ಪಾಲಿಕೆಯಲ್ಲಿ ಅಕ್ರಮವಾಗಿ ವಿವಿಧ ಕಾಮಗಾರಿ ನಡೆಯುತ್ತಿವೆ: ರಮಾಕಾಂತ ಕೊಂಡೂಸ್ಕರ್
ಬೆಳಗಾವಿ, 30 : ಭ್ರಷ್ಟಾಚಾರದಲ್ಲಿ ಮುಳುಗಿದ ಬೆಳಗಾವಿ ಮಹಾನಗರ ಪಾಲಿಕೆ ಸೂಪರೀ​‍್ಸಡ್ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಬೃಹತ್ ಪ್ರತಿಭಟನೆ ನ...
September 30, 08:00 PM   |   By Admin
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ಸರಕಾರಕ್ಕೆ ಮನವಿ
ಬೆಳಗಾವಿ   30: ವೃತ್ತಿಪರರ ನೇಕಾರರ ನಾನ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತದ...
September 30, 07:56 PM   |   By Admin
ಸೈನಿಕರೇ ದೇಶದ ನಿಜವಾದ ಆಸ್ತಿ : ಪ್ರೇಮಾದೇವಿ ಅಣ್ಣಿಗೇರಿ
ಬೆಳಗಾವಿ 30: ಗಡಿಯಲ್ಲಿ ಹಗಲುಹಿರಾತ್ರಿ ದೇಶವನ್ನುಕಾಯುತ್ತಿರುವ ಸೈನಿಕರೇ ಈ ದೇಶದ ನಿಜವಾದ ಆಸ್ತಿ, ಗಡಿಯೊಳಗೆ, ಮನೆಯಲ್ಲಿ ನಾವು ಇಷ್ಟೊಂದು ಸುರಕ್ಷಿತವಾಗಿ ಇರೋದಕ್ಕೆ ನಮ್ಮ ಯೋದರ ಶ್...
September 30, 07:53 PM   |   By Admin
ಗುರಿಯಿಂದ ಶ್ರೇಷ್ಠ ಜೀವನ ರೂಪಿಸಲು ಸಾಧ್ಯ: ಪ್ರಿಯಾಂಕಾ ಜಾರಕಿಹೊಳಿ
ಉಳ್ಳಾಗಡ್ಡಿ-ಖಾನಾಪೂರ 30: ಯುವಕರಿಂದು ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ, ಶಿಕ್ಷಣ, ಕೈಗಾರಿಕೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನ ನಡ...
September 30, 07:23 PM   |   By Admin
ಇಲಿಗೆ ಇಟ್ಟ ಓಷಧ ಸೇವಿಸಿ ಬಾಲಕಿ ಸಾವು
 ಉಳ್ಳಾಗಡ್ಡಿ-ಖಾನಾಪೂರ 30: ಸಮೀಪದ ಯಮಕನಮರಡಿ ಗಡದಾರಗಲ್ಲಿ ದಿ, 26 ರಂದು ಮನೆಯಲ್ಲಿದ್ದವರು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ 10 ನೇಯ ತರಗತಿಯಲ್ಲಿ ಒದುತ್ತಿದ್ದ ವಿದ್ಯಾರ್ಥಿನಿ...
September 30, 06:58 PM   |   By Admin
ಬಾಬು ತಿಪ್ಪಣ್ಣ ಪವಾರ ನಿಧನ
ಉಳ್ಳಾಗಡ್ಡಿ-ಖಾನಾಪೂರ 30:-ಸಮೀಪದ ಹಿಡಕಲ್ ಡ್ಯಾಮಿನ ಬಾಬು ತಿಪ್ಪಣ್ಣ ಪವಾರ, ್ಲ52್ವ ಶನಿವಾರ ದಿ,28 ರಂದು ನಿಧನರಾದರು, ಮೃತರು ತಾಯಿ, ಪತ್ನಿ, ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವ...
September 30, 06:55 PM   |   By Admin
ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ: ರಾಹುಲ್ ಜಾರಕಿಹೊಳಿ
ಬೆಳಗಾವಿ, 30 :  ಸತೀಶ ಜಾರಕಿಹೊಳಿ ಪೌಂಡೇಶನ್ ದಿಂದ  ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸಹಾಯ ಸಹಕಾರ  ಪಡೆದು ರಾಷ್ಟ್ರ...
September 30, 05:14 PM   |   By Admin
ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ : ಪೂರ್ಣಿಮಾ ಪತ್ತಾರ
ಬೆಳಗಾವಿ 30:  ಭಾರತೀಯ ಜನತಾ ಪಾರ್ಟಿ ಬೆಳಗಾವಿ ಮಹಾನಗರದ ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶ್ವಕರ್ಮ ಸಮಾಜದ ಶ್ರೀಮತಿ ಪೂರ್ಣಿಮಾ ಪತ್ತಾರ ಇವರಿಗೆ ಶ್ರೀ ಕಾಳಿಕಾ ದ...
September 30, 04:19 PM   |   By Admin
ವಿದ್ಯುತ ತಗುಲಿ ಒಂದೇ ಕುಟುಂಬದ ಮೂವರು ಸಾವು ಓರ್ವ ಗಂಭಿರ ಗಾಯ
ಸಂಬರಗಿ 29: ಮಿರಜ ತಾಲೂಕಿನ ಮೈಸಾಳ ಗ್ರಾಮದ ಕೋರುವಲಯ ತೋಟದ ವಸ್ತಿಯಲ್ಲಿ ವಿದ್ಯುತ ತಂತಿ ತಗಲಿ ಮೂರು ಜನಮೃತಪಟ್ಟು ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದ...
September 29, 07:17 PM   |   By Admin
ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ: ಪ್ರೌಢಶಾಲಾ ವಿಭಾಗದಲ್ಲಿ ಬೆಳಗಾವಿಯ ದಿವ್ಯಾ ಗಾಣಿಗೇರ ರಾಜ್ಯಕ್ಕೆ ಪ್ರಥಮ
ಬೆಳಗಾವಿ, 29 : ರಾಷ್ಟ್ರಪಿತ, ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ...
September 29, 07:03 PM   |   By Admin

ಇತ್ತೀಚಿನ ಸುದ್ದಿ