ಆ. 12ರಂದು ರಾಮಚಂದ್ರಪ್ಪ ಮುಕ್ಕಣ್ಣವರ ಪುಣ್ಯಸ್ಮರಣೆ
ಮೂಡಲಗಿ: ರಾಮಚಂದ್ರಪ್ಪ ಮುಕ್ಕಣ್ಣವರ ಸಂಗೀತ ಪ್ರತಿಷ್ಠಾನದಿಂದ 'ಭಜನಾ ರತ್ನ' ರಾಮಚಂದ್ರಪ್ಪ ಮುಕ್ಕಣ್ಣವರ ಅವರ ನಾಲ್ಕನೇ ಪುಣ್ಯಸ್ಮರಣೆ ನಿಮಿತ್ತವಾಗಿ ಆ. 12ರಂದು ಬೆಳಿಗ್ಗೆ 9ಕ್ಕೆ ...
August 09, 03:11 PM   |   By Admin
ಭಾರತ ಬಂದಗೆ ಬೆಂಬಲಿಸಿ ಮನವಿ
ಮೂಡಲಗಿ: ಪ/ಜಾ.ಪ/ಪಂ ಮೇಲೆ ದೌರ್ಜನ್ಯ ತಡೆ ಕಾಯ್ದೆ ಸಡಿಲಿಕರಿಸುದನ್ನು ಖಂಡಿಸಿ ದಲಿತ ಸಂಘಟನೆಗಳು ಗುರುವಾರ ಕರೆದ ಭಾರತ ಬಂದಗೆ ಬೆಂಬಲಿಸಿ ಪ/ಜಾ.ಪ/ಪಂ ಬಲವರ್ಧನಾ ಮತ್ತು ಮೇಲ್ವಿಚಾರಣಾ...
August 09, 03:09 PM   |   By Admin
ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದ ಸೋಮಶೇಖರಯ್ಯ
ಶೇಡಬಾಳ  : ಶೇಡಬಾಳ ಪಟ್ಟಣದ  ಸೋಮಶೇಕರಯ್ಯ ಪತ್ರಯ್ಯ ಹುದಲಿಮಠ ವಯಸ್ಸು 44 ಅನಾರೋಗ್ಯದಿಂದ  ಮಂಗಳವಾರ ದಿ. 7 ರಂದು  ನಿಧನರಾದರು.  ಬೈಲಹೊಂಗಲದ ಡಾ. ರಾ...
August 09, 03:08 PM   |   By Admin
ಪಕ್ಷದ ಅಭ್ಯಥರ್ಿಗಳ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸಿ: ವಿಶ್ವನಾಥ
ಬೈಲಹೊಂಗಲ- ಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯಥರ್ಿಗಳ ಗೆಲುವಿಗಾಗಿ  ಪ್ರತಿಯೊಬ್ಬ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿ ಪಕ್ಷವನ್ನು ...
August 09, 03:06 PM   |   By Admin
ಮಗುವಿಗೆ ಎದೆ ಹಾಲನ್ಮ್ನ ಉಣಿಸುವ ಮೂಲಕ ಆರೋಗ್ಯವಚಿತ ಪ್ರಜೆಯನ್ನಾಗಿ ರೂಪಿಸಬೇಕು: ಡಾ.ಸಿಂಧು
 ಬೈಲಹೊಂಗಲ- ತಾಯಿಯ ಎದೆ ಹಾಲಿಗೆ ಪ್ರಪಂಚದಲ್ಲಿ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಎದೆ ಹಾಲನ್ಮ್ನ ಉಣಿಸುವ ಮೂಲಕ ಆರೋಗ್ಯವಚಿತ ಪ್ರಜೆಯನ್ನಾಗಿ ರ...
