ಪ್ರತ್ಯೇಕ ಕನರ್ಾಟಕ ರಾಜ್ಯ ಹೋರಾಟಕ್ಕೆ ವಿರೋಧ, ಪ್ರತಿಭಟನೆ
ಲೋಕದರ್ಶನ ವರದಿಬೆಳಗಾವಿ : ಪ್ರತ್ಯೇಕ ಕನರ್ಾಟಕ ಹೋರಾಟವನ್ನು ವಿರೋಧಿಸಿರುವ ಸಮಗ್ರ ಉತ್ತರ ಕನರ್ಾಟಕ ಅಭಿವೃದ್ದಿಗಾಗಿ ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕ...
August 01, 03:21 PM   |   By Admin
ತೀವೃಷ್ಟಿ: ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳಿಂದ ಪ್ರಗತಿ ಪರಿಶೀಲನೆ ಆಗಸ್ಟ್ 7ರೊಳಗೆ ಪರಿಹಾರ ವಿತರಣೆಗೆ ಸೂಚನೆ
ಬೆಳಗಾವಿ:  ಅತೀವೃಷ್ಟಿಯಿಂದ ಆಗಿರುವ ಬೆಳೆಹಾನಿ ಹಾಗೂ ಮನೆ ಕುಸಿತ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಆಗಸ್ಟ್ 7ರೊಳಗೆ ಪರಿಹಾರವನ್ನು ವಿತರಿಸಬೇಕು ಎಂದು ಜಿಲ್ಲಾ ಉಸ್ತ...
August 01, 03:20 PM   |   By Admin
ವಾಡರ್್ಗಳ ಅಭಿವೃದ್ಧಿಗೆ ನಿರ್ಲಕ್ಷ ಮಾಡಿದರೆ ಸಹಿಸೋದಿಲ್ಲ: ಹೆಬ್ಬಾಳಕರ
ಲೋಕದರ್ಶನ ವರದಿ ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮೂರು ವಾಡರ್್ಗಳ ಪ್ರತ್ಯಕ್ಷ ದರ್ಶನವನ್ನು ಪಾಲಿಕೆ ಅಧಿಕಾರಿಗಳಿಗೆ ಮಾಡಿಸಿದ ಕ್ಷೇತ್ರದ ಶಾಸಕಿ ಲಕ್ಷ್ಮೀ ...
August 01, 03:17 PM   |   By Admin
ಪ್ರತಿಭೆಗಳು ಸಮಾಜಕ್ಕಾಗಿ ಶ್ರಮಿಸಿದರೆ ಸನ್ಮಾನಿಸಿದ್ದು ಸಾರ್ಥಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅಭಿಮತ
ರಾಮದುರ್ಗ 01: ಪ್ರತಿಭಾವಂತ ವಿದ್ಯಾಥರ್ಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ನಾಗರಿಕರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರೆ ಸನ್ಮಾನಿಸಿದ್ದು ಸಾರ್ಥಕವಾಗುತ್ತದೆ ಎಂದು...
August 01, 02:36 PM   |   By Admin
ಮೊಹ್ಮದ ರಫಿ ಸ್ಮರಣೆ ಕಾರ್ಯಕ್ರಮದಲ್ಲಿ ಗಾಯಕ ರಫೀಕ್ ಶೇಖ್ ಹಳೆ ಗಾಯಕರನ್ನು ಮರೆಯುತ್ತಿರುವುದು ಖೇದಕರ
ಬೆಳಗಾವಿ 1: ಇಂದಿನ ಜನಾಂಗ ಹಳೆ ಗಾಯಕರುಗಳಾದ ಮೊಹ್ಮದ ರಫಿ,  ಮುಕೇಶ, ಕಿಶೋರಕುಮಾರ, ಲತಾ ಮಂಗೇಶ್ವರ ಮುಂತಾದವರನ್ನೆಲ್ಲ ಮರೆಯುತ್ತಿರುವುದು ಖೇದದ ಸಂಗತಿ. ಫ್ಯಾನ್ ಕ್ಲಬ್ ಆಫ್...
