ಗ್ರಾ.ಪಂ.ಅಧ್ಯಕ್ಷ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಎಲ್ಲ ಸದಸ್ಯರು ಗೈರು
Motion of no confidence against Gram Panchayat President: All members absent
ಸಂಬರಗಿ 21: ಪಾರ್ಥನಹಳ್ಳಿ ಗ್ರಾ.ಪಂ.ಅಧ್ಯಕ್ಷ ಷರೀಫ್ ಅಲಿಸಾಬ್ ಮುಲ್ಲಾ ವಿರುದ್ಧ ಗ್ರಾ.ಪಂ ಸದಸ್ಯ ಚಿದಾನಂದ್ ಮದನ್ನವರ ಜತೆಗೂಡಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರಿಂದ ಎಲ್ಲ ಸದಸ್ಯರು ಮಂಗಳವಾರ ಸಭೆಗೆ ಗೈರು ಹಾಜರಾದ ಕಾರಣ ಗ್ರಾ.ಪಂ. ಅಧ್ಯಕ್ಷ ಅವರ ವಿರುದ್ಧ ಅವಿಶ್ವಾಸ ಆಗಲಿಲ್ಲಾ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವೆ ತಿಳಿಸಿದರು.
ಪಾರ್ಥನಹಳ್ಳಿ ಗ್ರಾ.ಪಂ.ಅಧ್ಯಕ್ಷ ಷರೀಫ್ ಅಲಿಸಾಬ್ ಮುಲ್ಲಾ ವಿರುದ್ಧ ಗ್ರಾ.ಪಂ ಸದಸ್ಯ ಚಿದಾನಂದ್ ಮದನ್ನವರ ಜತೆಗೂಡಿ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರಿಂದ ಈ ಸಭೆಗೆ ಎಲ್ಲ ಸದಸ್ಯರು ಹಾಜರು ಇರಲು ನೋಟಿಸ ನೀಡಲಾಯಿತು ಆದರೆ ಎಲ್ಲ ಸದಸ್ಯರು ಗೈರು ಇದ್ದ ಕಾರಣ ಚಿಕ್ಕೋಡಿಯ ಉಪ ವಿಭಾಗಾಧಿಕಾರಿಗಳು ತಿಳಿಸಿದರು ಮಾಹಿತಿ ನೀಡಿದರು ಆದಕಾರಣ ಆ ಅಧ್ಯಕ್ಷರು ಮುಂದುವರೇದು. ಒಟ್ಟು ಸದಸ್ಯರ ಸಂಖ್ಯೆ 19. ಇದ್ದು ಸದಸ್ಯರಿಗೂ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು, ಯಾವುದೇ ಎಲ್ಲ ಸದಸ್ಯರು ಗೈರ ಇದ್ದರು.
ಈ ವೇಳೆ ಪಿಡಿಒ ಸುರೇಶ ದೊಡ್ಮನಿ ಕಾರ್ಯದರ್ಶಿ ಸುರೇಶ ಕಾಂಬಳೆ ಇದ್ದರು.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 