ಸಂಶೋಧನೆಗಳ ಗುಣಮಟ್ಟ ವೃದ್ಧಿಗೆ ಶ್ರಮಿಸಿ : ಪ್ರೊ. ಪದ್ಮಶಾಲಿ
ಬೆಳಗಾವಿ: ಇತ್ತೀಚಿನ ಅಧುನಿಕ ದಿನಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಬಳಕೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ವಿಶ್ವವಿದ್ಯಾಲಯಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯ ಮತ್ತ...
December 30, 07:02 PM   |   By Admin
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಸ್ವೀಪ್ ಮಾಡಿದ ಕಾಂಗ್ರೆಸ್
ಬೆಳಗಾವಿ - ಬೆಳಗಾವಿ ಗ್ರಾಮೀಣ ಕ್ಷೇತ್ರದ 2 ಕಡೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡರಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಬ...
December 30, 05:15 PM   |   By Admin
ನಗರ, ಗ್ರಾಮಾಂತರ ಯೋಜನಾ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ದಾಳಿ
ಬೆಳಗಾವಿ 29: ಬೆಳಗಾವಿ ಮತ್ತು ನಿಪ್ಪಾಣಿಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿದರ್ೆಶಕರ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಮರ್ೂಲನಾ ದಳದ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನ...
December 29, 08:24 PM   |   By Admin
ಅನಾರೋಗ್ಯರನ್ನಾಗಿಸುವ ಆನೆಕಾಲು ರೋಗಕ್ಕೆ ತಪಾಸಣೆ ಅವಶ್ಯಕ: ಕುಂಬಾರ
ಬೆಳಗಾವಿ 29: ಆನೆಕಾಲು ರೋಗವು ಒಬ್ಬರಿಂದೊಬ್ಬರಿಗೆ ಹರಡಿ, ಆರೋಗ್ಯರನ್ನು ಅನಾರೋಗ್ಯರನ್ನಾಗಿ ಮಾಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ತಕ್ಷಣ ಎಲ್ಲರೂ ನಿಮ್ಮ ನಿಮ್ಮ ರಕ್ತದ ಮಾದರಿಯನ್ನ...
December 29, 08:15 PM   |   By Admin
ಬೆಳಗಾವಿಯಲ್ಲಿ ನಡೆಯುತ್ತಿದೆ ಅಚ್ಚು ಕಟ್ಟಾಗಿ ನೈಟ್ ಕಫ್ಯರ್ೂ
ಬೆಳಗಾವಿ 29: ರಾಜ್ಯದಲ್ಲಿ ಕೊವೀಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಹೊಸ ವಷರ್ಾಚರಣೆಯ ಜನದಟ್ಟನೆಗೆ ಬ್ರೆಕ್ ಹಾಕುವ ಹಿನ್ನೆಲೆ ರಾಜ್ಯ ಸರಕಾರ ಜಾರಿ ಮಾಡಿರುವ ನೈಟ್...
December 29, 08:09 PM   |   By Admin
ವಾಸಂತಿ ಮೇಳೇದ, ಯಮುನಾ ಕಂಬಾರಗೆ ರಾಜ್ಯಮಟ್ಟದ ಎಸ್.ಡಿ.ಇಂಚಲ ಕಾವ್ಯಪ್ರಶಸ್ತಿ
ಲೋಕದರ್ಶನ ವರದಿಬೆಳಗಾವಿ 29: ಖ್ಯಾತ ಕವಿ ಎಸ್.ಡಿ.ಇಂಚಲ ಸ್ಮಾರಕ ಸಮಿತಿಯು ಕೊಡಮಾಡುವ ರಾಜ್ಯ ಮಟ್ಟದ 2019ನೇ ಸಾಲಿನ ಎಸ್.ಡಿ.ಇಂಚಲ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ವಾಸಂತಿ ಮೇಳೇದ ಅವರ...
December 29, 08:04 PM   |   By Admin
ರಾಚವಿವಿ ದತ್ತು ಪಡೆದ ಶಾಲೆಗಳಿಗೆ ವಿವಿಧ ಸಾಮಗ್ರಿ ವಿತರಣೆ
ಬೆಳಗಾವಿ 29: ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಶಾಲಾ ಶಿಕ್ಷಣ ಗುಣಾತ್ಮಕತೆಯಿಂದ ಕೂಡಿರಬೇಕು, ಗಣಕಯಂತ್ರಗಳ ಆಧಾರಿತ ಬೋಧನೆ, ಮಾಹಿತಿ ಶೋಧನೆ, ತ್ವರಿತವಾಗಿ ಆಗಬೇಕಾಗಿದೆ. ಅದರೊಂ...
December 29, 07:58 PM   |   By Admin
ಸಿದ್ದಲಿಂಗೇಶ ಹಿರೇಮಠ ನಿಧನ
ಚ.ಕಿತ್ತೂರ: ಪಟ್ಟಣದ ಕುಪ್ಪಸಗೌಡ್ರ ಓಣಿಯ ನಿವಾಸಿ ಸಿದ್ದಲಿಂಗೇಶ ಹಿರೇಮಠ (47) ದಿ.28 ರಂದು ನಿಧನರಾದರು. ಮೃತರು, ತಾಯಿ, ಇಬ್ಬರು ಸಹೋದರರು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾ...
December 29, 07:56 PM   |   By Admin
ಡಿ.31 ರಂದು ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ: ವಾಟಾಳ್ ನಾಗರಾಜ್
ಬೆಳಗಾವಿ : ಡಿಸೆಂಬರ್ 29 : ಡಿ.31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ನಡೆದೇ ನಡೆಯುತ್ತದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್...
December 29, 03:58 PM   |   By Admin
ನಿಧಿ ಆಸೆಗಾಗಿ ದೇವರನ್ನು ಬಿಡದ ಖದೀಮರು : ದೇವರ ಮೂರ್ತಿ ಕಿತ್ತು, ವಾಮಾಚಾರ ಮಾಡಿದ ದುರುಳರು
ಬೆಳಗಾವಿ, ಡಿ, 29: ನಿಧಿಯ ಆಸೆಗಾಗಿ ದುರುಳರು ಪುರಾತನ ದೇವಾಲಯದ ಆವರಣದಲ್ಲಿ ವಾಮಾಚಾರ ಮಾಡುವ ಮೂಲಕ ದೇವಸ್ಥಾನದಲ್ಲಿರುವ ದೇವರ ಮೂರ್ತಿಯನ್ನು ಕಿತ್ತು ಹಾಕಿರುವ ಘಟನೆ ಜಿಲ್ಲೆಯ ಕಿತ್ತ...
December 29, 01:50 PM   |   By Admin

ಇತ್ತೀಚಿನ ಸುದ್ದಿ