ಸಮೀಕ್ಷೆ: ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ
Survey: District Collector congratulates teachers
ಹೊಸಪೇಟೆ 30: ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 22.09.2025 ರಿಂದ 07.10.2025ರವರೆಗೆ ಸಮೀಕ್ಷೆ ಪೂರ್ಣಗೊಳ್ಳಲು ಶಿಕ್ಷಕರನ್ನು ಅಂಗನವಾಡಿಕಾರ್ಯಕರ್ತರು ಸೇರಿದಂತೆ ವಿವಿಧಇಲಾಖೆಯ ನೌಕರರನ್ನು ನಿಯೋಜಿಸಲಾಗಿತ್ತು. ಹೊಸಪೇಟೆತಾಲೂಕಿನ, ನಾಗಲಾಪುರ ಪಂಚಾಯಿತಿಯ 2ನೇ ವಾರ್ಡ್‌ನಗಣತಿದಾರರಾದ ಮಂಜುನಾಥ ಡಣಾಳ್ ಪ್ರಭಾರಿ ಮುಖ್ಯಗುರುಗಳು ಸ.ಕಿ.ಪ್ರಾ.ಶಾಲೆ ಹೊಸ ಗರಗ ಇವರು ನಿಗದಿತ ಅವಧಿಗಿಂತ ಮುಂಚೆಯೇ ಪ್ರತಿಶತ 100ಅ ಕಾರ್ಯಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸದರಿ ಶಿಕ್ಷಕರನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಕವಿತಾ.ಎಸ್.ಮನ್ನಿಕೇರಿಐ.ಎ.ಎಸ್. ರವರು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿಅಪರ ಜಿಲ್ಲಾಧಿಕಾರಿಗಳಾದ ಇ.ಬಾಲಕೃಷ್ಣಪ್ಪ, ಸಹಾಯಕಆಯುಕ್ತರಾದ ಪಿ.ವಿವೇಕಾನಂದ, ತಹಶೀಲ್ದಾರರಾದ ಶೃತಿ.ಎಂ, ಮಾಸ್ಟರ್‌ಟ್ರೈನರ್ ಬಸವರಾಜ.ಕೆ, ಮೇಲ್ವಿಚಾರಕರಾದಗುರುಸೋಮಯ್ಯ.ಹೆಚ್.ಎಂ, ಉಪಸ್ಥಿತರಿದ್ದು ಅಭಿನಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 