August 01, 02:34 PM   |   By Admin
ನ್ಯಾಯವಾದಿ ಸಂಘದ ಅಧ್ಯಕ್ಷರಾಗಿ ವಣಜೋಳೆ ಆಯ್ಕೆ: ಅಧಿಕಾರ ಹಸ್ತಾಂತರ
ಅಥಣಿ 01: ಅಥಣಿಯ ಪಟ್ಟಣದ ಸ್ಥಳೀಯ ನ್ಯಾಯಾಲಯದ ನ್ಯಾಯವಾದಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ  ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೂಟಿ ನಡೆದು ನ್ಯಾಯವಾದಿ ಕೆ.ಎ.ವಣಜೋಳೆ ಅವರು ಪ್...
August 01, 02:32 PM   |   By Admin
ರಾಜಕಾರಣಿಗಳು ಸಮಾನತೆ ಅಭಿವೃದ್ಧಯಿಂದ ಸಮಗ್ರತೆ ಕಾಪಾಡಲಿ: ಪಾಟೀಲ
 ಬೆಳಗಾವಿ 01: ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಇಚ್ಚೆ ನಮಗಿಲ್ಲ. ಉತ್ತರ ಕನರ್ಾಟಕವು ಎತ್ತರದ ಕನರ್ಾಟಕ ಆಗಬೇಕು. ಇಡಿ ಕನರ್ಾಟಕ ಎತ್ತರಕ್ಕೆ ಬೆಳೆಯಬೇಕು. ಕನರ್ಾ...
August 01, 02:28 PM   |   By Admin
ಸರಕಾರಿ ಶಾಲೆಗಳಲ್ಲಿ ಸ್ಮಾಟರ್್ ರೂಂಗೆ ಹಳೆಯ ವಿದ್ಯಾಥರ್ಿಗಳ ಮನವೊಲಿಸಿ: ಐಹೊಳೆ ಕರೆ
 ರಾಯಬಾಗ 01: ಖಾಸಗಿ ಶಾಲೆಗಳಲ್ಲಿರುವಂತೆ ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳುಳ್ಳ ಒಂದು ಕೊಠಡಿ (ಸ್ಮಾಟರ್್ ರೂಂ) ನಿಮರ್ಿಸಲು ಕೊಡುವಂತೆ ಜನಪ್ರತಿನಿಧಿಗಳ ಆಯಾ ಶಾಲೆಗಳಲ್ಲಿ ...
August 01, 02:26 PM   |   By Admin
ಪ್ರಾಮಾಣಿಕ ಸೇವೆಯಿಂದ ಇತರರಿಗೆ ಮಾದರಿಯಾಗಿ: ಮುನಿರಾಜು
ಬೈಲಹೊಂಗಲ 01: ಸಕರ್ಾರಿ ಸೇವೆಯು ಮುಳ್ಳಿನ ನಡಿಗೆಯಾಗಿದ್ದು ನೀಡಿದ ಹುದ್ದೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಉಪ ನ...
August 01, 02:23 PM   |   By Admin
ಪ್ರತ್ಯೇಕ ರಾಜ್ಯದಿಂದ ಕನರ್ಾಟಕ ಏಕೀಕರಣಕ್ಕಾಗಿ ಪಟ್ಟ ಶ್ರಮ ವ್ಯರ್ಥ: ಕುಲಿಗೋಡ
ಮುಗಳಖೋಡ : ಪ್ರತ್ಯೇಕ ರಾಜ್ಯದ ಒತ್ತಾಯಕ್ಕೆ ಹೋರಾಟ ನಡೆಸುವುದು ಸರಿಯಲ್ಲ. ಉತ್ತರ ಕನರ್ಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಮುಖ್ಯಮಂತ್ರಿಯವರೊಂದಿಗೆ ಉನ್ನತಮಟ್ಟದ ಸಭೆ ನಡೆಸುವುದರ ಮೂಲಕ ...
August 01, 02:20 PM   |   By Admin

ಇತ್ತೀಚಿನ ಸುದ್ದಿ