ಶ್ರೀ ದುಂಡಿ ಬಸವೇಶ್ವರ ಮಹಾಶಕ್ತಿವಂತ ಮುಕ್ತಿಮದಿರ ಶ್ರೀಗಳು
Sri Dundi Basaveshwara, the supremely powerful bestower of liberation
ಲಕ್ಷ್ಮೇಶ್ವರ 07: ಶ್ರೀ ದುಂಡಿ ಬಸವೇಶ್ವರ ದೇವರ ಮಹಾ ಶಕ್ತಿವಂತ ದೇವರು ತನ್ನ ಶಕ್ತಿ ಪವಾಡದಿಂದಲೇ ಪ್ರಸಿದ್ಧಿಯನ್ನು ಪಡೆದ ಶ್ರೀ ದುಂಡಿ ಬಸವೇಶ್ವರ ದೇವರು ಭಕ್ತರು ಕಷ್ಟವನ್ನು ದೂರ ಮಾಡಿ ಅವರ ಬಾಳನ್ನು ಬೆಳಗಿಸಿದ ಮಹಾಪುರುಷ ವರ್ಷದಿಂದ ವರ್ಷಕ್ಕೆ ತನ್ನ ಶಕ್ತಿಯನ್ನು ನಾಡಿನುದ್ದಕ್ಕೂ ಬೆಳೆಸುತ್ತಾ ಅಪಾರ ಭಕ್ತರನ್ನು ಕೈಬಿಸಿ ಕರೆಯುತ್ತಿರುವ ಶ್ರೀ ದುಂಡಿ ಬಸವಣ್ಣ ದೇವರ ಪವಾಡ ಅದ್ಭುತವಾಗಿದೆ ಎಂದು ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು ಅವರು ದುಂಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಎರಡನೇ ವರ್ಷದ ಮಹಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಮನುಷ್ಯಆ ದೇವರು ಕೊಟ್ಟ ಸಮಯದಲ್ಲಿ ದಾನ ಧರ್ಮ ದಂತ ಕಾರ್ಯಗಳಿಗೆ ಸಹಾಯ ಸಹಕಾರ ನೀಡಿದರೆ ಆ ಧರ್ಮ ಅವರನ್ನು ಎಂದು ಬಿಡುವುದಿಲ್ಲ ಅದಕ್ಕಾಗಿ ಭಕ್ತರು ಇಂತಹ ಧರ್ಮ ಕಾರ್ಯಕ್ಕೆ ಸಹಾಯ ಸಹಕಾರ ಸಲ್ಲಿಸುವುದು ಅವಶ್ಯವಾಗಿದೆ ಎಂದರು ಕಾರ್ಯಕ್ರಮದಲ್ಲಿ ಕರೆವಾಡಿ ಮಠದ ಮಳೆಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾಜಿ ಶಾಸಕ ರಾಮಣ್ಣ ಲಮಾಣಿ ಸೇರದಂತೆ ಅನೇಕ ಹಿರಿಯ ಮುಖಂಡರು ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 