ಸಂಭ್ರಮದಿಂದ ಮೋಹರಂ ಆಚರಣೆ
Muharram celebrated with enthusiasm
ಸಂಭ್ರಮದಿಂದ ಮೋಹರಂ ಆಚರಣೆ
ಯರಗಟ್ಟಿ : 6 ಸಮೀಪದ ತಲ್ಲೂರ ಗ್ರಾಮದಲ್ಲಿ ರವಿವಾರದಂದು ಅದ್ದೂರಿಯಾಗಿ ಮೋಹರಂ ಆಚರಿಸಿದರು.
ಗ್ರಾಮದ ಮೂರು ಡೋಲಿಗಳು ಬೀಬಿಫಾತಿಮಾ ಡೋಲಿಹತ್ತಿ ಬಂಧು ಅಲ್ಲಿಂದ ಅಗಸಿಯವರೆಗೆ ವಿವಿಧ ಮಜಲುಗಳ ಕುಣಿತ, ಹಾಡುಗಳಿಂದ ಜಾತಿ-ಮತ ಬೇಧವಿಲ್ಲದೆ ಕುಣಿದು ಕುಪ್ಪಳಿಸಿದರು. ಅಗಸಿಯಲ್ಲಿ ಮೂರು ದೇವರುಗಳಿಗೆ ಊದಹಾಕಿದ ನಂತರ ಮರಳಿ ಅದೇ ಸಂಭ್ರಮದೊಂದಿಗೆ ಶಾಂತಿಯುತವಾಗಿ ಮರಳಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 