ಸಮಾಜ ಭವನ ಭೂಮಿ ಪೂಜೆ ನೆರವೇರಿಸಿದ ಸಂಸದರಾದ ಪ್ರೀಯಂಕಾ ಜಾರಕಿಹೊಳಿ
MP Priyanka Jarkiholi performed the ground worship of the Samaj Bhavan
ರಾಯಬಾಗ 23 : ತಾಲೂಕಿನ ಚಿಂಚಲಿ ಪಟ್ಟಣದ ಹೊರವಲಯದಲ್ಲಿ ಶ್ರೀಕೃಷ್ಣ ಹಣಬರ ಸಮಾಜ ಭವನ ಭೂಮಿ ಪೂಜೆಯನ್ನು ಸಂಸದರಾದ ಪ್ರೀಯಂಕಾ ಜಾರಕಿಹೊಳಿ ಅವರು ನೆರವೇರಿಸಿದರು. ಸಂಸದರ ಅನುದಾನದಲ್ಲಿ 8 ಲಕ್ಷರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಿದರು.ನಂತರ ಸಂಸದರಾದ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ಸರಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ಭರವಸೆ ನೀಡಿದರು.ಈ ವೇಳೆ ಜೀತೇಂದ್ರ ಜಾಧವ, ಗಣೇಶ ಮೋಹಿತೆ, ನಿರ್ಮಲಾ ಪಾಟೀಲ, ಪ್ರವೀಣ ಹುಕ್ಕೇರಿ, ಕುಮಾರ ಹಾರೂಗೇರಿ, ಸಹದೇವ ಯಡ್ರಾಂವೆ, ಹಾಜಿ ಮುಲ್ಲಾ, ಅರ್ಜುನ ನಾಯಿಕವಾಡಿ, ಶಿವನಗೌಡಾ ಪಾಟೀಲ, ದೀಲೀಪ ಜಮಾದಾರ, ಪ್ರವೀಣ ಹುಕೇರಿ, ಜ್ಯೋತಿ ಕೆಂಪಟಿ, ಯುವರಾಜ ಯಡ್ರಾಂವೆ, ವಸಂತ ಕರಕಾಯಿ, ಲಕ್ಷ್ಮಣ ಕರಾಕಾಯಿ, ಅಬ್ಬಾಸ ಮುಲ್ಲಾ, ಎಸ್ ಪಿ ರೆಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 