ಪಂಚಮಸಾಲಿ ಮೀಸಲಾತಿ ಹೋರಾಟ : ನಾಳೆ ಬೈಲಹೊಂಗಲದಲ್ಲಿ ಬೃಹತ್ ಚಳವಳಿ
ಲೋಕದರ್ಶನ ವರದಿ ಬೆಳಗಾವಿ 03: ಜಿಲ್ಲೆಯ ಬೈಲಹೊಂಗಲನಲ್ಲಿ ಡಿಸೆಂಬರ್ 5ರಂದು ಪಂಚಮಸಾಲಿ ಹಾಗೂ ಎಲ್ಲ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರಿ​‍್ಡಸು...
December 03, 07:36 PM   |   By Admin
ಮುಖ್ಯಮಂತ್ರಿಗೆ ಸವಾಲು ಹಾಕುವ ಕೆಲಸವನ್ನು ಮಹಾರಾಷ್ಟ್ರದ ಸಚಿವರು ಮಾಡಿದ್ದು ಖಂಡನೀಯ
ಲೋಕದರ್ಶನ ವರದಿ ಬೆಳಗಾವಿ 03: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಸಚಿವರು ಇಂಥ ಸಂದರ್ಭದಲ್ಲಿ ಬೆಳಗಾವಿಗೆ ಬರಬಾರದು ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹ...
December 03, 07:34 PM   |   By Admin
ಧ್ವಜ ಹಿಡಿದ ಕನ್ನಡಿಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ 03: ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರನ್ನು ಬೆಳಗಾವಿಗೆ ಪ್ರವೇಶ ಮಾಡದಂತೆ ಸರ್ಕಾರ ನೋಡಿಕೊಳ್ಳಬೇಕು ಹಾಗೂ ಕನ್ನಡಿಗನ ಮೇಲೆ ಹಲ್ಲೆ ಮಾಡಿದ ಪೊಲೀಸ್...
December 03, 07:23 PM   |   By Admin
ಸಂಪತಕುಮಾರ ದೇಸಾಯಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಉಗ್ರ ಪ್ರತಿಭಟನೆ
ಲೋಕದರ್ಶನ ವರದಿ ಬೆಳಗಾವಿ 03: ಜಾತಿ ನಿಂದನೆ ಮಾಡಿ ಅದನ್ನು ಮರೆ ಮಾಚಿ ಕನ್ನಡ ಮರಾಠಿ ಭಾಷಿಕರಿಗೆ ಜಗಳ ಮಾಡಿಸಿದ ಸಂಪತಕುಮಾರ ದೇಸಾಯಿ ಹಾಗೂ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ...
December 03, 07:15 PM   |   By Admin
ಸವಾಲುಗಳನ್ನು ಸ್ವೀಕರಿಸಿ ಜೀವನವನ್ನು ರೂಪಿಸಿಕೊಳ್ಳಿ
ಕರ್ನಲ್ ದರ್ಶನ್ ಎಸ್‌. ಕರೆ: ಲಿಂಗರಾಜ ಕಾಲೇಜಿನಲ್ಲಿ ಸಾಧಕ ಎನ್‌ಸಿಸಿ ಕೆಡೆಟ್‌ಗಳಿಗೆ ಸತ್ಕಾರ ಬೆಳಗಾವಿ 03: ಉತ್ತಮವಾದ ಶಿಸ್ತು ಹಾಗೂ ಸದೃಢವಾದ ಗುರಿ ಇದ್ದರೆ ನಾವು ಜೀವನದಲ್ಲ...
December 03, 03:16 PM   |   By Admin
ಸ್ವಚ್ಛ ಶನಿವಾರ ಅಭಿಯಾನ: ಕೆ. ಎಚ್. ಕಂಗ್ರಾಳಿಯಲ್ಲಿ ಶ್ರಮದಾನ
ಲೋಕದರ್ಶನ ವರದಿಬೆಳಗಾವಿ 03: ಕರ್ನಾಟಕ ಸರ್ಕಾ ರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ ಬೆಳಗಾವಿ, ಕೆಎಲ್ಇ ವೇಣುಧ್ವನಿ 90.4 ಎಫ್ಎಮ್ ಸಮುದ...
December 03, 03:16 PM   |   By Admin
ಜಲ್ ಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
ಬೆಳಗಾವಿ 03:  ಸುವರ್ಣ ಸೌಧದಲ್ಲಿ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳ...
December 03, 02:21 PM   |   By Admin
ಡಿ.12 ರಂದು ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಆಶಾ ಕಡಪಟ್ಟಿಗೆ ಅಧಿಕೃತ ಆಹ್ವಾನ
ಬೆಳಗಾವಿ 03: ತಾಲೂಕಿನ ಹಿರೇಬಾಗೇವಾಡಿ ಸಮೀಪದ ಅರಳಿಕಟ್ಟಿ ಗ್ರಾಮದಲ್ಲಿ ಡಿ. 12ರಂದು ಜರುಗಲಿರುವ ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಆಶ...
December 03, 11:50 AM   |   By Admin
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
 ಬೆಳಗಾವಿ : ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.ಕನರ್ಾಟಕ ...
December 03, 11:44 AM   |   By Admin
ಬೆಳಗಾವಿಯಲ್ಲಿ ಡಿ. 4ರಂದು ಛಲವಾದಿ ಸಮುದಾಯದ ಸಭೆ : ಚೌಗುಲೆ
ಲೋಕದರ್ಶನ ವರದಿ ಬೆಳಗಾವಿ 02: ಬರುವ ಡಿ. 4ರಂದು ಬೆಳಗಾವಿಯ ಅಂಜುಮನ ಸಭಾಂಗಣದಲ್ಲಿ ಛಲವಾದಿ ಸಮುದಾಯ ಸಭೆ ಕರೆಯಲಾಗಿದೆ ಎಂದು ಛಲವಾದಿ ಸಮಾಜದ ಮಲ್ಲೇಶ ಚೌಗುಲೆ ಹೇಳಿದರು. ನ...
December 02, 08:15 PM   |   By Admin

ಇತ್ತೀಚಿನ ಸುದ್ದಿ