ಸಾಧಿಕ ಸಲೀಂ ಸರಾಫ್ ನಾಪತ್ತೆ
ಬೆಳಗಾವಿ ಸೆ.13 : ಬೆಳಗಾವಿ ಅನಗೋಳ ಮಾರುತಿಗಲ್ಲಿಯ ಸಾಧಿಕ ಸಲೀಂ ಸರಾಫ್ (41) ಎಂಬಾತ ಮನೆಯಲ್ಲಿ ಯಾರಿಗೂ ಹೇಳದೇ ಮನೆ ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ ಎಂದು ತಿಲಕವಾಡಿ ಪೊಲೀ...
September 13, 06:18 PM   |   By Admin
ವಕ್ಫ್‌ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹ
ಬೆಳಗಾವಿ, 13 : ವಕ್ಫ್‌ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರ...
September 13, 05:37 PM   |   By Admin
ಜಿಲ್ಲಾ ಬಿಜೆಪಿ ಸದಸ್ಯತಾ ಅಭಿಯಾನದ ಕುರಿತು ಸಭೆ
ಬೆಳಗಾವಿ 13:  ದಿ. 13ರಂದು ಬೆಳಗ್ಗೆ ಬೆಳಗಾವಿ ವಿಮಾನ ನಿಲ್ದಾನಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ ಕುಮಾರ ಅವರನ್ನು ರಾಜ್ಯ ಉಪಾಧ್ಯಕ್ಷಗ...
September 13, 05:24 PM   |   By Admin
ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಿಗೆ ಸೇರಿದರೆ ಸಮಾಜ ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಲು ಸಾಧ್ಯ: ಸಚಿವೆ ಹೆಬ್ಬಾಳಕರ್
ಬೆಳಗಾವಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಬೆಳಗಾವಿ 13:  ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳನ್...
September 13, 05:21 PM   |   By Admin
ಇಸ್ಲಾಮಿಯಾ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಬೆಳಗಾವಿ 13: ನಗರದ ಮುಸ್ಲಿಂ ಎಜ್ಯುಕೇಶನ್ ಸೊಸೈಟಿಯ ಇಸ್ಲಾಮಿಯಾ ಸಂಯುಕ್ತ ಪ.ಪೂ ಕಾಲೇಜಿನ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಇತ್ತೀಚೆಗೆ ಸಡಗರದಿಂದ ಜರುಗಿತು. ಸಮಾರಂಭಕ್ಕೆ...
September 13, 04:54 PM   |   By Admin
ನೀಲವ್ವ ಹಿರೇಮಠ ನಿಧನ
ಬೆಳಗಾವಿ, 13 : ನೀಲವ್ವ ಹಿರೇಮಠ ಬೆಳಗಾವಿಯ ಮಾರುತಿ ನಗರದ  ನಿವಾಸಿ ನೀಲವ್ವ  ಸಿದ್ರಾಮಯ್ಯ ಹಿರೇಮಠ (74) ಗುರುವಾರ  ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು,&n...
September 13, 04:18 PM   |   By Admin
ವಿಶ್ವ ಬ್ಯಾಂಕ್ ಪ್ರತಿನಿಧಿಗಳಿಂದ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿ ಪರೀಶೀಲನೆ
ಬೆಳಗಾವಿ 13:  ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿಯನ್ನು ದಿನಾಂಕ 10 ಮತ...
September 13, 04:01 PM   |   By Admin
ಸಾಹಿತ್ಯಕ್ಕೆ ತನ್ನದೇ ಮೌಲ್ಯ ಮತ್ತು ಮಹತ್ವವಿದೆ : ಪ್ರೊ. ಮೂಲಗಿ
ಕಲಬುರಗಿ,12 : ವೈಚಾರಿಕತೆಯ ನೆಲೆಯಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ಮೌಲ್ಯ ಮತ್ತು ಮಹತ್ವವಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆ ಅಬಿರುಚಿ ಬೆಳೆಸಿಕೊಂಡರೆ ಸಾಹಿತ್ಯ ಬರವಣಿಗೆಗೆ ಪ್ರೇರಣೆ...
September 12, 07:27 PM   |   By Admin
ರಾಜಲಖಮಗೌಡ ಜಲಾಶಯ ಹಿನ್ನೀರಿನಲ್ಲಿ ಬಾಗಿನ ಅರ್ಪಣೆ
ಯಮಕನಮರಡಿ 12: ರಾಜಲಖಮಗೌಡ ಜಲಾಶಯ ಹಿನ್ನೀರಿನಲ್ಲಿ ಸ್ಥಳೀಯ ಬಜರಂಗದಳ ಕಾರ್ಯಕರ್ತರಿಂದ ದಿ. 12ರಂದು ಬಾಗಿನ ಅರೆ​‍್ಣ ಮಾಡಲಾಯಿತು. ಯಮಕನಮರಡಿ ಇತಿಹಾಸದಲ್ಲಿ ​‍್ರ​‍್ರಥಮವಾಗಿ ಬಾಗಿನ ...
September 12, 06:50 PM   |   By Admin
ದಿ. 14 ಶನಿವಾರದಂದು ಫಾರೆನ್ (ಹಾಸ್ಯ) ಪ್ರಸಂಗಗಳು
ಬೆಳಗಾವಿ 12: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ  ಇದೇ ದಿ. 14 ಶನಿವಾರದಂದು ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯ...
September 12, 06:47 PM   |   By Admin

ಇತ್ತೀಚಿನ ಸುದ್ದಿ