ಪ್ರಗತಿ ಪರಿಶೀಲನಾ ಸಭೆ : ಚಿಕ್ಕೋಡಿ ಕೃಷಿ ಜಿಲ್ಲೆಯಾಗಿ ಘೋಷಣೆ ಕುರಿತು ಪರಿಶೀಲನೆ : ಸಚಿವ ಬಿ.ಸಿ.ಪಾಟೀಲ
ಬೆಳಗಾವಿ, ಜೂ.7 : ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಶೈಕ್ಷಣಿಕ ಜಿಲ್ಲೆಯ ಮಾದರಿಯಲ್ಲಿ ಚಿಕ್ಕೋಡಿಯನ್ನು ಕೃಷಿ ಜಿಲ್ಲೆಯಾಗಿ ಘೋಷಿಸುವ ಬಗ್ಗೆ  ಸರಕಾರದ ಮಟ್ಟದಲ್ಲಿ ಚರ್ಚಿ...
June 07, 06:31 PM   |   By Admin
ಕಾಲು ಕಳೆದುಕೊಂಡ ಕಾರ್ಮಿಕನ ಚಿಕಿತ್ಸೆಗೆ 1 ಲಕ್ಷ ರೂ. ನೆರವು; ಮಾನವೀಯತೆ ಮೆರೆದ ಶಾಸಕ ಸತೀಶ ಜಾರಕಿಹೊಳಿ
ಬೆಳಗಾವಿ, ಜೂ, 7 : ಚಲಿಸುತ್ತಿದ್ದ ರೈಲಿನಡಿ ಆಕಸ್ಮಿಕವಾಗಿ ಸಿಲುಕಿ ಎರಡು ಕಾಲುಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯ ಚಿಕಿತ್ಸೆಗೆ ನೆರವಾಗುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮ...
June 07, 05:52 PM   |   By Admin
ಚಿನ್ನ ಕಳ್ಳತನ ಪ್ರಕರಣ : ಕಿಂಕ್ ಪಿನ್ ಬಂಧನ, ಸಂಕೇಶ್ವರ ಠಾಣೆಯಲ್ಲಿ ಸಿಓಡಿ ಅಧಿಕಾರಿಗಳಿಂದ ತೀವ್ರ ವಿಚಾರಣೆ
ಬೆಳಗಾವಿ, ಜೂ, 7: ಜಿಲ್ಲೆಯ ಯಮಕನಮರಡಿ‌ ಪೊಲೀಸ ಠಾಣೆಯಯಲ್ಲಿ ಕಾರಿನಲ್ಲಿದ್ದ 4 ಕೆಜಿ 900 ಗ್ರಾಮ ಚಿನ್ನ ಕಳ್ಳತನ ಪ್ರಕರಣವನ್ನು ಜಾಡು ಹಿಡಿದಿರುವ ಸಿಓಡಿ ಪೊಲೀಸರು ಇಂದು ಕಿಂಕ್ ಪಿನ್...
June 07, 02:27 PM   |   By Admin
ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ
ಬೆಟಗೇರಿ 06:  ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದು ಸಸಿ ನೆಟ್ಟು ಅರಣ್ಯ ಬೆಳಸಿ ನಾಡು ಉಳಿಸಿ, ಹಸಿರೇ ನಮ್ಮೆಲ್ಲರಿಗೂ ಉಸಿರಾಗಿದೆ ಎಂದು ಹೊಸಟ್ಟಿ ಗ್ರಾಮದ ಬ...
June 06, 06:36 PM   |   By Admin
ಬೆಳಗಾವಿಯಲ್ಲಿ ಮಳೆರಾಯನ ಅರ್ಭಟ : ಅಂಗಡಿಗಳಿಗೆ ನುಗ್ಗಿದ ನೀರು, ನದಿಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ
ಬೆಳಗಾವಿ, ಜೂ, 5 : ಮುಂಗಾರು ಮಳೆಯ ಆರ್ಭಟ ಶುರುವಾಗಿದ್ದು, ಬೆಳಗಾವಿ ನಗರದಲ್ಲಿ ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳಲ್ಲಿನ‌ ಅಂಗಡಿ, ಮನೆಗಳಿಗೆ ಮಳೆಯ ನೀರು ನುಗ...
