ವೈಯಕ್ತಿಕ ಶೌಚಾಲಯ: ಶೇ 72.28 ರಷ್ಟು ಗುರಿ ಸಾಧನೆ
ಮಾಂಜರಿ 4: 2013-14 ನೇ ಸಾಲಿನಲ್ಲಿ ನೈರ್ಮಲೀಕರಣ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯು ನಡೆಸಿದ ಬೇಸ್ ಲೈನ ಸಮೀಕ್ಷೆ ಅನ್ವಯ ಚಿಕ್ಕೋಡಿ ತಾಲೂಕಿನಲ್ಲಿ ವೈಯಕ್ತಿಕ ಶೌಚಾಲಯ ನಿಮರ್ಿ...
August 04, 02:27 PM   |   By Admin
ಪುನರ್ವಸತಿ ಸ್ಥಳವನ್ನು ಬೇರೆ ಸ್ಥಳಕ್ಕೆ ವಗರ್ಾಯಿಸಲು ಒತ್ತಾಯ
ಅಥಣಿ 04: ಅಥಣಿ ತಾಲೂಕಿನ ಕುಸನಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮೋಳವಾಡ ಗ್ರಾಮವು ಹಿಪ್ಪರಗಿ ಆಣೆಕಟ್ಟು ಯೋಜನೆ ಅಡಿಯಲ್ಲಿ ಮುಳಗಡೆಯಾಗಿದ್ದು ಮುಳಗಡೆಯಾದ ಕಾರಣ ನೀಡಿರುವ ಪುನ...
August 04, 02:25 PM   |   By Admin
ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂಟಿರ್ಯಾಕ್ಟ ಕ್ಲಬ್ನ ಪದಾಧಿಕಾರಿಗಳ ಅಧಿಕಾರ ಗ್ರಹಣ
ಬೆಳಗಾವಿ 04: ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ದಿ. 01ರಂದು ಪ್ರಸಕ್ತ ಸಾಲಿನ ಇಂಟಿರ್ಯಾಕ್ಟ ಕ್ಲಬ್ನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇನ್ಸ್ಟಾಲಿಂ...
August 04, 02:22 PM   |   By Admin
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿ: ಗಂಗಾಧರ
 ಘಟಪ್ರಭಾ 04: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯ ಶಿಕ್ಷಕರು ಮಾಡಬೇಕೆಂದು ಮೂಡಲಗಿ ವಲಯ ಕ್ಷೇತ್ರ  ಶಿಕ್ಷಣಾಧಿಕ...
August 04, 02:21 PM   |   By Admin
ನೇಸರಗಿ: ವಿವಿಧ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ
ಬೈಲಹೊಂಗಲ 04: ತಾಲೂಕಿನ ನೇಸರಗಿ ಗ್ರಾಮದಲ್ಲಿ ಬೀದಿದೀಪ ವ್ಯವಸ್ಥೆ, ರಸ್ತೆ ಬದಿಯ ಕಸ ತೆಗೆಸುವುದು, ಶೌಚಾಲಯ ನಿಮರ್ಾಣ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಬದಿಯ ಮಲಮೂತ್ರ ವಿಸರ್ಜನೆ...
August 04, 02:19 PM   |   By Admin
ಕಾಲುವೆಗಳಿಗೆ ನೀರು ಹರಿಸುವಂತೆ ಶಾಸಕ ಯಾದವಾಡ ಒತ್ತಾಯ
ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗದ ಪರಿಣಾಮ ಅಂತರ್ಜಲ ಮಟ್ಟ ಹಾಗೂ ಕೊಳವೆಭಾವಿಗಳು ಬತ್ತಿ ಹೋಗಿದ್ದು, ಮಲಪ್ರಭಾ...
August 03, 03:12 PM   |   By Admin
ಪಿರಣವಾಡಿ ವೃತ್ತದಲ್ಲಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸದಂತೆ ಮನವಿ
ಬೆಳಗಾವಿ : ಇಲ್ಲಿನ ಪಿರನವಾಡಿಯ ಖಾನಾಪೂರ ಮತ್ತು ತಿಲಾರಿ ಮಾರ್ಗದ ವೃತ್ತದಲ್ಲಿ ಈಗಾಗಲೇ ಛತ್ರಪತಿ ಶಿವಾಜಿ ಮಾಹಾರಾಜರ ಮೂತರ್ಿ ಇದ್ದರು ಕೂಡ ಕೆಲವರು ಸಂಗೊಳ್ಳಿ ರಾಯಣ್ಣ ಮೂತರ್ಿ ಪ್ರತಿ...
August 03, 03:11 PM   |   By Admin
ಮಹಾದಾಯಿ ವಿವಾದ : ಕೇಂದ್ರ ಮಧ್ಯಪ್ರವೇಶಿಸಲು ಜೆಡಿಎಸ್ ಒತ್ತಾಯ
ಬೆಳಗಾವಿ : ಕಳಸಾ ಬಂಡೂರಿ ಮತ್ತು ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು ಕೇಂದ್ರ ಮುತುರ್ವಜಿ ವಹಿಸಿ ಬಗೆ ಹರಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ನೂರಾರು ಜೆಡಿಎಸ್ ಕಾರ್ಯಕ...
August 03, 03:09 PM   |   By Admin
ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮ
ಲೋಕದರ್ಶನ ವರದಿಬಸವನಬಾಗೇವಾಡಿ 04:  ವಿಶ್ವದಲ್ಲಿ 180ಕೋಟಿ ಯುವಕರಿದ್ದು ಅದರಲ್ಲಿ ಶೇ 10ರಷ್ಟು ಯುವಕರು ಬಡರಾಷ್ಟ್ರಗಳಿದ್ದರೆ ಶೇ. 65ರಷ್ಟು ಯುವಕರು ಭಾರತದಲ್ಲಿದ್ದು ಈ ಮೂಲಕ ...
August 03, 02:45 PM   |   By Admin
ಕೃಷಿ ತಜ್ಞರಿಂದ ವಿವಿಧ ಬೆಳೆಗಳ ಪರಿಶೀಲನೆ: ರೈತರಿಗೆ ಸಲಹೆ
ಬೈಲಹೊಂಗಲ 03: ತಾಲೂಕಿನ ಗ್ರಾಮಗಳಲ್ಲಿ ಧಾರವಾಡ, ಕೃಷಿ ವಿಶ್ವವಿದ್ಯಾಲಯದ ಪೀಡೆ ಸವರ್ೇಕ್ಷಣಾ ತಂಡದ ಕೃಷಿ ತಜ್ಞರು ಸೋಯಾ, ಅವರೆ, ಕಬ್ಬು, ಹತ್ತಿ, ಗೋವಿನ ಜೋಳ ಮುಂತಾದ ಬೆಳೆಗಳ ಪರೀಶಿಲ...
August 03, 02:42 PM   |   By Admin

ಇತ್ತೀಚಿನ ಸುದ್ದಿ