ನಾಗನೂರ ಪಿ ಎ ಗ್ರಾಮದಿಂದ ಸಂಬರಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಸ್ಥಗಿತ
ತೋಟದ ವಸತಿ ಮಕ್ಕಳು ಶಾಲೆಗೆ ತೆರಳಲು ತುಂಬಿ ಹರಿಯುತ್ತಿರುವ ಹಳ್ಳ, ಇಲ್ಲಾ ಕೆಸರು ಗದ್ದೆಯಲ್ಲಿ ದಾರಿ ಸುಭಾಷ ಕಾಂಬಳೆ ಸಂಬರಗಿ 03: ಗ್ರಾಮದಲ್ಲಿ ರಾಜಕೀಯ ಪ್ರತಿಷ್ಠೆಗಾಗಿ ...
October 03, 04:46 PM   |   By Admin
ಶರಣರ ವೈಜ್ಞಾನಿಕ ದೃಷ್ಟಿಕೋನ ಎಂಬ ವಿಷಯದ ಕುರಿತು ಉಪನ್ಯಾಸ
ಬೆಳಗಾವಿ 3:  ಜಾಗತಿಕ ಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಏನೆಂದರೆ ಅದು ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ಅನುಭಾವದ ನೆಲೆಗಟ್ಟಿನಲ್ಲಿ ರಚಿಸಿ ಜಗತ್ತಿಗೆ ಮ...
October 03, 04:01 PM   |   By Admin
ಬೃಹತ್ ಉಚಿತ ತಪಾಸಣೆ ಶಿಬಿರ
ಬೆಳಗಾವಿ 03:  ಕೆಎಲ್‌ಇ ಆಯುರ್ವೇದ ಆಸ್ಪತ್ರೆ ಶಹಾಪೂರ ಬೆಳಗಾವಿಯಲ್ಲಿ ಮಂಗಳವಾರ ದಿ. 08ಅಕ್ಟೋಬರ್ ತಿಂಗಳಿನ ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳು ಕುರಿತು ಬೃಹತ್ ಉಚಿತ ತಪಾಸಣೆ ಶಿ...
October 03, 03:27 PM   |   By Admin
ಎಡಿ ಜಿ ಪಿ ಚಂದ್ರಶೇಖರ ಮೇಲೆ ಕ್ರಮಕ್ಕೆ ಶಂಕರ ಮಾಡಲಗಿ ಒತ್ತಾಯ
ಬೆಳಗಾವಿ 01: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆನ್ನಲಾಗಿದೆ. ಎಡಿ ಜಿ ಪಿ ಚಂದ್ರಶೇಖರ ಅವರ ವಿರುದ್ಧ ಕಾನೂನು ಕ್ರಮಜರುಗಿಸಬೇಕೆಂದ...
October 01, 07:51 PM   |   By Admin
ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಸಮಿತಿಯಿಂದ ಪ್ರತಿಭಟನೆ
ಬೆಳಗಾವಿ 01: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.&nbs...
October 01, 07:46 PM   |   By Admin
ಬೆಳಗಾವಿಯಲ್ಲಿ ವಿವಿಧ ಕಂಪನಿಗಳ ಗ್ರಾಹಕರ ಏಜೆಂಟರ ಪ್ರತಿಭಟನೆ
ಬೆಳಗಾವಿ 01: ವಿವಿಧ ಕಂಪನಿಗಳಲ್ಲಿ ಠೇವಣಿ ಇಡಿಸಿಕೊಂಡು ಸಾವಿರಾರು ಗ್ರಾಹಕರಿಗೆ ವಂಚನೆ ಮಾಡಿದ ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ದಿಢೀರ್ ನಗರದ ಚನ್ನಮ್ಮ ವೃತ್ತದಲ್ಲಿಗ್ರ...
October 01, 07:44 PM   |   By Admin
ಕುಡಿತವು ಸಮಾಜಸಂಸಾರವನ್ನ ಹಾಳು ಮಾಡುತ್ತದೆ : ಗುರುಸಿದ್ಧ ಶ್ರೀಗಳು
ಬೆಳಗಾವಿ 01: ಕುಡಿತ ಸಮಾಜ ಮತ್ತು ಸಂಸಾರವನ್ನ ಹಾಳು ಮಾಡುತ್ತದೆ.ಈ ಮದ್ಯವರ್ಜನ ಶಿಬಿರ ಜೀವದಾನಕೊಡುವ ಕಾರ್ಯಕ್ರಮವಾಗಿದೆ. ತಂದೆತಾಯಿ, ಹೆಂಡತಿ ಮಕ್ಕಳೊಂದಿಗೆ ಗೌರವಯುತವಾಗಿ ಬದುಕಲು ಕ...
October 01, 07:21 PM   |   By Admin
ರಾಷ್ಟ್ರೀಯ ರಕ್ತದಾನಿಗಳ ದಿನಾಚರಣೆ : ನಿತಿನಗಂಗಾಣೆ
ಬೆಳಗಾವಿ 01: ಕಾಹೆರ, ಕೆಎಲ್‌ಇ ಸಂಸ್ಥೆಯಡಾ. ಪ್ರಭಾಕರಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ರಕ್ತ ಕೇಂದ್ರ(ಬ್ಲಡ್ ಸೆಂಟರ)ವು ಏರಿ​‍್ಡಸಿದ್ದ ರಾಷ್ಟ್ರೀಯ ರಕ್ತದಾನಿಗಳ ...
October 01, 07:20 PM   |   By Admin
ಗ್ರಾಮೀಣ ಕೃಷಿ ಪತ್ತಿನ ಸಂಘವು ಪ್ರಗತಿಪಥದತ್ತ: ಸಿದ್ಧನಾಥ ಅವಳೇಕರ
ಸಂಬರಗಿ 01: ಶಾಸಕ ರಾಜು ಕಾಗೆ ಶಾಸಕ ಲಕ್ಷ್ಮಣ ಸವದಿ ಇವರ ನೇತೃತ್ವದಲ್ಲಿ ಅರಳಹಟ್ಟಿ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಪಥದಲ್ಲಿ ಇದೆ ಎಂದುಸಂ...
October 01, 06:59 PM   |   By Admin
ನಮ್ಮ ಹಿರಿಯರು ನಮ್ಮಆದರ್ಶ ವಾಕ್‌ಚಾತುರ್ಯ ಸ್ಪರ್ಧೆ
ಬೆಳಗಾವಿ 01: ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 01 ರಂದು ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ಸುತ್ತೋಲೆಯ ಆದೇಶದ ಅನ್ವಯ ವಿಶ್ವ ಹಿರಿಯ ನಾಗರಿಕರ ದಿ...
October 01, 06:56 PM   |   By Admin

ಇತ್ತೀಚಿನ ಸುದ್ದಿ