June 05, 09:08 PM   |   By Admin
ದೇಶದ ಪ್ರತಿಯೊಬ್ಬರಿಗು ಉಚಿತ ಲಸಿಕೆ ನೀಡುವಂತೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್‍ ಒತ್ತಾಯ
ಬೆಳಗಾವಿ, ಜೂ, 5 : ದೇಶದ ಪ್ರತಿಯೊಬ್ಬ ನಾಗಕರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು. ಪ್ರತಿದಿನ ಒಂದು ಕೋಟಿ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಕ...
June 05, 07:56 PM   |   By Admin
ಧನಂಜಯ್ ಕದಂ ನಿಧನ
ಬೆಳಗಾವಿ 05:  ನಿವೃತ್ತ ಪಿಎಸ್ಐ ಧನಂಜಯ್ ರಾವು ಕದಂ(71) ಉಸಿರಾಟದ ಸಮಸ್ಯೆಯಿಂದ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ನಿಧನರಾದರು. ಬೆಳಗಾವಿಯ ವಡಗಾಂವ ಢೋರಗಲ್ಲಿ ನಿವಾಸಿಯಾದ ಮೃತರ...
June 05, 06:58 PM   |   By Admin
ರೈತರಿಂದ ವಿವಾದಿತ ಕೃಷಿ ಮಸೂದೆ ಗೆಜೆಟ್ ಪ್ರತಿಗಳ ದಹಿಸಿ ಆಕ್ರೋಶ
ಬೆಳಗಾವಿ 05: ರೈತ ವಿರೋಧಿಯಾದ ನೂತನ ಮೂರು ಕೃಷಿ ಕಾಯ್ದೆಗಳ ಗೆಜೆಟ್ ಪ್ರತಿಯನ್ನು ದಹಿಸುವ ಮೂಲಕ ನಗರದಲ್ಲಿ ಇಂದು ರೈತರು ಕೇಂದ್ರ ಸಕರ್ಾರ ಹಾಗೂ ರಾಜ್ಯ ಸಕರ್ಾರದ ವಿರುದ್ಧ ಆಕ್ರೋಶ ಹೊ...
June 05, 06:53 PM   |   By Admin
ಶುದ್ಧ ಪರಿಸರವಿದ್ದರೆ ಎಂಥ ರೋಗವನ್ನು ತಡೆಗಟ್ಟಬಹುದು
ಬೆಳಗಾವಿ 05:  ಬೆಳಗಾವಿ ನಾಡಿನ ಪರಿಸರ ಶುದ್ಧ ಇದ್ದರೇ ಎಂಥ ರೋಗವನ್ನು ತಡೆಗಟ್ಟಬಹುದು ಪ್ರತಿಯೊಬ್ಬರು ಮನೆಯ ಮುಂದೆ ಮರಗಳನ್ನು ನೆಟ್ಟು ಪರಿಸರ ಬೆಳೆಸಬೇಕೆಂದು ಹುಕ್ಕೇರಿ ಹಿರೇಮ...
June 05, 06:14 PM   |   By Admin
ಪತ್ರಕರ್ತರಿಗೆ ಆರೋಗ್ಯ ಸುರಕ್ಷತಾ ಕಿಟ್ ವಿತರಣೆ
ಶೇಡಬಾಳ: ಕೊರೊನಾ ವಾರಿಯರ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಂಟ್ ಲೈನ್ ವಾರಿಯರ್ ಪತ್ರಕರ್ತರು ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಕೈಮಗ್ಗ, ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ...
June 05, 06:06 PM   |   By Admin

ಇತ್ತೀಚಿನ ಸುದ್ದಿ