ಸಪ್ತರ್ಷಿಗಳ ಆಶೀರ್ವಾದ ಬಲದಿಂದ ಸಂಸ್ಥೆಗೆ ಅಳಿಲು ಸೇವೆ ಸಲ್ಲಿಸಿದೆ : ಡಾ.ಪ್ರಭಾಕರ ಕೋರೆ
ಕೆಎಲ್‌ಇ 40 ವರ್ಷಗಳ ಸಾರ್ಥಕ ಸೇವೆ: ಡಾ.ಪ್ರಭಾಕರ ಕೋರೆ ಅಭಿನಂದನಾ ಸಮಾರಂಭ ಬೆಳಗಾವಿ 8: ಚಿಕ್ಕವಯಸ್ಸಿನಲ್ಲಿಯೇ ಆಕಸ್ಮಿಕವಾಗಿ  ಕೆಎಲ್‌ಇ ಸಂಸ್ಥೆಯ ಚೇರಮನ್‌ನಾಗಿ ಆಯ್ಕೆಯ...
June 08, 05:04 PM   |   By Admin
ಎಂ. ಟೆಕ್‌. ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆ: ಪ್ರೊ. ವಿದ್ಯಾಶಂಕರ್
ಬೆಳಗಾವಿ 08: ಕೆಎಲ್‌ಎಸ್ ಜಿಐಟಿಯಲ್ಲಿ ಜರುಗಿದ ತಾಂತ್ರಿಕ ಶಿಕ್ಷಣದ ಮೇಲೆ ಸಂಶೋಧನೆಯ ಪರಿಣಾಮ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಘೋಷಣೆ  ಜೂನ್ 2ರಂದು ಬೆಳಗಾವ...
June 08, 05:03 PM   |   By Admin
ಕೆ.ಎಲ್‌.ಇ. ಶುಶ್ರೂಷಾ ಮಹಾವಿದ್ಯಾಲಯ: ವಾರ್ಷಿಕೋತ್ಸವ ಸಮಾರಂಭ “ನ್ಯಾಸಾ”-2024
ಬೆಳಗಾವಿ 08: ಕೆ.ಎಲ್‌.ಇ. ಶುಶ್ರೂಷಾ ಮಹಾವಿದ್ಯಾಲವು “ನ್ಯಾಸಾ” ವಾರ್ಷಿಕೋತ್ಸವನ್ನು-ದಿನಾಂಕ: 07/06/2024ರಂದುಕೆ.ಎಲ್‌.ಇ ಸಭಾಂಗಣದಲ್ಲಿ ಆಚರಿಸಿತು.  ಕೆ.ಎಲ್‌.ಇ. ಶುಶ...
June 08, 04:32 PM   |   By Admin
ಕೇಂದ್ರ ಕಾರಾಗೃಹ ನಿವೃತ್ತ ಅಧೀಕ್ಷಕ ವಿಜಯ ರೋಡಕರ ಬಿಳ್ಕೋಡುವ ಸಮಾರಂಭ
ಬೆಳಗಾವಿ 08: ನಿವೃತ್ತ ಕಾರಾಗೃಹ ಅಧೀಕ್ಷಕರಾದ ವಿಜಯ ರೋಡಕರ ಇವರ  ಬಿಳ್ಕೋಡುವ ಸಮಾರಂಭ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾರಾಗೃಹದ ಮುಖ್ಯಸ್ಥರಾದ  ವಿ.ಕೃಷ್ಣಮೂರ್ತಿ...
June 08, 04:21 PM   |   By Admin
ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಬಸ್ ಪಾಸಗಾಗಿ ಅರ್ಜಿ ಆಹ್ವಾನ
ಬೆಳಗಾವಿ.ಜೂ.07: 2024-25 ಸಾಲಿಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ರಿಯಾಯ್ತಿ ದರದ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ  ಅರ್ಜಿಗಳನ್ನು ಆಹ್ವಾನಿಸಲಾಗಿದೆ.&nbs...
