ಆದ್ಯಾತ್ಮಿಕ ಪ್ರವಚಣದಲ್ಲಿ ಸಂಗೀತ ಕಾರ್ಯಕ್ರಮ
Musical program in spiritual discourse
ಆದ್ಯಾತ್ಮಿಕ ಪ್ರವಚಣದಲ್ಲಿ ಸಂಗೀತ ಕಾರ್ಯಕ್ರಮ
ಯಮಕನಮರಡಿ 18: ಸ್ಥಳೀಯ ಭೀಮ ನಗರದಲ್ಲಿ ಆಯೋಜಿಸಲಾಗಿದ್ದ ಮೂಡನಂಬಿಕೆ ನಿರ್ಮೂಲನಾ ಅಂಗವಾಗಿ ಸ್ಥಳೀಯ ಹುಣಸಿಕೋಳ್ಳಮಠದ ಸಿದ್ದಬಸವ ದೇವರು ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳಮಠದ ಪೂಜ್ಯರು ಐದು ದಿನಗಳ ಕಾಲ ಆದ್ಯಾತ್ಮಿಕ ಹಾಗೂ ಬಸವತತ್ವ ಕುರಿತು ಪ್ರವಚನ ನೀಡಿದರು. ಈ ಸಂದರ್ಬದಲ್ಲಿ ವಚನ ಸಂಗಿತ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದ ಹಾಗೂ ಆಕಾಶವಾಣಿ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಗೋಪಾಲ ಚಪಣಿಯವರು ಹಾಗೂ ಹಾರ್ಮೊನಿಯಂ ವಾದಕರು ಶಿವಾನಂದ ಬಡಿಗೇರ ಹಿಡಕಲ್ ಡ್ಯಾಂ ಮತ್ತು ತಬಲಾ ವಾದಕರಾದ ಶಿವಾನಂದ ಕಡಪಟ್ಟಿ ಬಸ್ಸಾಪುರ ಇವರು ತಬಲಾ ಸಾಥ ನಿಡಿದರು. ಈ ಸಂಧರ್ಬದಲ್ಲಿ ಅಪಾರ ಜನಸಮೂಹ ಉಪಸ್ಥಿತರಿದ್ದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 