August 09, 03:04 PM   |   By Admin
ಹೆಚ್ಚುವರಿ ಬಸ್ಸಗಳ ವ್ಯವಸ್ಥೆ ಮಾಡಬೇಕೆಂದು ವಿವಿಧ ಸಂಘಟನೆಗಳಿಂದ ಮನವಿ
ಅಥಣಿ:  ಅಥಣಿ ಸಾರಿಗೆ ಘಟಕರಿಂದ ಶಾಲಾ ಮಕ್ಕಳ ಸಂಖ್ಯೆಯ ಅನುಗುಣವಾಗಿ ಅಗತ್ಯ ಮಾರ್ಗಗಳಲ್ಲಿ ಬಸ್ಸಗಳನ್ನು ಓಡಿಸುತ್ತಿಲ್ಲ. ಒಂದೇ ಬಸ್ದಲ್ಲಿ ನೂರಾರು ಮಕ್ಕಳು ಸಂಕಟ ಪಟ್ಟು ಗ್ರಾಮಗ...
August 09, 03:01 PM   |   By Admin
ಕ್ಷಣ ವ್ಯವಸ್ಥೆ ಸುಧಾರಿಸಲು ಹೆಚ್ಚಿನ ಅನುದಾನವನ್ನು ತರಲು ಪ್ರಯತ್ನಿಸುತ್ತೇನೆ: ಮಹಾದೇವಪ್ಪ
ಕಟಕೊಳ : ಸ್ಥಳೀಯ ಕ.ವಿ.ವ. ಸಮಿತಿಯ ಎಸ್.ಎಸ್.ಎಸ್.ವಿ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಎಸ್.ಜಿ.ಟಿ. ಪದವಿ ಪೂರ್ವ ಮಹಾವಿದ್ಯಾಲಯ , ಎಸ್.ಜಿ.ಕೆ.ಹೈಸ್ಕೂಲ್ದ 2018-19 ನೇ ಸಾಲಿಗ...
August 09, 02:58 PM   |   By Admin
ಕ್ಷಣ ವ್ಯವಸ್ಥೆ ಸುಧಾರಿಸಲು ಹೆಚ್ಚಿನ ಅನುದಾನವನ್ನು ತರಲು ಪ್ರಯತ್ನಿಸುತ್ತೇನೆ: ಮಹಾದೇವಪ್ಪ
ಕಟಕೊಳ : ಸ್ಥಳೀಯ ಕ.ವಿ.ವ. ಸಮಿತಿಯ ಎಸ್.ಎಸ್.ಎಸ್.ವಿ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಎಸ್.ಜಿ.ಟಿ. ಪದವಿ ಪೂರ್ವ ಮಹಾವಿದ್ಯಾಲಯ , ಎಸ್.ಜಿ.ಕೆ.ಹೈಸ್ಕೂಲ್ದ 2018-19 ನೇ ಸಾಲಿಗ...
August 09, 02:58 PM   |   By Admin
ವಿದ್ಯಾಥರ್ಿಯಲ್ಲಿ ಸಾಧನೆಯನ್ನು ಮಾಡುವ ಕ್ಷಮತೆ ಇರುತ್ತದೆ: ಹಂಜಿ
ರಾಯಬಾಗ: ವಿದ್ಯಾಥರ್ಿಗಳಲ್ಲಿ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿ ಸಾಧನೆಯನ್ನು ಮಾಡುವ ಕ್ಷಮತೆ ಇರುತ್ತದೆ. ಅದನ್ನು ವಿದ್ಯಾಥರ್ಿಗಳು ಕೊಂಡುಕೊಳ...
August 09, 02:54 PM   |   By Admin
ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೇಟಗೇರಿ ದ್ಯಾಮವ್ವ ಜಾತ್ರೆ ಜೈ..ಜೈ..ದ್ಯಾಮವ್ವ ಘೋಷದ ಅಬ್ಬರ * ಗ್ರಾಮವೆಲ್ಲಾ ಭಂಡಾರಮಯ *
  *ಸುಧೀರ ನಾಯರ್ಜೈ..ಜೈ..ದ್ಯಾಮವ್ವ ಶಬ್ಧ ಘೋಷದ ಅಬ್ಬರ್... ದಿನವಿಡಿ ಭಂಡಾರ ಎರಚಿದ ಸ್ಥಳೀಯರು... ಗ್ರಾಮವೆಲ್ಲಾ ಭಂಡಾರಮಯ... ದಿನದಿಂದ ದಿನಕ್ಕೆ ರಂಗೇರಿದ ಜಾತ್ರಾಮಹೋತ...
August 09, 02:32 PM   |   By Admin

ಇತ್ತೀಚಿನ ಸುದ್ದಿ