ಕಲಾವಿದನಿಗೆ ಸನ್ಮಾನ
Felicitation to the artist
ಚಿಕ್ಕೋಡಿ: ಸಮೀಪದ ಧುಳಗನವಾಡಿ ಸದ್ಗುರು ಶರಣರ ಕಲಾ ಸೇವಾಮಂಡಳ ಆಶ್ರಯದಲ್ಲಿ ಇತ್ತಿಚಿಗೆ ಜರುಗಿದ 105ನೇ ಸುವಿಚಾರ ಚಿಂತನಗೋಷ್ಟಿ ಭಜನಾ ಕಾರ್ಯಕ್ರಮದಲ್ಲಿ ಶ್ರೀ ರಾಮಾನಂದ ಸ್ವಾಮಿಗಳು ಯರನಾಳ ಇವರು ಕುಂಗೋಳಿಯ ಭಜನಾ ಸಣ್ಣಾಟ ಕಲಾವಿದ ಶ್ರೀ ಮಾರುತಿ ಕೇದಾರಿ ಕಮತೆ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ಫಲಪುಷ್ಟನೀಡಿ ಗೌರವಿಸಿದರು ಕಾರ್ಯಕ್ರಮದಲ್ಲಿ ಶಂಕರಾನಂದ ಸ್ವಾಮಿಗಳು ಕೇದಾರಲಿಂಗ ಶರಣರು ಮಾತೋಶ್ರೀ ಸಾವಿತ್ರಿ ವಿಜಯನಗರೆ ಭರತ ಕಲಾಚಂದ್ರ ಅಪ್ಪಾಸಾಹೇಬ ಖೋತ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 