ಆಗಸ್ಟ್ 20ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
ಬೆಳಗಾವಿ 19 : ಇಲ್ಲಿಯ ರೈಲ್ವೆ ಮೇಲ್ಸೇತುವೆ ಬಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ನವ ವೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಈ ವರ್ಷವೂ ವಿಜೃಂಭಣೆಯಿಂದ...
August 19, 07:47 PM   |   By Admin
ವಿದ್ಯಾರ್ಥಿಗಳು ಹೆತ್ತವರ ಪ್ರೀತಿಗೆ ಪಾತ್ರರಾಗಬೇಕು
ಯಮಕನಮರಡಿ,19 : ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಮೋಬೈಲ ಬಳಕೆ ಹೆಚ್ಚು ಮಾಡುತ್ತಿದ್ದು ಅದರಿಂದ ಸಂಸ್ಕಾರ ತಂದೆ ತಾಯಂದಿರ ಪ್ರೀತಿ ವಿಶ್ವಾಸ ಕಳೆದುಕೋಳ್ಳುತ್ತಿದ್ದಾರೆ. ಹ...
August 19, 07:15 PM   |   By Admin
ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ : ಅನಿಲ ಬೆನಕೆ
ಬೆಳಗಾವಿ,19:  ಆಗಸ್ಟ 19 2024 ರಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಮರಾಠಾ ಲೈಟ ಇಂಫಟ್ರೀ ಕರ್ನಲ ಆರ.ಕೆ.ರಾವತ ಹಾಗೂ ಕೆ.ಎಸ್‌.ಆರ್‌.ಟಿ.ಸಿ. ಬೆಳ...
August 19, 07:12 PM   |   By Admin
ಪ್ರಾಮಾಣಿಕತೆ ಸಂಸ್ಥೆಯ ಶ್ರೇಯೋಭಿವೃದ್ದಿಗೆ ಭದ್ರ ಬುನಾದಿ: ಜಿಂಡ್ರಾಳಿ
ಉಳ್ಳಾಗಡ್ಡಿ-ಖಾನಾಪೂರ 19:  ಹಿರಿಯರು ನೆಟ್ಟ ಸಹಕಾರಿ ಎಂಬ ಗಿಡ ಹೆಮ್ಮರವಾಗಿ ಬೆಳೆದು ಸಾವಿರಾರು ವಿವಿಧ ಕ್ಷೇತ್ರಗಳಲ್ಲಿನ ಜನರ ಬದುಕಿಗೊಂದು ದಾರಿ ಕಲ್ಪಿಸುವ ನಿಟ್ಟಿನಲ್ಲಿ ಹುಟ...
August 19, 06:36 PM   |   By Admin
ಬಸವಣ್ಣನವರ ಜೀವನಾದರ್ಶ ಅನುಕರಣೆಯ ಭಾಗವಾಗಲಿ : ಡಾ.ಪ್ರಭಾಕರ ಕೋರೆ
ಬೆಳಗಾವಿ.19 : ಮಹಾಮಾನವತಾವಾದಿ ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಮೌಲಿಕವೆನಿಸಿವೆ. ಅವುಗಳು ನಮ್ಮ ಅನುಕರಣೆಯ ಭಾಗವಾಗಬೇಕಾಗಿದೆ. ಜೀವನ ಪಥವನ್ನು ಬದಲಾಯಿಸುವ ಶಕ್ತಿ ಬಸವಣ್ಣನವರ ...
August 19, 06:27 PM   |   By Admin
ಕೇಂದ್ರ ಕಾರಾಗೃಹ ನಿವಾಸಿಗಳಿಗಾಗಿ “ ಕಾನೂನು ಸಾಕ್ಷರತಾ “ ಕಾರ್ಯಕ್ರಮ ಆಯೋಜನೆ
ಬೆಳಗಾವಿ,18: ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ನಿವಾಸಿಗಳಿಗಾಗಿ ಕಾನೂನು ಸಾಕ್ಷರತಾ (ಖಣಠಟಿರ ಣಜ ಙಠಣ ಕಚಿಟಿ ಋಜಚಿ ಅಚಿಟಠಿಚಿರಟಿ)  ಕಾರ್ಯಕ್ರಮ  ಆ. 15 2024 ರಂದು ಆಯೋ...
August 18, 08:14 PM   |   By Admin
ಹದಗೆಟ್ಟ ರಸ್ತೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಪರೀಶೀಲಿಸಿ ದುರಸ್ತಿಗೆ ಆದೇಶಿಸಿದ ಡಿಸಿ ಟೀಮ್‌ಬೆಳಗಾವಿ 18: ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಮಹಾತ್ಮ ಗಾಂಧಿ ಸರ್ಕಲ್ ನಿಂದ ಗ್ರಾಮೀಣ ಕ್ಷೇತ್ರದ ಕುದ್ರೆಮನಿ ಕ್ರಾಸ್‌ವರೆಗಿನ ರ...
August 18, 07:11 PM   |   By Admin
ಕ್ರಾಂತೀವೀರ ಸಂಗೊಳ್ಳಿ ರಾಯಣ್ಣಾ ಜಯಂತಿ ಆಚರಣೆ
ಯಮಕನಮರಡಿ 16: ಸಮಿಪದ ಹೆಬ್ಬಾಳ ಗ್ರಾಮಕ್ಕೆ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡ...
August 16, 10:08 PM   |   By Admin
ದಿ. 18ರಂದು ಸೂಪರ್ ಸಂಸಾರ ನಾಟಕ ಪ್ರದರ್ಶನ
ಬೆಳಗಾವಿ 16: ರೋಟರಿ ಕ್ಲಬ್ ಕ್ಲಬ್ ಆಫ್ ಬೆಳಗಾವಿ ಸೌತ್ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಇವರ ಸಂಯುಕ್ತ ಆಶ್ರಯದಲ್ಲಿ ಗುರು ಇನ್ಸಿ-್ಟಟ್ಯೂಟ್, ಹುಬ್ಬಳ್ಳಿ ಅಭಿನಯಸ...
August 16, 09:16 PM   |   By Admin
26 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ದಿಂದ ಬೃಹತ್ ರಾ​‍್ಯಲಿ
ಬೆಳಗಾವಿ 16 : ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಎಲ್ಲ ವೀರಯೋಧರನ್ನು ನಾವು ಸ್ಮರಿಸಬೇಕು. ಅವರೆಲ್ಲರ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯವು ಬಂದಿದೆ. ಅವರು ಗಳಿಸಿಕೊಟ್ಟ ಈ ಸ...
August 16, 08:16 PM   |   By Admin

ಇತ್ತೀಚಿನ ಸುದ್ದಿ