ವೀರಶೈವ ಲಿಂಗಾಯತ ಸಮಾಜದ ಶಾಸಕರಿಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಲಿ : ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಒತ್ತಾಯ
ಬೆಳಗಾವಿ 15: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. 34 ಜನ ವೀರಶೈವ ಲಿಂಗಾಯತ ಸಮಾಜದವರೇ ಆಯ್ಕೆಯಾಗಿದ್ದು ಅವರಿಗೂ ಪಕ್ಷದಲ್ಲಿ ಸೂಕ್ತವಾದ ಸ್ಥಾನ ಮಾನ ನೀಡಬೇಕೆ...
May 15, 09:14 PM   |   By Admin
ಶಿಸ್ತು, ಶಿಕ್ಷಣದಿಂದ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ; ಡಾ. ಅರ್ಚನಾ ಸರ್ದಾ ಅಭಿಮತ: ವಾರ್ಷಿಕ ಉಚಿತ ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮ
ಲೋಕದರ್ಶನ ವರದಿ ಬೆಳಗಾವಿ 15: ಸಿಹಿ ಪದಾರ್ಥ ಹಾಗೂ ಐಸ್ ಕ್ರೀಮ್ ಮಕ್ಕಳಿಗೆ ಅಚ್ಚುಮೆಚ್ಚು ಆದರೆ ಅವು ಬೇಡ ಎನ್ನುತ್ತಿರುವ ಕೆಎಲ್‌ಇ ಮಧುಮೇಹ ಕೇಂದ್ರದ ಮಕ್ಕಳು ಸ್ವಯಂಪ್ರೇರಿತವಾ...
May 15, 09:12 PM   |   By Admin
ಸಕ್ಕರೆಯ ಗುಣಮಟ್ಟ ಸುಧಾರಣೆಯಲ್ಲಿ ಕಬ್ಬಿನ ರಸದ ಶುದ್ದೀಕರಣದ ಪಾತ್ರ ಬಹಳ ಪ್ರಮುಖ ; ಡಾ. ಆರ್‌.ಬಿ.ಖಾಂಡಗಾವೆ ಅಭಿಮತ: ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ರಸ ಶುದ್ಧೀಕರಣ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ಲೋಕದರ್ಶನ ವರದಿ ಬೆಳಗಾವಿ 15: ನಗರದ ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಇದೇ ಮೇ. ದಿ. 15 ಹಾಗೂ 16ರಂದು ಹಮ್ಮಿಕೊಳ್ಳಲಾದ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ರಸ ಶುದ್ದೀ...
May 15, 09:09 PM   |   By Admin
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶಿಂದಿಕುರಬೇಟ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ
ಲೋಕದರ್ಶನ ವರದಿ ಘಟಪ್ರಭಾ 15: ಸಮೀಪದ ಶಿಂದಿಕುರಬೇಟ್ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.     ...
May 15, 09:04 PM   |   By Admin
ಹುನ್ನೂರು ಗ್ರಾಮದ ವಿಠ್ಠಲ ದೇವರ ದರ್ಶನಕ್ಕೆ ಮುಕ್ತ ಅವಕಾಶ
ಲೋಕದರ್ಶನ ವರದಿ ಯಮಕನಮರಡಿ 15ಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ಸುಮಾರು 21 ಹಳ್ಳಿಗಳು ಮುಳುಗಡೆ ಹೊಂದಿದ್ದು ಅದರಲ್ಲಿ ಹುನ್ನೂರು ಕೂಡ ...
May 15, 09:00 PM   |   By Admin
ಎಸ್‌ಜಿ.ಬಿಟಿ ಕಾಲೇಜ್‌ನ ವಾರ್ಷಿಕ ಕ್ರೀಡಾಕೂಟ
ಲೋಕದರ್ಶನ ವರದಿ ಬೆಳಗಾವಿ 15: ಎಸ್‌. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 13ರಂದು ವಾರ್ಷಿಕ ಕ್ರೀಡಾಕೂಟವನ್ನು ಏರಿ​‍್ಡಸಲಾಗಿತ್ತು.  ಅತಿಥಿಗಳಾ...
May 15, 08:56 PM   |   By Admin
ಏಕವ್ಯಕ್ತಿ ಮಕ್ಕಳ ನಾಟಕ ಪ್ರದರ್ಶನ
ಬೆಳಗಾವಿ 15: ರಂಗಸಂಪದ ಬೆಳಗಾವಿಯರಿಂದ ನಗರದ ಕೋನವಾಳ ಬೀದಿಯಲ್ಲಿರುವ ಲೋಕಮಮಾನ್ಯ ರಂಗಮಂದಿರದಲ್ಲಿ ಇದೇ ದಿ.14 ರವಿವಾರದಂದು ಸಾಯಂಕಾಲ 6.30 ಗಂಟೆಗೆ ರಂಗಸಂಪದದ ಈ ವರ್ಷದ ಪ್ರಥಮ ಕಾಣಿ...
May 15, 05:26 PM   |   By Admin
ರಾಧಿಕಾ ಮಾದಾರ ಶಾಲೆಗೆ ಪ್ರಥಮ
ಬೆಳಗಾವಿ 15: ಎನ್‌.ಆರ್‌.ಇ. ಸಂಸ್ಥೆಯ ಹಲಸಿ ಪ್ರೌಢಶಾಲೆ ರಾಧಿಕಾ ಸುರೇಶ ಮಾದಾರ ಇವಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  625 ಅಂಕಗಳಿಗೆ 572 (ಪ್ರತಿ ಶತ 91.52) ಅಂಕ ಗಳಿಸಿ ಶ...
May 15, 05:07 PM   |   By Admin
ಇಂದು, ನಾಳೆ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳಿಗೆ MOCK CET
ಲೋಕದರ್ಶನ ವರದಿಬೆಳಗಾವಿ 15: ಎಸ್.ಜಿ.ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ, 2ನೇ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ದಿ. 16 ಮತ್ತು 17ರಂದು ಭೌತಶಾಸ್ತ್ರ, ಗಣಿ...
May 15, 03:39 PM   |   By Admin
ವೀರೇಶ್ ಕುಮಾರ್ ಅವರಿಗೆ ಪಿಎಚ್.ಡಿ ಪದವಿ
ಬೆಳಗಾವಿ : ಕೆಎಲ್ಇ ವಿಶ್ವವಿದ್ಯಾಲಯದ ಬೆಳಗಾವಿ ಕೆಎಲ್ಇ ಶುಶ್ರೂಶಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಮಾನಸಿಕ ರೋಗ ವಿಭಾಗದ ಮುಖ್ಯಸ್ಥರಾಗಿರುವ ವಿರೇಶಕುಮಾರ ಎಸ್. ನಂದಗಾ...
May 15, 12:31 PM   |   By Admin

ಇತ್ತೀಚಿನ ಸುದ್ದಿ