ಶ್ರಿ ತುಕಾರಾಮ ಗ್ರಂಥ ಪಾರಾಯಣ: ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ
Sri Tukaram Granth Parayana: Akhanda Harinama Weekly Program
ಸಂಬರಗಿ 07: ಶಿನಾಳ ಗ್ರಾಮದಲ್ಲಿ 104 ವರ್ಷದ ಶ್ರಿ ತುಕಾರಾಮ ಗ್ರಂಥ ಪಾರಾಯಣ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಜೂನ 1 ರಂದು ಪ್ರಾರಂಭವಾಗಿದ್ದು, ದಿನ ನೀತ್ಯ ತುಕಾರಾಮ ಗ್ರಂಥ ವಾಚಣ ಪ್ರವಚಣ ಕಿರ್ತಣ ಕಾರ್ಯಕ್ರಮ ಜೂನ್ 9 ರವರೆಗೆ ಮುಂದುವರಿಯುತ್ತದೆ.
ಶುಕ್ರವಾರ ದಿನಾ ಅಲ್ಪಾ ಅಗ್ರೋ, ಕೈಷ್ಣಾ ಅಗ್ರೋ, ಕೈಷ್ಣಾಮಲ್ಟಿಸ್ಟಟ ಕೋ-ಅಪರೇಟಿವ ಕ್ರಿಡಿಟ ಸೊಸಯಟಿ, ಯುಗ ಕಾರ್ೋರೇಶನ ಪಿವ್ಹಿಟ ಲಿಮಿಟೆಡ ಸಂಸ್ತಾಪಕ ಚೇರಮಣ ಹಾಗು ಅಥಣಿ ಶುಗರ ನೀರ್ದೇಶಕರಾದ ಸುಶಾಂತ ಪಾಶಟಿಲ ಅವರ ಪರವಾಗಿ ಮಹಾಪ್ರಸಾದ ಏರಿ್ಡಸಲಾಗಿತ್ತು.ಸಾವಿರಾರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಈ ಕಾರ್ಯಕ್ರದಲ್ಲಿ ಶ್ರೀಮಂತ್ ಪಾಟೀಲ್ ಫೌಂಡೇಶನ,ಗ್ರಾಮದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.
ಪಾರಾಯಣಕ್ಕೆ ಬರುವ ಭಕ್ತರಗಾಗಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗದೆ.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 