ಶಿಕ್ಷಕಿಯರಿಗಾಗಿ ಇ-ಶಿಕ್ಷಣ ವೆಬಿನಾರ್ ಕಾರ್ಯಕ್ರಮ
ಬೆಳಗಾವಿ 04: ನಗರದ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯ ಹಾಗೂ ಅಂಗಡಿ ಇಂಟರ್ ನ್ಯಾಷನಲ್ ಸ್ಕೂಲಿನ ವತಿಯಿಂದ ದಿ.ಸುರೇಶ ಅಂಗಡಿಯವ...
June 04, 03:55 PM   |   By Admin
ಕಬ್ಬಿನ ಬಿಲ್ ಬಾಕಿ ಕೊಡಿಸುವಂತೆ ಸುವರ್ಣ ಸೌಧ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರು ಪೊಲೀಸ ವಶಕ್ಕೆ
ಬೆಳಗಾವಿ, ಜೂ, 4 : ರಾಜ್ಯದ ರೈತರಿಗೆ ಸಕ್ಕರೆ ಕಾರಖಾನೆಗಳಿಂದ ಬರಬೇಕಾದ 1500 ಕೋಟಿ ಕಬ್ಬಿನ ಬಾಕಿ ಬಿಲ್‍ನ್ನು ಕೊಡಿಸುವಂತೆ ಒತ್ತಾಯಿಸಿ ಬೆಳಗಾವಿ ಸುವರ್ಣ ವಿಧಾನ ಸೌಧದ ಬಳಿ ಶುಕ್ರವಾ...
June 04, 01:27 PM   |   By Admin
ರಾಜ್ಯದಲ್ಲಿ ಕೊರೊನಾ ಸೋಂಕು ಸುಧಾರಣೆ ಆಗದಿದ್ದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು : ಸಿಎಂ
ಬೆಳಗಾವಿ, ಜೂ, 4 : ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಿ ಎಲ್ಲವು ಸುಗಮವಾಗಿದ್ದರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಡೆಸುತ್ತೇವೆ, ಸೋಂಕು ನಿವಾರಣೆ...
June 04, 12:38 PM   |   By Admin
ಬಿಮ್ಸ್ ಗೆ ಶೀಘ್ರ ಐಎಎಸ್ ಆಡಳಿತ ಅಧಿಕಾರಿ ನೇಮಕ, ಸುಧಾರಣೆಗೆ ಕ್ರಮ : ರೈತರ ಬಾಕಿ ಬಿಲ್ ಗೆ ಕ್ರಮ : ಯಡಿಯೂರಪ್ಪ
ಬೆಳಗಾವಿ, ಜೂ, 4 : ಬಿಮ್ಸ್ ಅವ್ಯವಸ್ಥೆಯ ಬಗ್ಗೆ ನನಗೆ ಚನ್ನಾಗಿ ಗೊತ್ತಿದೆ. ಅದರ ಬಗ್ಗೆ ಈಗ ತಾನೆ ನಾವು ಚರ್ಚೆ ಮಾಡಿದ್ದೇವೆ. ಶೀಘ್ರವಾಗಿ 4 ದಿನದಲ್ಲಿ ಬೆಳಗಾವಿಯ ಬಿಮ್ಸ್ ಗೆ ಸಮರ್ಥ...
June 04, 12:00 PM   |   By Admin
ಬೆಳಗಾವಿಗೆ ಸಿಎಂ
ಬೆಂಗಳೂರು,ಜೂ.4: ಬೆಳಗಾವಿಯಲ್ಲಿ ಕೋವಿಡ್ ಪರಿಶೀಲನೆಗೆ ತೆರಳುತ್ತಿರುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರನ್ನುದ್ದೇಶಿಸಿ ...
