ಜಿಲ್ಲಾ ಅತ್ಯುತ್ತಮ ಗುರುರತ್ನ ಪ್ರಶಸ್ತಿ ವಿಜೇತರಿಗೆ ಸನ್ಮಾನ
ಬೆಳಗಾವಿ 21: ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಧ್ಯಾಹ್ನ ಜರುಗಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ದಿಂದ ಗುರುರತ್ನ ಪ್ರಶಸ್ತಿ ಹಾಗೂ ಎಸ್‌.ಸಿ....
January 21, 06:59 PM   |   By Admin
ಜಿಐಟಿಯಲ್ಲಿ ಮೂರು ದಿನಗಳ ಪ್ರಾಧ್ಯಾಪಕರ ಕಾರ್ಯಾಗಾರ ಯಶಸ್ವಿ
ಬೆಳಗಾವಿ 21: ಕೆಎಲ್‌ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಸಾಯನಶಾಸ್ತ್ರ ವಿಭಾಗ ಇದೇ ಜನವರಿ 17 ರಿಂದ 19ರವರೆಗೆ ನ್ಯಾನೊತಂತ್ರಜ್ಞಾನದ, ಸವಾಲುಗಳು ಮತ್ತು ಭವಿಷ್ಯದ ಕುರಿತ...
January 21, 05:36 PM   |   By Admin
ಸಾಹಿತ್ಯ ಸಾಮಾಜಿಕ ಸಂವೇದನೆಯಾಗಬೇಕು: ಪ್ರೊ. ಗಂಗಾಧರಯ್ಯ
ಬೆಳಗಾವಿ 21: ಜಿಲ್ಲಾ ಲೇಖಕಿಯರ ಸಂಘ ಇವರ ಸಹಕಾರೊಂದಿಗೆ ಶ್ವೇತಾ ನರಗುಂದ ಅವರ ನಾಲ್ಕು ಕೃತಿಗಳನ್ನು ಲೋಕಾರೆ​‍್ಣ ಮಾಡಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನ...
January 21, 05:33 PM   |   By Admin
ಪುರಾತನ ರಾಮ ಮಂದಿರದಲ್ಲಿ ಪೂಜೆ: ಭವ್ಯ ಮೆರವಣಿಗೆ
ಯಮಕನಮರಡಿ 21: ಸ್ಥಳೀಯ ಐದು ದೇವರ ದೇವಸ್ಥಾನದ ಅವರಣದಲ್ಲಿ ಸುಮಾರು 800 ವರ್ಷಗಳ ಹಿಂದೆ ನಿರ್ಮಾಣವಾದ ಶ್ರೀರಾಮ ಮಂದಿರದ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಭವ್ಯ ಪೂಜಾ ಸಮಾರಂಭ ಅಭಿಷೇಕ ಕ...
January 21, 04:43 PM   |   By Admin
ಅಧ್ಯಕ್ಷರಾಗಿ ಚೇತನ, ಉಪಾಧ್ಯಕ್ಷರಾಗಿ ದೀಪಕ ಆಯ್ಕೆ
ಸಂಬರಗಿ 21: ಶಿನ್ನಾಳ ಗ್ರಾಮದ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಶನಿವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚೇತನ ಮಾರುತಿ ಗಾಯಕವಾಡ, ಹ...
January 21, 04:34 PM   |   By Admin
ದ್ರಾಕ್ಷಿ ಬೆಳೆ ಹಾನಿ: ಆತಂಕದಲ್ಲಿ ರೈತರು
ಸಂಬರಗಿ 21: ಗಡಿ ಗ್ರಾಮವಾದ ಮದಭಾವಿಯಲ್ಲಿ ಶಿಕ್ಷಣ ಇಲಾಖೆಯಿಂದ ನಿವೃತ್ತಿ ಹೊಂದಿರುವ ಮಹಾದೇವ ಗುರ​‍್ಪ ರಾವಳಗುಂಡಟ್ಟಿ ಇವರು 15 ಲಕ್ಷ ನಿವೃತ್ತಿ ವೇತನವನ್ನು ದ್ರಾಕ್ಷಿ ಬೆಳೆಯಲ್ಲಿ ...
January 21, 04:28 PM   |   By Admin
ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪ ಕಟ್ಟಡಕ್ಕೆ ಚಾಲನೆ
ಯಮಕನಮರಡಿ 21: ಸಮಿಪದ ಆನಂದಪೂರ ಬಡಾವಣೆಯ ಶ್ರೀ ಬನಶಂಕರಿ ದೇವಿ ದೇವಸ್ಥಾನ ಅವರಣದಲ್ಲಿ ಸಚಿವ ಸತೀಶ ಜಾರಕಿಹೋಳಿ ಅವರ ಅನುಧಾನದಲ್ಲಿ ಸುಮಾರು 48 ಲಕ್ಷ ರೂ. ಗಳ ಕಲ್ಯಾಣ ಮಂಟಪ ಕಟ್ಟಡಕ್ಕ...
January 21, 04:03 PM   |   By Admin
ಲೋಕಸಭೆಗೆ ಸ್ಪರ್ಧಿಸಲು ನನ್ನ ಮೇಲೆ ಒತ್ತಡವಿಲ್ಲ: ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ 20: ‘ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ದೆಹಲಿಯಲ್ಲಿ ನಡೆದ ಪಕ್ಷದ ಹೈಕಮಾಂಡ್‌ ಸಭೆಯಲ್ಲಿ ಇಂಥ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಲ...
January 20, 08:44 PM   |   By Admin
ಸಾರ್ವಜನಿಕ ವಾಚನಾಲಯ ಪತ್ರಕಾರ ಪುರಸ್ಕಾರ
ಬೆಳಗಾವಿ 20: ಸಾರ್ವಜನಿಕ ವಾಚನಾಲಯದವರು ಕೊಡುವ 2023 ನೇ ಸಾಲಿನ ಕನ್ನಡ ವಿಭಾಗ ಮತ್ತು ಮರಾಠಿ ವಿಭಾಗದ ಪತ್ರಕಾರ ಪುರಸ್ಕಾರವನ್ನು ಇದೇ ದಿ. 18 ಗುರುವಾರದಂದು ಸಾಯಂಕಾಲ 5-30 ಕ್ಕೆ ರೇ...
January 20, 07:06 PM   |   By Admin
ಎಸ್ ಡಿ ಎಮ್ ಸಿ ಪದಾಧಿಕಾರಿಗಳ ಆಯ್ಕೆ
ಸವದತ್ತಿ 20: ತಾಲ್ಲೂಕಿನ ಮದ್ಲೂರ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಸನ್ 2023-24 ನೇ ಸಾಲಿನ ಎಸ್ ಡಿ ಎಮ್ ಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಅ...
January 20, 06:36 PM   |   By Admin

ಇತ್ತೀಚಿನ ಸುದ್ದಿ