ಆರೋಗ್ಯಕರ ನಗೆ ನಮಗಿಂದು ಬೇಕಾಗಿದೆ
ಮಂಗಲಾ ಮೆಟಗುಡ್ಡ ಅಭಿಮತ: ಮುದ್ದಣ್ಣನ ಪ್ರಮೋಷನ್ ಪ್ರಸಂಗ ಹಾಸ್ಯನಾಟಕ ಪ್ರದರ್ಶನ ಬೆಳಗಾವಿ 23: ಆರೋಗ್ಯಕರ ನಗೆ ನಮಗಿಂದು ಬೇಕಾಗಿದೆ.  ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನ...
May 23, 05:32 PM   |   By Admin
ಅತಿವೃಷ್ಟಿ-ಪ್ರಾಣಹಾನಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಬೆಳಗಾವಿ, ಮೇ 22: ಜಿಲ್ಲೆಯಲ್ಲಿ ಅತಿವೃಷ್ಟಿ ಅಥವಾ ಪ್ರವಾಹ ಸಂದರ್ಭದಲ್ಲ...
May 23, 09:49 AM   |   By Admin
ತ್ಯಾಜ್ಯ ವಿಲೇವಾರಿ, ಚರಂಡಿ-ಗಟಾರುಗಳ ಸ್ವಚ್ಛತೆ ಕಾರ್ಯ ಆರಂಭಿಸಿ
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ : ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಸಭೆ ಬೆಳಗಾವಿ, ಮೇ 22: ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವಿವಿಧ ಕಾ...
May 23, 09:46 AM   |   By Admin
ಹಳೆಯ ವಿದ್ಯಾರ್ಥಿಗಳ ಸಮಾಗಮ ಸಮ್ಮೇಳನ
ಬೆಳಗಾವಿ 22: ಎಸ್‌. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ: 20.05.2023 ರಂದು ಹಳೆಯ ವಿದ್ಯಾರ್ಥಿಗಳ ಸಮ್ಮೇಳನ ಸಮಾಗಮ 2023 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು...
May 22, 06:21 PM   |   By Admin
ಭಾವಸಂಗಮದ ಅಪೂರ್ವ ಕ್ಷಣಗಳು
ಎಲ್. ಎಸ್. ಶಾಸ್ತ್ರಿಬೆಳಗಾವಿ : ಮೊಬೈಲ್ ಮೂಲಕವೇ ಒಂದು ಸಾಹಿತ್ಯ ವೇದಿಕೆಯನ್ನು ಕಟ್ಟಿ ಬೆಳೆಸಿ ಒಂಬತ್ತನೆಯ ವಾಷರ್ಿಕ ಸಮಾವೇಶವನ್ನು ಬೆಳಗಾವಿಯಲ್ಲಿ ನಿನ್ನೆ ಏರ್ಪಡಿಸಿದ ನನ್ನ ಪತ್ರಕ...
May 22, 04:18 PM   |   By Admin
ಕೆಎಲ್‌ಇ ವಿಶ್ವನಾಥಕತ್ತಿ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
ಬೆಳಗಾವಿ-ಮೇ-21: ಇತ್ತೀಚೆಗೆ ಪುಣೆಯ ಆರ್ಮ್ಡ ಫೋರ್ಸಸ್ ವೈದ್ಯಕೀಯ ವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾ ಹಬ್ಬದಲ್ಲಿ ಬೆಳಗಾವಿಯ ಕೆ.ಎಲ್‌.ಇ ವಿಶ್ವನಾಥಕತ್ತಿ ದಂತ ಮಹಾವಿದ್ಯಾ...
May 22, 09:40 AM   |   By Admin
ವಿಟಿಯು 24ನೆೇ ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟಕ್ಕೆ ಚಾಲನೆ
ಬೆಳಗಾವಿ 21: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು ರಜತ ಮಹೋತ್ಸವ ಅಂಗವಾಗಿ 2023 ಮೇ 21ರಿಂದ 24ರವರೆಗೆ 24ನೇ ಅಂತರ ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟವನ್ನ...
May 21, 04:58 PM   |   By Admin
ಸರಕಾರದ ಸೌಲಭ್ಯಗಳನ್ನು ಪಡೆದು ಸ್ವಂತ ಉದ್ದಿಮೆದಾರರಾಗಿ
ಲೋಕದರ್ಶನ ವರದಿಚೈತನ್ಯ ಜಿ. ಕುಲಕರ್ಣಿ  ಕರೆ:  11 ನೇ ಪದವಿ ಪ್ರಧಾನ ಸಮಾರಂಭಬೆಳಗಾವಿ 20: ಭಾರತ ದೇಶದಲ್ಲಿ ಉದ್ದಿಮೆದಾರರಾಗಿ ಬೆಳೆಯಲು ವಿಪುಲ ಅವಕಾಶಗಳಿದ್ದು, ಮೇಕ್ ಇನ...
May 21, 12:38 PM   |   By Admin
ಕಾವ್ಯ ಕುರಿತು ಲಘುವಾದ ಧೋರಣೆ ಬೇಡ: ಎಲ್. ಎಸ್. ಶಾಸ್ತ್ರಿ
ಶಿ. ಗು. ಕುಸುಗಲ್ಲರ ಕೃತಿ ಬಿಡುಗಡೆ ಸಮಾರಂಭಬೆಳಗಾವಿ 20: ಚುಟುಕು, ಹನಿಗವನ ಅಂದರೆ ನಾಲ್ಕು ಸಾಲುಗಳು, ಚುಟುಕಾಗಿದ್ದರೆ ಸಾಕು ಏನೋ ಬರೆಯಬಹುದೆಂಬ ಲಘುವಾದ ಧೋರಣೆ ಹೆಚ್ಚಿನವರಲ್ಲಿದೆ....
May 21, 12:12 PM   |   By Admin
‘ಭವಿಷ್ಯದ ವಿದ್ಯಮಾನಗಳಿಗೆ ಅನುಗುಣವಾಗಿ ಪಠ್ಯ ಪರಿಷ್ಕರಣೆ ಆಗಲಿ’
ಬೆಳಗಾವಿ 20: ಜಾಗತೀಕರಣ ಹಾಗೂ ಹೊಸ ರಾಷ್ಟೀಯ ಶಿಕ್ಷಣ ನೀತಿಯಿಂದ ವಾಣಿಜ್ಯಶಾಸ್ತ್ರ ಪಠ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭವಿಷ್ಯದ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಪ...
May 20, 06:38 PM   |   By Admin

ಇತ್ತೀಚಿನ ಸುದ್ದಿ