ಆಲಮೇಲ ಪುರಾಣ-ಪ್ರವಚನ
Alamela Purana-Pravachan program
ಆಲಮೇಲ 09: ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸಂತ ಶಿಶುನಾಳ ಶರೀಫರ ಜೀವನ ದರ್ಶನ ಪುರಾಣ-ಪ್ರವಚನ ಕಾರ‌್ಯಕ್ರಮಕ್ಕೆ ಸಂದೀಪ ಪಾಟೀಲರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಅಮರೇಶ್ವರ ಶಾಸ್ತ್ರೀಗಳಿಂದ ಪ್ರತಿ ದಿನ ಸಂಜೆ 7ರಿಂದ 9ರವರೆಗೆ ಪ್ರವಚನ ಸಾಗಿಬರುತ್ತಿದೆ. ತಬಲಾ ಮಾಂತ್ರಿಕರು ಶಿವಲಿಂಗಯ್ಯ ಮಠ ಚಿನಮಗೇರಿ ಪ್ರಕಾಶ ಕುಲಕರ್ಣಿ ಸೇವೆ ಸಲ್ಲಿಸುತ್ತಿರುವರು
ಗ್ರಾಮದ ಹಿರಿಯರಾದ ಶಿವುಕುಮಾರ ಗುಂದಗಿ ರಿಯಾಜ ಬಿಳವಾರ ಪ್ರಾಚೀನ ಕಾಲದ ದೇವರ ಮೇಲೆ ಇದ್ದ ಭಕ್ತಿಯ ಅನುಭವ, ಸಂಬಂಧಗಳ ಕುರಿತು ಅನುಭವದ ಮಾತು ಹೇಳಿದರು.
ಮ.ನಿಪ್ರ ಜಗದೇವ ಮಲ್ಲಿಬೊಮ್ಮ ಸ್ವಾಮಿಜಿ ಆರ್ಶೀವಾದ ನುಡಿ, ಶಿಶುನಾಳ ಶರೀಫರ ಹಾಗೂ 12 ಶತಮಾನದ ಶರಣರ ಚರಿತ್ರೆ ವಚನಗಳ ಮೂಲಕ ಬಿತ್ತರಿಸಿದರು. ಅರ್ಜುಣಿಗಿ ಸಂಗನ-ಬಸವ ಶ್ರೀಗಳು ಅಳ್ಳೊಳಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ರಾಜೇಶಕುಮಾರ ಪಾಟೀಲ, ಡಾ,ಶ್ರೀಶೈಲ ಪಾಟೀಲ, ವಿಶ್ವನಾಥ ಮಹಾಜನ, ವರ್ತಕ ಬಸವರಾಜ ಕುಂಟೊಜಿ, ಮಡಿವಾಳಪ್ಪ ಗುಂದಗಿ, ಗುರುಶಿದ್ದ ಲೋಣಿ, ಬಾಬು ಬೇಪರಿ, ಸಿದ್ದರಾಮ ಕೊಳಾರಿ, ಶಿವಲಿಂಗ್ಯಯ ಗೊಳಾಸಾರ, ರವಿ ವಾರದ, ಪ್ರೊಶಿವಶರಣ ಗುಂದಗಿ, ವಿನಾಯಕ ಕಲಶೇಟ್ಟಿ, ಈರಣ ಕಲಶೇಟ್ಟಿ, ಅಪ್ಪು ಶೆಟ್ಟಿ, ಸೇವಾ ಸಮಿತಿ ಭಕ್ತಿ ಸೇವೆ ಪ್ರಸಾದ ವ್ಯವಸ್ಥೆ ಏರಿ್ಡಸಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 