ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪಲ್ಸ್‌ ಪೋಲಿಯೋ ಹನಿ

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪಲ್ಸ್‌ ಪೋಲಿಯೋ ಹನಿ   Pulse polio drops for children at Anganwadi center

ರಾಣೆಬೆನ್ನೂರು 28 : ಇಲ್ಲಿನ  ಉಮಾಶಂಕರ್ ನಗರದಲ್ಲಿರುವ ಅಂಗನವಾಡಿ ಕೇಂದ್ರ ಒಂದರಲ್ಲಿ  ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮ ನಡೆದು  ಮಕ್ಕಳಿಗೆ ಪೋಲಿಯೋ  ಹನಿ  ಹಾಕುವುದರ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ   ಉಪನ್ಯಾಸಕ ಹೆಚ್‌. ಶಿವಾನಂದ್, ಶ್ರೀಧರ ವೈ, ಕೀರ್ತನ ಹೆಚ್,  ನಂದಾ ಎಸ್,  ಸಹಾಯಕರಾದ, ಶೈಲಜಾ ಮತ್ತಿತರರು ಇದ್ದರು. ಮುಂಜಾನೆಯಿಂದ ಸಂಜೆವರೆಗೂ ನಡೆದ ಪೋಲಿಯೋ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳಿಗೆ ಹನಿ ಹಾಕಲಾಯಿತು.