಹೆಸರುಸಂಪಾದಿಸಿದ ಸಂಗೀತ ಗಾಯಕಿ ಎಸ್ ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ಹೃದಯಘಾತದಿಂದ ನಿಧನ ಹೊಂದಿದ್ದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಅವರ ಜೀವಿತಾವದಲ್ಲಿ ಮಾಡಿರುವ ಸಾಧನೆ ಎಲ್ಲ ಭಾಷೆಗಳಲ್ಲಿ ಅವರ ನೀಡಿರುವ ಗಾಯನ ಗುರ್ತಿಸಿ ಎಲ್ಲಾ ರಾಜ್ಯಗಳಲ್ಲಿ ಅವರಿಗೆ ಭಾರತ ರತ್ನ ಪದ್ಮಭೂಷಣ ಸಂಗೀತ ಧ್ರುವತಾರೆ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿ ಗೇರಿಸಿಕೊಂಡಿದ್ದ ಸಂಗೀತ ದ್ರುವ ತಾರೆ ಎಸ್ ಜಾನಕಿ ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ  ನಿಧನ ಹೊಂದಿದ ಸಂಗೀತ ಗಾಯಕಿ ಧ್ರುವತಾರೆ ಎಸ್ ಜಾನಕಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ ಮೀಸಲು ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ರೈತರ ಸಮಸ್ಯೆಯನ್ನು ಆಲಿಸುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷ 1008 ಬಡ ಕುಟುಂಬಗಳ ಕಲ್ಯಾಣೋತ್ಸವವನ್ನು ನಿರ್ವಹಿಸಿದ ಕಲ್ಯಾಣ ಪುರುಷ ಬಿ.ಟಿ. ಚಂದ್ರಶೇಖರ್ ಅವರು