ದಿ. 05ರಂದು ಉಚಿತ ಬಂಜೆತನ ತಪಾಸಣಾ ಶಿಬಿರ
Free infertility check-up camp on 05th
ನೇಸರಗಿ 04: ಇಲ್ಲಿನ ದೇವರಕೊಂಡ ಅಜ್ಜನವರ ಮಠದ ರಸ್ತೆಯಲ್ಲಿ ಇರುವ ವೇದಾಂತ ಹೆಲ್ತ್ ಕ್ಲಿನಿಕ್, ಡಾ. ಪ್ರಕಾಶ ಹಳ್ಯಾಳ ( ವನ್ನೂರ ಡಾಕ್ಟರ ) ಅವರ ಆಸ್ಪತ್ರೆಯಲ್ಲಿ ರವಿವಾರ ದಿ. 05ರಂದು ಖ್ಯಾತ ವೈದ್ಯರಾದ ಡಾ. ವರ್ಷಾ ವ್ಹಿ ಪಾಟೀಲ ಅವರ ಹೋಪ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ವತಿಯಿಂದ ಉಚಿತ ಬಂಜೆತನ ತಪಾಸಣಾ ಶಿಬಿರ ಏರಿ್ಡಸಲಾಗಿದೆ ಇದರ ಪ್ರಯೋಜನ ನೇಸರಗಿ ಭಾಗದ ಜನರು ಪ್ರಯೋಜನ ಪಡೆಯಬೇಕೆಂದು ಡಾ. ಪ್ರಕಾಶ ಹಳ್ಯಾಳ ತಿಳಿಸಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 