ಮಾಧವಬಾಗ್ದಿಂದ ಹೃದಯ ಕಾಯಿಲೆ, ಮಧುಮೇಹದ ಮೇಲೆ ವಿಜಯ ಅಭಿಯಾನ
ಲೋಕದರ್ಶನ ವರದಿಬೆಳಗಾವಿ 06: ಮಾಧವಬಾಗ್ ಅವರ ವೈಜ್ಞಾನಿಕ ಪುರಾವೆ ಆಧಾರಿತ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸಿ ಹೃದಯರಕ್ತನಾಳದ ಚಯಾಪಚಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವ ಮತ್ತು ಹ...
December 06, 01:58 PM   |   By Admin
ವಿಶ್ವ ಮಣ್ಣು ಸಂರಕ್ಷಣಾ ದಿನ
ಬೆಳಗಾವಿ06: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಹಾಗೂ ವಿಶ್ವ ಮಣ್ಣು ಸಂರಕ್ಷಣಾ ದಿನದ ಅಂಗವಾಗಿ ಕನರ್ಾಟಕ ಸಕರ್ಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹ ಭಾಗಿತ್ವದಲ್ಲ...
December 06, 12:55 PM   |   By Admin
ಆರೋಗ್ಯವೇ ಭಾಗ್ಯ ಕಾರ್ಯಕ್ರಮ
ಬೆಳಗಾವಿ: ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಆರೋಗ್ಯದ ಅರಿವು ಮೂಡಿಸುವಂತಹ, ಇಂತಹ ಆರೋಗ್ಯ ಸಲಹಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ವಿದ್ವಾನ್ ಎಂ ಜಿ ರಾವ್ ಹೇಳಿದರು....
December 06, 12:24 PM   |   By Admin
ನಮ್ಮ ಉಸಿರೇ ಹಿಂದೂ ಸಂಸ್ಕೃತಿ, ಹಿಂದೂ ಸಮಾಜ: ಸೂರ್ಯ ನಾರಾಯಣಜೀ
ಉಳ್ಳಾಗಡ್ಡಿ-ಖಾನಾಪೂರ05: ಬಜರಂಗದಳ ಇಂದೊಂದು ಸಂಗಟನೆಯಲ್ಲಿ ಇದು ಹಿಂದೂ ಸಮಾಜದ ಶಕ್ತಿ "ನಮ್ಮ ಉಸಿರೇ ಹಿಂದೂ ಸಂಸ್ಕೃತಿ, ಹಿಂದೂ ಸಮಾಜ" ಎಂದು ಬಜರಂಗ ದಳದ ರಾಷ್ಟ್ರೀಯ ಸಂಯೋಜಕ ಸೂರ್ಯ ...
December 05, 07:44 PM   |   By Admin
ರಾಷ್ಟ್ರ ಮಟ್ಟಕ್ಕೆ ವಿದ್ಯಾರ್ಥಿ ಪ್ರತೀಕ ಆಯ್ಕೆ
ಶೇಡಬಾಳ : ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶಾಂತಿಸಾಗರ ಮರಾಠಿ ವಿದ್ಯಾಮಂದಿರದ ವಿದ್ಯಾರ್ಥಿ ಪ್ರತೀಕ ಬಜರಂಗ ಪಾಟೀಲ ಇತನು ರಾಜ್ಯಮಟ್ಟದ ಪ್ರಾಥಮಿಕ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಚ...
December 05, 07:39 PM   |   By Admin
ಯಶಸ್ವಿಯಾಗಿ ಜರುಗಿದ ಉಚಿತ ನೇತ್ರ ತಪಾಸಣೆ ಶಿಬಿರ
ಶೇಡಬಾಳ:  ಶೇಡಬಾಳ ಪಟ್ಟಣದ ಕೃಷ್ಣಾ ಶಿಕ್ಷಣ ಅಭಿವೃದ್ಧಿ ಸಮಿತಿಯ ಮಹಾದೇವ ಬಳವಂತ ಭಂಡಾರೆ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡ...
December 05, 07:35 PM   |   By Admin
ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ
ಉಳ್ಳಾಗಡ್ಡಿ-ಖಾನಾಪೂರ: ಶಿಕ್ಷಕರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತರ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಹುಕ್ಕೇರಿ ತಾಲೂಕ...
December 05, 06:01 PM   |   By Admin
ಕೈಗಾರಿಕಾ ಕ್ಷೇತ್ರದಲ್ಲಿ ಬೆಳಗಾವಿಗೆ ಅತ್ಯುನ್ನತ ಸ್ಥಾನ: ಜಾವೂರ
ಬೆಳಗಾವಿ 05:  ಕೈಗಾರಿಕಾ ಕ್ಷೇತ್ರದಲ್ಲಿ ಬೆಳಗಾವಿಗೆ ಅತ್ಯುನ್ನತ ಸ್ಥಾನವಿದ್ದು, ಇಲ್ಲಿ ವಿಶ್ವವೇ ಬೆರಗಾಗುವಂತೆ ಯಂತ್ರೋಪಕರಣಗಳು ತಯಾರಾಗುತ್ತವೆ. ಕೈಗಾರಿಕಾ ಕ್ಷೇತ್ರದಲ್ಲಿ ಬ...
December 05, 02:59 PM   |   By Admin
ವೃತ್ತಿ ನೈಪುಣ್ಯತೆಗೆ ಆಂಗ್ಲ ಭಾಷಾ ಕಾರ್ಯಗಾರ
ಬೆಳಗಾವಿ5:  ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ದೇವೇಂದ್ರ ಜಿನಗೌಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರಥಮ ಭಾಷೆ ಇಂಗ್ಲಿಷ್ ಭಾಷಾ ಶಿಕ್ಷಕರಿಗಾಗಿ ಕಾರ್ಯಗಾರವನ್ನು ಆಯೋಜಿ...
December 05, 02:01 PM   |   By Admin
ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬಳಸಿ: ಗವಿಮಠ
ಬೆಳಗಾವಿ04:ಬಹು ಸಂಸ್ಕೃತಿಯ ನಮ್ಮದೇಶದ ಪ್ರಾದೇಶಿಕ ಭಾಷೆಗಳ ರಕ್ಷಣೆಯದೃಷ್ಟಿಯಿಂದ ಭಾಷವಾರು ರಾಜ್ಯಗಳನ್ನಾಗಿ ವಿಭಾಗಿಸಲಾಗಿದೆ. ಆ ನಿಟ್ಟಿನಲ್ಲಿ ಎರಡು ಸಾವಿರಕ್ಕಿಂತ ಹೆಚ್ಚಿನ ವರ್ಷಗಳ...
December 05, 11:48 AM   |   By Admin

ಇತ್ತೀಚಿನ ಸುದ್ದಿ