ಲೋಕ ಕಲ್ಯಾಣಕ್ಕಾಗಿ ಶ್ರಾವಣ ಸಮಾಪ್ತಿ: ಶಿವಗೌಡ ಶರಣರು
ನಿಪ್ಪಾಣಿ, 2:  ನಿಪ್ಪಾಣಿ ತಾಲೂಕಿನ  ಬೋಜವಾಡಿ ಗ್ರಾಮದಲ್ಲಿ  ದಿ. 1ರಂದು ರವಿವಾರದಂದು ಭೋಜವಾಡಿ ಗ್ರಾಮದಲ್ಲಿ ಶಿವಗೌಡ ಶರಣರು. ಮಹಾದೇವ ಗೃಹಸ್ಥ ಆಶ್ರಮ. ವೇದಗಂಗಾ ...
September 02, 07:50 PM   |   By Admin
ಹದಗೆಟ್ಟ ಅನಂತಪೂರ ರಸ್ತೆ: ಕೆಸರಿನ ರಸ್ತೆಯಲ್ಲಿ ಶಾಲೆಗೆ ಮಕ್ಕಳು ಹೋಗುತ್ತಿರುವುದು
ಸಂಬರಗಿ ಗಡಿ ಭಾಗದ ಅನಂತಪೂರ ಗ್ರಾಮದ ಎಕುಂಡಿ ಅನಂತಪೂರ ರಸ್ತೆ ಹದಗೆಟ್ಟು ಹೋಗಿದ್ದು ಕೆಸರಿನ ರಸ್ತೆಯಲ್ಲಿ ಮಕ್ಕಳು ಶಾಲೆಗೆ ಬರುವ ಚಿತ್ರ ...
September 01, 07:18 PM   |   By Admin
ಖಿಳೇಗಾವ ಬಸವಣ್ಣ ಪವಿತ್ರ ಕ್ಷೇತ್ರ
ಸುಭಾಷ ಕಾಂಬಳೆ ಸಂಬರಗಿ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಇರುವ ಖಿಳೇಗಾವ ಬಸವಣ್ಣ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿರುವ ಬಸವೇಶ್ವರ ದೇವಸ್ಥಾನದ ಮೂಲ ಪುರುಷ ಢವಳಪ್ಪಾ ಅಜ್ಜನ ಬದು...
September 01, 06:58 PM   |   By Admin
ಯೋಜನೆಗಳ ಹರಿಕಾರ ಡಾ. ವೀರೇಂದ್ರ ಹೆಗ್ಗಡೆ: ಡಾ. ಸಿ.ಕೆ. ಜೋರಾಪೂರ
ಮದ್ಯ ವರ್ಜನ್ ಶಿಬಿರ ಪೂರ್ವಭಾವಿ ಸಭೆ   ಬೆಳಗಾವಿ 01:  ಮಾನವ ಜನಾಂಗವು ದುಶ್ಚಟಗಳಿಂದ ದೂರವಿರಬೇಕೆಂದು ಶಿಬಿರಗಳನ್ನು ಏರಿ​‍್ಡಸಿ ಜನರಲ್ಲಿ ಜಾಗೃತಿ ಮೂಡಿಸುವುದು ಮ...
September 01, 06:07 PM   |   By Admin
ರಾಷ್ಟ್ರೀಯ ಸಮೂಹಗಾಯನ ಸ್ಪರ್ಧೆ
ಬೆಳಗಾವಿ,01: ಭಾರತ ವಿಕಾಸ ಪರಿಷತ ವತಿಯಿಂದ ರಾಷ್ಟ್ರೀಯ ಸಮೂಹಗಾಯನ ಸ್ಪರ್ಧೆಯನ್ನು ಸಂತ ಮೀರಾ ವಿದ್ಯಾಲಯ ಸಭಾಂಗಣದಲ್ಲಿ ಅತ್ಯಂತ ಉತ್ಸಾಹದಿಂದ ನಡೆಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ...
September 01, 05:39 PM   |   By Admin
ಧರ್ಮಸ್ಥಳ ಯೋಜನೆಯ ಮೂಲಕ ಮಹಿಳೆಯರಿಗೆ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ
ಬೆಳಗಾವಿ 31: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಮೂಹಿಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ...
August 31, 07:20 PM   |   By Admin
ಶಿಕ್ಷಕರ ಕೊರತೆ: ಗಡಿಭಾಗದ ಕನ್ನಡ ಶಾಲೆಗಳಿಗೆ ಬೀಗ ಬೀಳುವ ಸ್ಥಿತಿಗೆ
ಸಂಬರಗಿ,31: ರಾಜ್ಯ ಸರಕಾರ ಗಡಿಭಾಗದ ಕನ್ನಡ ಶಾಲೆಗಳಿಗೆ ಎಲ್ಲ ಸೌಲಭ್ಯ ನೀಡಿ ಶಿಕ್ಷಕರ ಕೊರತೆ ಆಗಬಾರದೆೆಂದು ಸರಕಾರ ಆದೇಶ ಹೊರಡಿಸಿದೆ. ಅದರೆ ದೇಶಕ್ಕೆ ಸ್ವತಂತ್ರ್ಯ ಪೂರ್ವದಲ್ಲಿ ಅರಳ...
August 31, 04:26 PM   |   By Admin
ಪಾವನಕ್ಷೇತ್ರ ಬಡೆಕೊಳ್ಳಮಠದಲ್ಲಿ ಶ್ರಾವಣ ಮಾಸ ಜಾತ್ರಾ ಮಹೋತ್ಸವ
ಬೆಳಗಾವಿ, 28:  ಬೆಳಗಾವಿ ತಾಲೂಕಿನ ಪಾವನಕ್ಷೇತ್ರ ಬಡೆಕೊಳ್ಳಮಠದಲ್ಲಿ ಪ್ರತಿ ವರ್ಷದಂತೆ ಪವಾಡ ಪುರುಷ ಶ್ರೀ ನಾಗೇಂದ್ರ ಮಹಾಸ್ವಾಮಿಗಳ ಶ್ರಾವಣ ಮಾಸ ಜಾತ್ರಾ ಮಹೋತ್ಸವ ನಡೆಯಲ್ಲಿದ...
August 28, 09:32 PM   |   By Admin
ಬಜರಂಗದಳ ಕಾರ್ಯಕರ್ತರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಗುರ್ಲಾಪುರ 28:  ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಸೋಮವಾರ ಜರುಗಿತು.  ಕ...
August 28, 08:24 PM   |   By Admin
ಉತ್ತಮ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಹಿರೇ ಬಾಗೇವಾಡಿಯ ಜೀವನಾಡಿ ಸಿದ್ಧನಭಾವಿ ಕೆರೆಗೆ ಬಾಗಿನ ಅರ್ಪಣೆಹಿರೇ ಬಾಗೇವಾಡಿ: ಈ ವರ್ಷ ಉತ್ತಮ ಮಳೆಯಾದ ಕಾರಣ ರಾಜ್ಯದ ಅಣೆಕಟ್ಟೆಗಳು ಭರ್ತಿಯಾಗಿ, ಕೆರೆ ಕಟ್ಟೆಗಳು ತುಂಬಿದ್ದು, ರೈ...
August 28, 08:23 PM   |   By Admin

ಇತ್ತೀಚಿನ ಸುದ್ದಿ