ರೈತರಿಗೆ ಹೊಲಕ್ಕೆ ಹೋಗಲು ದಾರಿ ಒದಗಿಸಲು ಮನವಿ
Appeal to provide road facilities to farmers to reach their fields
ಬೆಳಗಾವಿ 09: ರೈತರಿಗೆ ಹೊಲಕ್ಕೆ ಹೋಗುವ ದಾರಿಯನ್ನು ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕಲಾರಕೊಪ್ಪ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಿಸಿದರು.
ಮನವಿಯಲ್ಲಿ ಹಿರೇಬಾಗೇವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಲಾರಕೊಪ್ಪ ರಸ್ತೆ ಪಕ್ಕದಲ್ಲಿ ಸುಮಾರು 20 ವರ್ಷಗಳಿಂದ ರೈತರು ಹೊಲಕ್ಕೆ ಹೋಗುವ ರಸ್ತೆಯನ್ನು ಉಪಯೋಗಿಸುತ್ತಿದ್ದು, ಸದರಿ ರೈತರಿಗೆ ಸರ್ವೇ ನಂಬರ 201ರ ಹೊಲದ ಮಾಲಿಕರು ತಕರಾರು ಮಾಡಿ ಈ ದಾರಿಯನ್ನು ಬಂದ್ ಮಾಡಿಸಿದ್ದಾರೆ. ಇದರಿಂದ ಹೊಲಗಳಿಗೆ ಹೋಗಲು ದಾರಿಯಿಲ್ಲದ ಎತುಂಬಾ ತೊಂದರೆ ಆಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸ್ಥಳಕ್ಕ ಎಆಗಮಿಸಿ ಸ್ಥಾನಿಕ ತನಿಖೆ ಮಾಡಿ ಪರೀಶೀಲಿಸಿ ರೈತರಿಗೆ ಸುರಳಿತವಾಗಿ ಹೊಲಕ್ಕೆ ಹೋಗಲು ದಾರಿಯನ್ನು ಸುಗಮವಾಗಸಬೇಕೆಂದು ಮನವಿ ಮಾಡಲಾಗಿದೆ.
ಮನವಿ ಅರೆ್ಣ ಕಾಲಕ್ಕೆ ಅಕಬರ ಪಾಟವಾಲೆ, ಇಮಾಮಸಾಬ ಭಾಗವಾನ್, ಪೀದಾಹುಸೇನ್ ಬಾಗವಾನ್ ಅಬ್ದುಲ್ ಕಯ್ಯಾದು ಪಾಟವಾಲೆ, ರಾಜಶೇಖರ ಸಾಲಿಮನಿ, ಮನೋಜ ಹುದಲಿ, ಶಿವಕುಮಾರ ಹುದಲಿ, ಬಸಲಿಂಗ ಕೊಪ್ಪದ, ಮಹಮ್ಮದ ಬಾಗವಾನ ಜಗ್ಲಿಸಾಬ್ ಪಾಟವಾಲೆ, ಇರ್ಫಾನ್ ಬಾಗವಾನ್ ಪಡೆಪ್ಪ ಕೊಪ್ಪದ ನಿಂಗಪ್ಪ ಕೊಪ್ಪದ ಮೊದಲಾದ ಅನೇಕರು ಇದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 