ಶಾಸಕರ ನೇತೃತ್ವದಲ್ಲಿ ಎಸ್‌.ಐ.ಆರ್ ಸಭೆ

ಶಾಸಕರ ನೇತೃತ್ವದಲ್ಲಿ ಎಸ್‌.ಐ.ಆರ್ ಸಭೆ SIR meeting led by MLA

 ಶಿಗ್ಗಾವಿ   29: ಪಟ್ಟಣದ ಆಡಳಿತ ಭವನದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಬೂತ್ ಅಧ್ಯಕ್ಷರು, ಬಿಎಗಳು ಸೇರಿದಂತೆ ಮುಂಚೂಣಿ ಘಟಕಗಳ ಪಧಾದಿಕಾರಿಗಳಿಗೆ ಎಸ್‌.ಐ.ಆರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶಾಸಕ ಯಾಸೀರ ಅಹ್ಮದಖಾನ ಪಠಾಣ ತಿಳಿಸಿದರು.  ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಗ್ಯಾರಂಟಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ಮುಖಂಡರಾದ ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಅಣ್ಣಪ್ಪ ಲಮಾಣಿ, ಚಂದ್ರು ಕೊಡ್ಲಿವಾಡ, ಅಶೀಫ್ ಕಣವಿ, ಹಜರತಲಿ ಚೂಡಿಗಾರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.