ಬೆಳಗಾವಿ ನಿರಂತರ ನೀರು ಯೋಜನೆ ವಿಳಂಬ : ಎಲ್ ಆ್ಯಂಡ್ ಟಿ ಕಂಪನಿಗೆ 21.46 ಕೋಟಿ ದಂಡ
ಬೆಳಗಾವಿ 15: ಬೆಳಗಾವಿ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಗುತ್ತಿಗೆ ನೀಡಿದ ಅವದಿ ಒಳಗಾಗಿ ಸರಿಯಾಗಿ ನಿರ್ವಹಣೆ ಮಾಡದ ಎಲ್ ್ಘ ಟಿ ಕಂಪನಿ ವಿಳಂಬ ನೀತಿ ಅನುಸರಿಸಿದರಿಂದ ಈ...
September 15, 09:38 AM   |   By Admin
ಬಿಜೆಪಿಯ 4 ವರ್ಷದ ಅವಧಿಯಲ್ಲಿ 15.72 ಕೋಟಿ ಸಚಿವರುಗಳ ಪ್ರಯಾಣ ಭತ್ಯೆ
ಕೋಟಾ ಶ್ರೀನಿವಾಸ ಪೂಜಾರಿ 1.26 ಕೋಟಿ ಪಡೆದು ಪ್ರಥಮ : ಪ್ರಭು ಚವ್ಹಾಣ 99.15 ಲಕ್ಷ ರೂ. ಭತ್ಯೆ ಪಡೆದು 2ನೇ ಸ್ಥಾನ ಬೆಳಗಾವಿ 14: ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಬ...
September 14, 06:47 PM   |   By Admin
ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ
ಬೆಳಗಾವಿ 14: ಭಾರತೀಯ ಜನತಾ ಪಾರ್ಟಿ ವತಿಯಿಂದ ಸಂಪೂರ್ಣ ದೇಶದಲ್ಲಿ “ನನ್ನ ಮಣ್ಣು ನನ್ನ ದೇಶ” ಅಭಿಯಾನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅಂಗವಾಗಿ ದೇಶದ ಎಕತೆ ಸಂಕೇತವಾಗಿ ದೇಶದ ಸಹಸ್ರ...
September 14, 06:18 PM   |   By Admin
ಕೆಎಲ್ಇಯ ಮನೋವಿಜ್ಜಾನ ವತಿಯಿಂದ ಮಾನಸಿಕ ಆರೋಗ್ಯ ಶಿಬಿರ
ಲೋಕದರ್ಶನ ವರದಿಬೆಳಗಾವಿ 14: ಕೆ.ಎಲ್.ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ (ಕಾಹೇರ್)ನ್ ಕೌನ್ಸೆಲಿಂಗ ಸೆಲ್ ಮತ್ತು ಮನೋವಿಜ್ಝಾನ ವಿಭಾಗದ ವತಿಯಿಂದ ಸೆ. 14 ಗುರುವಾರದಂ...
September 14, 05:44 PM   |   By Admin
ಜಿನೈಕ್ಯ ಭದ್ರಬಾಹು ಮಹಾರಾಜರ ಜಯಂತಿ ಆಚರಣೆ
ಬೆಳಗಾವಿ;14 ; ಸ್ಥಳೀಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಸೆ. 14ರಂದು  ಗೋಮಟೇಶ ವಿದ್ಯಾಪೀಠದ ಸಂಸ್ಥಾಪಕ ಅಧಿಷ್ಠಾತಾ ಶಿಕ್ಷಣ ಮಹರ್ಷಿ, ಜ್ಞಾನಯೋಗಿ, ಪರಮ ಪೂಜ್ಯ 10...
September 14, 12:05 PM   |   By Admin
14 ಮತ್ತು 15ರಂದು ಕ್ಲಿನಿಕಲ್ ಪ್ರಯೋಗಗಳ ತರಬೇತಿ ಶಿಬಿರ : ಡಾ. ಸುಬರ್ನಾ ರಾಯ್
ಬೆಳಗಾವಿ 13: ಇಂದಿನಿಂದ ಅಂದರೆ ಸೆ. 14 ಮತ್ತು 15ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ ವತಿಯಿಂದ ವಿನ್ಯಾಸ ಮತ್ತು ಕ್ಲಿನಿಕಲ್ ಪ್ರಯೋಗಗಳ ಆಯೋಜ...
September 13, 08:56 PM   |   By Admin
ಆಯುಷ್ಮಾನ ಭವ ಅಭಿಯಾನ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಸಂಸದೆ ಮಂಗಳಾ ಅಂಗಡಿ
ಬೆಳಗಾವಿ 13: ಆಯುಷ್ಮಾನ ಭವ ಅಭಿಯಾನದ ಶುಭಾರಂಭವನ್ನು ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮರವರು ಬುಧವಾರ ಸೆ. 13. 2023 ರಂದು 12. ಘಂಟೆಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು. ಅ...
September 13, 08:55 PM   |   By Admin
ಡಾ. ಬಿ.ಆರ್‌. ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯಲ್ಲಿ ಸಸಿನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ
ಘಟಪ್ರಭಾ 13: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಮಾಜಿಕ ಅರಣ್ಯವಲಯ ಹಾಗೂ ಪ್ರಾದೇಶಿಕ ಅರಣ್ಯವಲಯ ಗೋಕಾಕ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಅರಭ...
September 13, 08:52 PM   |   By Admin
ಸಕಲ ಜೀವಾತ್ಮರಿಗೆ ಲೇಸು ಬಯಸುವದೇ ಲಿಂಗಾಯತ ಧರ್ಮ : ಸಿದ್ದರಾಮ ಸ್ವಾಮೀಜಿ
ಬಾಳೇಕುಂದ್ರಿ ಕಾಲೇಜಿನಲ್ಲಿ ಜನಜಾಗೃತಿ ಪಾದಯಾತ್ರೆ, ರುದ್ರಾಕ್ಷಿ ಧಾರಣೆ, ಶ್ರೀಗಳ ನಡಿಗೆ ಭಕ್ತರ ಕಡೆಗೆ ಸಮಾರೋಪ ಸಮಾರಂಭ ಬೆಳಗಾವಿ 13: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಧರ...
September 13, 08:03 PM   |   By Admin
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಬೆಳೆಸುವಲ್ಲಿ ತಾಯಂದಿರ ಪಾತ್ರ ಮಹತ್ವ : ಸತೀಶ ನಾಯ್ಕ
ಬೆಳಗಾವಿ 13: ಕಲಿಯುಗದಲ್ಲಿ ಧರ್ಮದ ಸಂಗತಿಗಳು ಅವನತಿಯಾಗುತ್ತಿದೆ, ಅಧರ್ಮ ಬೆಳವಣಿಗೆ ಆಗುತ್ತಿರುವುದು ಸ್ವಸ್ಥ ಸಮಾಜಕ್ಕೆ ಒಳಿತಲ್ಲ. ಮಕ್ಕಳಿಗೆ ದೇವರ ಮೇಲೆ ಭಕ್ತಿ, ಹಿರಿಯರ ಮೇಲೆ ಗೌ...
September 13, 08:02 PM   |   By Admin

ಇತ್ತೀಚಿನ ಸುದ್ದಿ