ಹೃದಯಾಘಾತದಿಂದ ಭರತ ಕಟ್ಟಿ ನಿಧನ
ಬೆಳಗಾವಿ 25 : ಚಿಕ್ಕೋಡಿ ತಾಲೂಕಿನ ಜುಗಳ ಗ್ರಾಮದರಾದ ಭರತ ಕಟ್ಟಿ (52) ಅವರು ಭಾನುವಾರ, ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು...
February 25, 09:01 PM   |   By Admin
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಜನಾಬ್ ಶಾಹನವಾಜ ಮುಲ್ಲಾ ಮರು ನೇಮಕ
ಬೆಳಗಾವಿ 23: ಎಐಸಿಸಿ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಇಮ್ರಾನ್ ಪ್ರತಾಪಗಡಿ ಹಾಗೂ ರಾಜ್ಯ ಉಸ್ತುವಾರಿ ಶ್ರೀಮತಿ ಜಿನಲ್ ಗಾಲಾ ಇವರು ಬೆಳಗಾವಿಯ ನಿಷ್ಠಾವಂತ ಕಾರ್...
February 23, 07:50 PM   |   By Admin
ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶ
ಬೆಳಗಾವಿ 23: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ​‍್ಕವಾಗಿ ಅನುಷ್ಠಾನಗೊಳಿಸಲು ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಸಮಾರಂಭ ಹಮ್ಮಿಕೊಳ್ಳಲಾಗ...
February 23, 04:18 PM   |   By Admin
ವಿದ್ಯಾರ್ಥಿ ಜೀವನ ಸದ್ಬಳಕೆಯಾಗಲಿ
ಬೆಳಗಾವಿ 22: ವಿದ್ಯಾರ್ಥಿ ಜೀವನವೂ ನಮ್ಮ ಜೀವನದ ಪ್ರಮುಖ ಕಾಲಘಟ್ಟವಾಗಿದ್ದು, ಪ್ರತಿಯೊಬ್ಬರು ಈ ಘಳಿಗೆಯನ್ನು ಸದ್ಬಳಕೆ ಮಾಡಿಕೊಂಡು ಎಲ್ಲರಿಗೂ ಮಾದರಿಯಾಗುವಂತೆ ಜೀವನ ರೂಪಿಸಿಕೊಳ್ಳಬೇ...
February 22, 08:34 PM   |   By Admin
ಬೈಕ್ ಚರಂಡಿಗೆ ಬಿದ್ದು ವಾಹನ ಸವಾರ ಸಾವು
ಬೆಳಗಾವಿ 21 : ರಾತ್ರಿ ಹೊತ್ತು ಕತ್ತಲಲ್ಲಿ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಖಾಸಗಿ ಲೇ ಓಟ್ ಚರಂಡಿಗೆ ಬಿದ್ದ ಘಟನೆ ಬೆಳಗ್ಗೆ ಬೆಳಕಿಗೆ ಬಂದಿದೆ.  ...
February 21, 08:51 PM   |   By Admin
ತಾಪಂ ಇಒ ಆಗಿ ರಾಮರಡ್ಡಿ ಪಾಟೀಲ ಅಧಿಕಾರ ಸ್ವೀಕಾರ
ಬೆಳಗಾವಿ 21: ಬೆಳಗಾವಿ ತಾಲೂಕು ಪಂಚಾಯಿತಿ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ರಾಮರಡ್ಡಿ ಪಾಟೀಲ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರ್ಚ...
February 21, 08:33 PM   |   By Admin
ರಸ್ತೆ ಅಪಘಾತ ಓರ್ವ ಸಾವು, ಓರ್ವ ಗಂಭೀರ ಗಾಯ
ಬೆಳಗಾವಿ 21: ದ್ವಿಚಕ್ರ ವಾಹನಕ್ಕೆ ವಾಹನವೊಂದು ಡಿಕ್ಕಿ ಹೋಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಓರ್ವನ ಸ್ಥಿತಿ ಗಂಭೀರವಾದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಬಳಿಯ...
February 21, 08:30 PM   |   By Admin
ಔಷಧ ಸಂಶೋಧನಾ ಕ್ಷೇತ್ರದಲ್ಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ವಿಶೇಷ ಪ್ರಾಮುಖ್ಯತೆ ಹೊಂದಿದೆ: ಜಲಾಲಪುರೆ
ಬೆಳಗಾವಿ 21: ಔಷಧ ಸಂಶೋಧನಾ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ವಿಶೇಷ ಪ್ರಾಮುಖ್ಯತೆ ಹೊಂದಿದೆ ಎಂದು ಕೆಎಲ್‌ಇ ಓಷ...
February 21, 08:11 PM   |   By Admin
ಮಾತೃಭಾಷೆ ಹೃದಯಗಳ ಭಾವ ಬಂಧನದ ಬೆಸುಗೆ : ಡಾ. ನಿರ್ಮಲಾ ಬಟ್ಟಲ
ಬೆಳಗಾವಿ 21: ಬುಧವಾರದಂದು ಬೆಳಗಾವಿಯ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ (ಃ.ಇಜ ಛಿಠಟಜರಜ) ದಲ್ಲಿ ಅಂತರಾಷ್ಟ್ರೀಯ ಮಾತೃಭಾಷೆ ದಿನಾಚರಣೆಯನ್ನು ಆಚರಿಸಲಾಯಿತು.&nbs...
February 21, 08:03 PM   |   By Admin
ಗೌರವ ಧನ ಹೆಚ್ಚಿಸುವಂತೆ ಅಂಗನವಾಡಿ ಕಾರ್ಯರ್ತೆಯರಿಂದ ಮನವಿ
ಬೆಳಗಾವಿ 21 : ಗೌರವ ಧನ ಹೆಚ್ಚಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬುಧವಾರ ಸಚಿವ ಸತೀಶ ಜಾರಕಿಹೊಳಿ ಅವರ ಕಚೇರಿಯಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ...
February 21, 07:45 PM   |   By Admin

ಇತ್ತೀಚಿನ ಸುದ್ದಿ