June 07, 08:05 PM   |   By Admin
ವಿದ್ಯುತ್ ವ್ಯತ್ಯಯ
ಬೆಳಗಾವಿ.ಜೂ.07: ತ್ರೈಮಾಸಿಕ ಕೆಲಸ ಕೈಗೊಳ್ಳುವುದರಿಂದ 110 ಕೆವಿ ವಡಗಾಂವ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಡುವ ಪ್ರದೇಶಗಳಿಗೆ ರವಿವಾರ ಜೂ. 9 ರಂದು ಬೆಳಗ್ಗೆ 9 ಗಂಟೆಯಿಂದ ಸಾಯ...
June 07, 08:04 PM   |   By Admin
110 ಕೆ.ವ್ಹಿ ಎಮ್‌. ಕೆ. ಹುಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರ: ವಿದ್ಯುತ್ ನಿಲುಗಡೆ
ಬೆಳಗಾವಿ 07: ದಿನಾಂಕ 09 ರಂದು ಬೆಳಿಗ್ಗೆ 10.00 ಘಂಟೆಯಿಂದ ಸಾಯಂಕಾಲ 05.00 ಘಂಟೆಯವರೆಗೆ ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವ್ಹಿ ಎಮ್‌. ಕೆ. ಹುಬ್ಬಳ್ಳಿ ವಿದ್ಯುತ್ ವಿತರಣಾ ಕೇ...
June 07, 08:02 PM   |   By Admin
ಅಂಗಡಿತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಪ್ಲೇಸ್‌ಮೆಂಟ್‌ ಡೇ 2024ಕಾರ್ಯಕ್ರಮ
ಬೆಳಗಾವಿ 07: ಅಂಗಡಿತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ (ಎಐಟಿಎಂ) ನಲ್ಲಿರುವತರಬೇತಿ ಮತ್ತು ನಿಯೋಜನೆ ವಿಭಾಗವುಇತ್ತೀಚೆಗೆಉದ್ಯೋಗ ದಿನವನ್ನು ಹೆಮ್ಮೆಯಿಂದ ಆಯೋಜಿಸಿದೆ. 20...
June 07, 07:50 PM   |   By Admin
ಶರಣ ಸಂಕುಲಕ್ಕೆ ಅಭಿವ್ಯಕ್ತಿ ಸ್ವಾತಂತ್ರ-್ಯ ನೀಡಿದ ಬಸವಣ್ಣ ; ವಸಂತಕ್ಕ ಗಡಕರಿ
ಬೆಳಗಾವಿ 07; ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ-್ಯ ನೀಡುವ ಮೂಲಕ ಶರಣರಲ್ಲಿ ಕಾಯಕ, ದಾಸೋಹ, ಪ್ರಸಾದ ಕುರಿತು  ಬಸವಣ್ಣನವರು ಪ್ರಜ್ಞೆ ಮೂಡಿಸಿದರು ಎಂದು ಶರಣೆ ವಸಂತಕ್...
June 07, 05:00 PM   |   By Admin
ಕೆ ಎಲ್ ಇ ಆಸ್ಪತ್ರೆಯಲ್ಲಿ ಕಡಿಮೆ ಖರ್ಚಿನಲ್ಲಿ ಪೆಲ್ವಿಸ್ ಎಲುಬಿನ ಶಸ್ತ್ರಚಿಕಿತ್ಸೆ
ಬೆಳಗಾವಿ 07: ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ಎಲುಬು ಕೀಲು ವಿಭಾಗದ ಯುವ ವೈದ್ಯ ಡಾ.  ಮುರುಗೇಶ ಕುರಣಿ ಅವರಿಂದ ಸುಮಾರು 8 ರಿಂದ 10 ಅಡಿಯ ಎತ್ತ...
June 07, 02:15 PM   |   By Admin

ಇತ್ತೀಚಿನ ಸುದ್ದಿ