ಗುರ್ಲಾಪೂರದಲ್ಲಿ ಶಿಕ್ಷಕರ ದಿನಾಚರಣೆ
Teachers' Day Celebration in Gurlapur
ಲೋಕದರ್ಶನ ವರದಿ
ಗುರ್ಲಾಪೂರ 07: ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ.ದಿ 5 ರಂದು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ ಅಧ್ಯಕ್ಷತೆಯಲ್ಲಿ ಶಿಕ್ಷರ ದಿನಾಚರಣೆ.ಮಕ್ಕಳು ಶಿಕ್ಷಕವ್ರಂದವು ಸರ್ವಪಲ್ಲಿ ರಧಾಕೃಷ್ಣನವರ ಬಾವಚಿತ್ರಕ್ಕೆ ನಮ್ಮ ಸಲ್ಲಿಸುವದರ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಶಾಲಾಮಕ್ಕಳು ನೆಚ್ಚಿನ ಶಿಕ್ಷಕವ್ರಂದದವರಿಗೆ ಹೊ ಗುಚ್ಚನೀಡಿ ಗುರುವಿನ ಪಾದಗಳಿಗೆ ನಮಸ್ಕರಿ ಅವರಿಗೆ ಸಿಹಿ ವಿತರಿಸಿ ಗುರುಗಳಆರ್ಶಿವಾದ ಪಡೆದರು.
ನಂತರ ಶಾಲಾ ಮುಖ್ಯೊಪಾದ್ಯರಾದ ಬಸವರಾಜ ಸಸಾಲಟ್ಟಿ ಯವರು ಮಕ್ಕಳಿಗೆ ನಿಮ್ಮ ಜೀವನ್ನು ಒಳ್ಳೆಯ ರಿತಿಯಲ್ಲಿ ರೊಪಿಸಿಕೊಂಡು ಸಮಜಾದಲ್ಲಿ ಒಳ್ಳೆಯ ಪ್ರಜೆಗಳಾಗಿ ಊರಿಗೂ ಶಾಲೆಗೆ ಕಿರ್ತಿ ತಂದರೆ ಮಕ್ಕಳಿಗೆ ಅಕ್ಷರ ಕಲಿಸಿದ ಗುರುಗಳಿಗೆ ನೆಮ್ಮದಿಸಿಕ್ಕಂತೆ ಎನ್ನುತ್ತಾ ಶಾಲೆಯ ಎಲ್ಲ ಮಕ್ಕಳಿಗೂ ಹಾಗೂ ಶಾಲೆಯ ಸಹ ಶಿಕ್ಷಕರಿಗೂ ಮತ್ತು ಶಾಲೆಯ ಎಸ್ ಡಿ ಎಮ್ ಸಿ.ಎಲ್ಲಾ ಸದಸ್ಯರಿಗೆ ಸನ್ಮಾನ್ಯ ಶಾಸಕರಾದ
ಶ್ರೀ ಬಾಲಚಂದ್ರ ಜಾರಕಿಹೋಳಿಯವರು ಒಳ್ಳೆಯ ಸುದ್ದಿಯನ್ನು ತಿಳಿಸಿದ್ದಾರೆ. ನಮ್ಮ ಶಾಲೆಯ ನೆಚ್ಚಿನ ಗುರುಗಳಾದ ಶ್ರೀ ಬಂದೇನಮಾಜ ಮೋಮೀನ ಗುರುಗಳಿಗೆ. “ಜಿಲ್ಲಾ ಅತ್ಯುತ್ತಮ ಶಿಕ್ಷಕ “ಪ್ರಶಸ್ತಿಗೆ ಬಾಜನರಾಗಿದ್ದಾರೆ ಎಂದು ತಿಳಿಸಿ ಅವರನ್ನು ಅಬಿನಂದಿಸಿದ್ದಾರೆ. ಈ ಸಂದರ್ಬದಲ್ಲಿ ಮುದ್ದು ಮಕ್ಕಳು ಸಹಶಿಕ್ಷಕವ್ರಂದವು ಅಡುಗೆ ಸಿಬ್ಬಂದಿಯವರು ಆಗಮಿಸಿದ್ದರು. ಕವಿತಾ ಕಟಗಿಯವರು ಕಾರ್ಯಕ್ರಮ ನಿರೂಪಿಸಿವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 