ಮಹಾನ್ ಹಿಂದೂ ನಾಯಕ ಬಾಳಾಸಾಹೇಬ ಠಾಕ್ರೆ ಜನ್ಮದಿನ ಆಚರಣೆ
Great Hindu leader Balasaheb Thackeray's birthday celebration
ಬೆಳಗಾವಿ 23: ಶಿವಸೇನೆ ಪಕ್ಷದ ಮರೆಯಲಾರದ ಮಾಣಿಕ್ಯ, ಹಿಂದುತ್ವ ಎದೆಗಾರಿಕೆಯ ಮಹಾ ನಾಯಕ ದಿ. ಬಾಳಸಾಹೇಬ ಠಾಕ್ರೆ ರವರ ಜನ್ಮದಿನದ ಪ್ರಯುಕ್ತ ಶಿವಸೇನೆ ಕರ್ನಾಟಕ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಹಿರೇಮಠ ಹಾಗೂ ಜಿಲ್ಲಾ ಘಟಕದ ಸದಸ್ಯರು ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿ ದಿ. ಬಾಳಾಸಾಹೇಬ ಠಾಕ್ರೆ ಅವರ ಹೆಸರಿನಲ್ಲಿ ಪೂಜೆ ಅರ್ಚನೆ ಮಾಡಿಸಿ ಸಿಹಿ ಹಂಚಿ ಜನ್ಮದಿನವನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಶಿವಾನಂದ ಹಿರೇಮಠ ಮಾತನಾಡಿ ಕಾಶ್ಮೀರ ಪಂಡಿತರನ್ನು ಕಾಶ್ಮೀರದಿಂದ ಓಡಿಸಿ ಅವರೆಲ್ಲ ನಿರಾಶ್ರಿತರನ್ನಾಗಿಸಿದ ಸಮಯ ಬಾಳಾಸಾಹೇಬರು ಕಾಶ್ಮೀರ ಪಂಡಿತರಿಗೆ ಆಶ್ರಯ ನೀಡಿದ್ದು ಪ್ರತಿಯೊಬ್ಬ ಹಿಂದೂ ಮರೆತಿಲ್ಲ ಅದರ ಮುಂದುವರೆದ ಭಾಗವಾಗಿ ಶಿವಸೇನೆ ಕರ್ನಾಟಕದ ಪ್ರಮುಖರು ಮೊನ್ನೆ ಜಮ್ಮು ಕಾಶ್ಮೀರ ಪ್ರವಾಸ ಮಾಡಿ ಕ್ಯಾಂಪಗಳಲ್ಲಿ ನಿರಾಶ್ರಿತ ಪಂಡಿತರನ್ನು ಭೆಟ್ಟಿ ಮಾಡಿ ಪರಿಸ್ಥಿತಿ ಕಣ್ಣಾರೆ ನೋಡಿ ಮರುಗಿದ ಅವರು ನ್ಯಾಯ ಸಿಗುವವರೆಗೂ ವಿಶ್ರಮಿಸುವುದಿಲ್ಲ ಅನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆಂದು ತಿಳಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 