ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿ ವತಿಯಿಂದ ಅದ್ಧೂರಿ ಗಣರಾಜ್ಯೋತ್ಸವ
Grand Republic Day by Yajotika Colony and Sai Residency
ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿ ವತಿಯಿಂದ ಅದ್ಧೂರಿ ಗಣರಾಜ್ಯೋತ್ಸವ
ವಿಜಯಪುರ 26 :ಯಜೋಟಿಕಾ ಕಾಲೋನಿ ಹಾಗೂ ಸಾಯಿ ರೆಸಿಡೆನ್ಸಿಯ ವಿನಾಯಕ ವೃತದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಬಡಾವಣೆಯಎಲ್ಲ ನಿವಾಸಿಗಳು ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕರಾದ ಮಮದಾಪುರ್ ಗುರುಗಳು ಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಎಂ ಆರ್ ಬಿರಾದಾರ್ ,ಎಸ್ .ಡಿ. ಕೃಷ್ಣಮೂರ್ತಿಗಜಾನನೋತ್ಸವ ಸೇವಾ ಸಮಿತಿ ಅಧ್ಯಕ್ಷರಾದ ವಿಜಯ ವಿಠ್ಠಲ್ ಪೂಜಾರಿ , ಸಮಾಜಸೇವಕರಾದ ಸಿದ್ದು ಇಜೇರಿ,
ಕುಂಬಾರ್ ಗುರುಗಳು, ಪಂಡಿತರಾವ್ ಪಾಟೀಲ್ ಗುರುಗಳು, ಗೌರಾ ಬಾಯಿ ಕುಬಕಡ್ಡಿ, ಶೋಭಾ ಕಸನಕ್ಕೆ, ಶಾಂತ ಬಿರಾದಾರ್, ದೇವಕಿ ನಾಯಕ್ ಸೇರಿದಂತೆ ಅನೇಕ ಹಿರಿಯರುಇದರಲ್ಲಿ ಭಾಗವಹಿಸಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 