June 04, 10:37 AM   |   By Admin
ಕೂಲಿ ಕಾರ್ಮಿಕರಿಗೆ ಚೆಕ್ ಪೋಸ್ಟ್ದಲ್ಲಿ ಆರೋಗ್ಯ ತಪಾಸಣೆ
ಶೇಡಬಾಳ : ಮಹಾರಾಷ್ಷ್ಟ್ರದ ರತ್ನಾಗಿರಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಹದಿನೈದು ಕುಟುಂಬಗಳು ಮರಳಿ ಕನರ್ಾಟಕ್ಕೆ ವಾಪಸ್ಸಾಗುತ್ತಿದ್ದರು ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮುಂದುವರಿದ ಪರಿಣಾ...
June 03, 02:47 PM   |   By Admin
ಕೊರೊನಾ ವಾರಿಯರ್ಸ್ಗಳಿಗೆ ಮಲ್ಲಿಕಾಜರ್ುನ ಶ್ರೀಗಳಿಂದ ಸನ್ಮಾನ
ಘಟಪ್ರಭಾ: ಕೊರೊನಾ ವಾರಿಯರ್ಸ್ಗಳ ಸೇವೆ ದೇಶ ಕಾಯುವ ಸೈನಿಕರಷ್ಟೆ ಪವಿತ್ರವಾದದ್ದಾಗಿದೆ, ಇಂತಹ ಗಂಭೀರ ಸನ್ನಿವೇಶದಲ್ಲಿ ತಾವೂಗಳು ಸಲ್ಲಿಸುತ್ತಿರುವ ಸೇವೆ ದೇವರ ಪೂಜೆಗಿಂತಲೂ ಶ್ರೇಷ್ಠವ...
June 03, 02:44 PM   |   By Admin
ಬೇರೆ ಯುವಕನೊಂದಿಗೆ ಮದುವೆ : ಮನನೊಂದು ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಳಗಾವಿ, ಜೂ, 3 : ಮದುವೆ ಬಳಿಕವು ತಮ್ಮ ಪ್ರೀತಿಯನ್ನು‌ ಮುಂದುವರೆಸಿದ್ದ ಇಬ್ಬರು ಭಗ್ನ ಪ್ರೀಮಿಗಳು ಮನನೊಂದು ಮರ‌ ಒಂದರಲ್ಲಿ‌ ಒಂದೆ‌ ಹಗ್ಗದಿಂದ ನೆಣು ಬಿಗಿದುಕೊಂಡು ಆತ್ಮಹತ್ಯೆ ‌ಮ...
June 03, 12:34 PM   |   By Admin
ಸಿಎಂ ಬಿಮ್ಸ್ ಭೇಟಿಯ ಮುಂಚೆ ಡಾ. ವಿನಯ ದೀರ್ಘ ರಜೆಗೆ : ದಾಸ್ತಿಕೊಪ್ಪ ಬೆನ್ನಿಗೆ ನಿಂತ ಕಾಣದ ಕೈ‌ ಯಾವದು
ಬಿಸುವ ದೊಣ್ಣೆಯಿಂದ ಬಚಾವ್ ಆದ ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ : ಸಿಎಂ ಬೇಟಿ ಮುಂಚೆ ದೀರ್ಘ ರಜೆಗೆಬಿಮ್ಸ್ ಬಗ್ಗೆ ಬಯಲಾಯಿತು ಅಧಿಕಾರಿಗಳ ಮತ್ತು ಸರಕಾರದ ಚೆಲ್ಲಾಟ : ಸರಕಾರದ ...
June 03, 10:12 AM   |   By Admin
ಗ್ರಾಪಂ ಸಿಬ್ಬಂದಿಗಳಿಗೆ ಸ್ಯಾನಿಟೈಸರ್‌- ಮಾಸ್ಕ್‌ ವಿತರಣೆ
ಬೆಟಗೇರಿ 02: ಸತೀಶ್ ಶುಗರ್ಸ್ ಲಿ. ಗೋಕಾಕ ಇವರಿಂದ ಉಚಿತವಾಗಿ ನೀಡುತ್ತಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಆಶಾ ಮತ್ತು ಅಂಗನವಾಡಿ, ಪ್ರಾಥಮ...
June 02, 08:09 PM   |   By Admin

ಇತ್ತೀಚಿನ ಸುದ್ದಿ