ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ
ಬೆಳಗಾವಿ 05:  ಗಿಡ ಬೆಳೆಸಿ ಜೀವ ಉಳಿಸಿ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ ಆಸ್ಪತ್ರೆಯ ನಿದರ್ೇಶಕರಾದ     ಡಾ. ಎಸ್ ಸಿ ಧಾರವಾಡ ಮಾತನಾಡುತ್ತಿದ್ದರು. ...
June 05, 05:57 PM   |   By Admin
ಕೋವಿಡ್ ಬಗ್ಗೆ ಜಾಗೃತಿ ಇದ್ದರೆ ಹೆಚ್ಚಿನ ಅಪಾಯ ತಪ್ಪಿಸಲು ಸಾಧ್ಯ: ಪಿ ರಾಜೀವ್
ಸಂಸೂದ್ದಿ ಖನದಾಳ   ೫: ಕೋವಿಡ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಇದ್ದರೆ ರೋಗ ನಿಯಂತ್ರಣ ಮತ್ತು ಪ್ರಾಣಪಾಯದಿಂದ ಪಾರಗಬಹುದು ಎಂದು ಕುಡಚಿ ಶಾಸಕ ಪಿ ರಾಜೀವ್ ಹೇಳಿದರು. ಪಟ್...
June 05, 05:09 PM   |   By Admin
ಕೋವಿಡ್ ಸಂಕಷ್ಟ ಸಮಯದಲ್ಲಿ ಸಮುದಾಯದ ಧ್ವನಿಯಾಗಿ ಕೆಎಲ್ಇ ವೇಣುಧ್ವನಿ ಸಮುದಾಯ ರೇಡಿಯೋ ಕೇಂದ್ರ
ಬೆಳಗಾವಿ 05:  ಸಮುದಾಯದ ಧ್ವನಿಯಾಗಿ ಮುನ್ನಡೆಯುತ್ತಿರುವ ವೇಣುಧ್ವನಿ 9.4 ಎಫ್.ಎಮ್ ಕೊರೊನಾ ಸಂದಿಗ್ಧ ಸಮಯದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಮುಖಿ ಕರ್ಯಕ್ರಮಗಳೊಂದಿಗೆ ಕೇಳ...
June 05, 04:15 PM   |   By Admin
ಕಮಲವ್ವ ಮಠದ ನಿಧನ
ಬೆಳಗಾವಿ: ಬೆಳಗಾವಿಯ ಕನ್ನಡಪ್ರಭದ ಹಿರಿಯ ವರದಿಗಾರ ಹಾಗೂ ಬೆಳಗಾವಿ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀಶೈಲ್ ಮಠದ ಅವರ ತಾಯಿ ಕಮಲವ್ವ ಗುರುಸಿದ್ಧಯ್ಯ ಮಠದ (82)ಅವರು,ಗೋಕಾಕ ತಾಲೂಕಿನ ಅಂಕ...
June 05, 03:45 PM   |   By Admin
ಶ್ರೀರಾಮಲು ಅಭಿಮಾನಿ ಬಳಗದ ಮಾನವೀಯ ಕಾರ್ಯ : ಕಂಗೇಟ್ಟ ಬಡವರಿಗೆ, ನಿರ್ಗತಿಕರಿಗೆ ಊಟ ಉಪಚಾರ
ಸಂಕೇಶ್ವರ, ಜೂ, 5 : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‍ಡೌನ್‍ದಿಂದ ಕಂಗೇಟ್ಟಿರುವ ಬಡವರಿಗೆ, ನಿರ್ಗತಿಕರಿಗೆ ಹಾಗೂ ಕೊರೊನ ವಾರಿಯರ್ಸ್‍ಗಳಿಗೆ ಕಳೆದ 11 ದಿನಗಳಿಂದ ...
June 05, 02:27 PM   |   By Admin
ಸರ್ಕಾರ ಪ್ಯಾಕೇಜ್ ಹಣ ಜನರಿಗೆ ತಲುಪಿದಾಗ ನಮಗೆ ಸಮಾಧಾನ : ಸತೀಶ
ಬೆಳಗಾವಿ 04 : ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಹಣ ಜನರಿಗೆ ತಲುಪಿದಾಗ ನಮಗೆ ಸಮಾಧಾನವಾಗುತ್ತದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.  ಇಲ್ಲ...
June 04, 07:51 PM   |   By Admin
ಪಿಯುಸಿ ಪರೀಕ್ಷೆ ರದ್ದಾದರೇ, ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾಕೆ?: ಸರ್ಕಾರಕ್ಕೆ ಸತೀಶ ಪ್ರಶ್ನೆ
ಬೆಳಗಾವಿ 04: ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವುದಾದರೇ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾಕೆ ನಡೆಸಬೇಕು? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸರ್ಕಾರವನ್ನು ಪ್ರ...
June 04, 07:41 PM   |   By Admin
ಪ್ರಗತಿಪರ ರೈತ ಕಾಡಸಿದ್ದನವರ ವಿಧಿವಶ
ಬೆಳಗಾವಿ 04 : ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದ ಪ್ರಗತಿಪರ ರೈತ, ಸಾಮಾಜಿಕ ಕಾರ್ಯಕರ್ತ ಗೂಳಪ್ಪ ಗಂಗಪ್ಪ ಕಾಡಸಿದ್ದನವರ  ದಿ. 31 ರಂದು ನಿಧನರಾದರು. ಅವರಿಗೆ 64 ವರುಷ ವ...
June 04, 07:37 PM   |   By Admin
ಕಬ್ಬಿನ ಬಾಕಿಗಾಗಿ ಸೌಧ ಮುಂದೆ ಪ್ರತಿಭಟನೆ ನಡೆಸಿದ ರೈತರು ಪೊಲೀಸ ವಶಕ್ಕೆ
ಬೆಳಗಾವಿ 04 : ರಾಜ್ಯದ ರೈತರಿಗೆ ಸಕ್ಕರೆ ಕಾರಖಾನೆಗಳಿಂದ ಬರಬೇಕಾದ 1500 ಕೋಟಿ ಕಬ್ಬಿನ ಬಾಕಿ ಬಿಲ್‌ನ್ನು ಕೊಡಿಸುವಂತೆ ಒತ್ತಾಯಿಸಿ ಬೆಳಗಾವಿ ಸುವರ್ಣ ವಿಧಾನ ಸೌಧದ ಬಳಿ ಶುಕ್ರವಾರ ಬೆ...
June 04, 07:33 PM   |   By Admin
ಬೆಳಗಾವಿ ಬಿಮ್ಸ ಆಡಳಿತಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ಬಿಸ್ವಾಸ್ ನೇಮಕ : ಸಿಎಂ ರಿಂದ ಬಿಮ್ಸ್ ಗೆ ಸರ್ಜರಿ
ಬೆಳಗಾವಿ, ಜೂ, 4 : ಕೊರೊನಾ ಸೋಂಕಿತ ಪಾಲಿಗೆ ಕಂಟಕವಾಗಿ ಮಾರ್ಪಟ್ಟಿದ್ದ ನಗರ ಬಿಮ್ಸ ಆಸ್ಪತ್ರೆಗೆ ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮರ್ಥ ಐಎಎಸ್ ಅಧಿಕಾರಿಯಾಗಿರುವ ಬ...
June 04, 04:57 PM   |   By Admin

ಇತ್ತೀಚಿನ ಸುದ್ದಿ