ಜಾತ್ರಾಮಹೋತ್ಸವ
ಲೋಕದರ್ಶನವರದಿ
ಗುತ್ತಲ11: ಸಮೀಪದ ನೆಗಳೂರ ಗ್ರಾಮದ ಕೋಡಿ ದುಗರ್ಾದೇವಿ ಜಾತ್ರಾಮಹೋತ್ಸವ ದಿ. 22 ಮತ್ತು 23 ಎರಡು ದಿನಗಳಕಾಲ ಜರುಗಲಿದೆ
ದಿ.22 ಮಂಗಳವಾರ ಸಂಜೆ 5.00 ಗಂಟೆಗೆ ದೇವಿಯನ್ನು ಶೃಂಗರಿಸಿ ಗ್ರಾಮದೇವತೆಯ ದೇವಸ್ಥಾನದಿಂದ ಭವ್ಯ ಮೇರವಣಿಗೆ ಜರುಗಲಿದೆ
ದಿ.23 ಬುಧವಾರ ಬೆಳಗ್ಗೆ ದೇವಿಗೆ ಗ್ರಾಮಸ್ಥರಿಂದ ಪೂಜೆ,ಉಡಿ ತುಂಬುವ ಕಾರ್ಯಕ್ರಮ ಬಂಡಿಗಳ ಉತ್ಸವ ವೃಷಭಗಳ ಮೇರವಣಿಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಜರುಗಲಿದೆ
ರಸಮಂಜರಿ ಕಾರ್ಯಕ್ರಮ: ದಿ.22 ಮಂಗಳವಾರ ಸಂಜೆ 6.30 ಕ್ಕೆ ಭದ್ರಾವತಿಯ ಯಶ್ ಮೆಲೋಡಿಸ್ ತಂಡದಿಂದ ರಸಮಂಜರಿ ಹಾಗೂ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.ಎಂದು ಜಾತ್ರಾಮಹೋತ್ಸವ ಸೇವಾ ಸಮಿತಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 