ಗ್ರಾಮ ದೇವತೆ ಜಾತ್ರೆ ಅಂಗವಾಗಿ ಕೋಣಬಿಡುವ ಕಾರ್ಯಕ್ರಮ

ಗ್ರಾಮ ದೇವತೆ ಜಾತ್ರೆ ಅಂಗವಾಗಿ ಕೋಣಬಿಡುವ ಕಾರ್ಯಕ್ರಮ  A ceremony to mark the occasion as part of the village deity fair

ಲೋಕದರ್ಶನ ವರದಿ 

ಯಮಕನಮರಡಿ 16 : ಸಮೀಪದ ರಿ​‍್ಸಜೀನರಾಳ ಗ್ರಾಮದ  ಲಕ್ಷ್ಮಿ ದೇವಿ ಜಾತ್ರೆ  ಅಂಗವಾಗಿ ಗ್ರಾಮದ ಸಂಪ್ರದಾಯದಂತೆ ಮುಂಚಿತವಾಗಿ ಗ್ರಾಮಸ್ಥರ ಹಾಗೂ ಪಂಚ್ ಕಮಿಟಿ ಸಹಯೋಗದಲ್ಲಿ ಕೋಣ ಬಿಡುವ ಸಂಪ್ರದಾಯವು ರೂಢಿಯಲ್ಲಿದ್ದು ದಿನಾಂಕ 21 ರಂದು ಮಂಗಳವಾರ ಸಂಪ್ರದಾಯದಂತೆ ಸಕಲ ವಾದ್ಯಗಳ ಮೇಳದೊಂದಿಗೆ ಕೋನ ಬಿಡುವ ಕಾರ್ಯಕ್ರಮ ಜರುಗಿತು. ಹಿಡಕಲ್ ಜಲಾಶಯದಲ್ಲಿ ಮುಳುಗಡೆ ಹೊಂದಿದ ಜೀನರಾಳ ಣಠಿ ಗ್ರಾಮದ ಜನರು ಭಕ್ತಿ ಪೂರ್ವಕವಾಗಿ ನೂತನ ಲಕ್ಷ್ಮಿ ಮಂದಿರ ನಿರ್ಮಾಣ ಹಾಗೂ ಜಾತ್ರಾ ಕಾರ್ಯಕ್ರಮ ದಿನಾಂಕವನ್ನು ಗೊತ್ತು ಪಡಿಸಿ ಅದರ ಅಂಗವಾಗಿ ಮುಂಚಿತ ಕೋನ ಬಿಡುವ ಕಾರ್ಯಕ್ರಮವು ಮಂಗಳವಾರ ರಂದು ಯಶಸ್ವಿಯಾಗಿ ಜರುಗಿತು.