ನೇಗಿಲಯೋಗಿ, ಯೋಧ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ: ರಮೇಶ ಅಳಗುಂಡಿ
ಪುಲ್ವಾಮ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ  ಬೆಟಗೇರಿ 14: ದೇಶದ ರಕ್ಷಣೆಗಾಗಿ ಪ್ರಾಣ ನೀಡಿದ ವೀರ ಯೋಧರನ್ನು ಸ್ಮರಿಸಲೇಬೇಕು. ಪ್ರತಿಯೊಬ್ಬರೂ ದೇಶ ಪ್ರೇಮ, ಭಕ್ತಿ ಮೈಗೊಡಿ...
February 14, 07:55 PM   |   By Admin
ಜಂಟಿ ಅಧಿವೇಶನದಲ್ಲಿ ಅಕ್ಕ- ತಮ್ಮ ಅಕ್ಕ- ಪಕ್ಕ
ಲೋಕದರ್ಶನ ವರದಿ  ಬೆಳಗಾವಿ 14:  ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ಆರಂಭವಾಗಿರುವ ವಿಧಾನಸಭೆ ಅಧಿವೇಶನದ ಮೊದಲ ದಿನ ನಡೆದ ಜಂಟಿ ಅಧಿವೇಶನದಲ್ಲಿ ಶಾಸಕಿ ಲಕ್ಷಿ-್ಮ...
February 14, 06:07 PM   |   By Admin
ಅಧ್ಯಕ್ಷರಾಗಿ ಬಸವರಾಜ ಭೀಮರಾಣಿ ಆಯ್ಕೆ
ಚನ್ನಮ್ಮನ ಕಿತ್ತೂರ 15: ಕಿತ್ತೂರ ತಾಲೂಕಿನ ರಾಣಿ ಚನ್ನಮ್ಮ ನವಭಾರತ ಸೇನೆ ತಾಲೂಕ ಅಧ್ಯಕ್ಷರನ್ನಾಗಿ ಬಸವರಾಜ ಮ. ಭೀಮರಾಣಿ ಅವರು ಆಯ್ಕೆಯಾಗಿದ್ದು, ರಾಜ್ಯಾಧ್ಯಕ್ಷ ಕನ್ನಡ ನಜೀರ್ ಅವರ ...
February 14, 06:01 PM   |   By Admin
ಬೆಳಗಾವಿಯಲ್ಲಿ ಬಾರ ಓಪನ್ ಮಾಡದಿದ್ದಕ್ಕೆ ಶಾಸಕರ ಕಚೇರಿ ಮೇಲೆ ಕಲ್ಲು ತೂರಿದ ಮದ್ಯ ವೇಸನಿ ವ್ಯಕ್ತಿ
ಬೆಳಗಾವಿ, ಫೆ, 14: ಮದ್ಯ ವೇಸನಿ ವ್ಯಕ್ತಿಯೊರ್ವ ರಾತ್ರಿ ವೇಳೆಯಲ್ಲಿ ಬಾರ್ ಬಾಗಿಲು ತೆಗೆಯದ ಕಾರಣಕ್ಕೆ ಶಾಸಕರಿಗೆ ಕರೆ ಮಾಡಿ, ಶಾಸಕರು ಕರೆ ಸ್ವೀಕರಿದ ಹಿನ್ನೆಲೆಯಲ್ಲಿ ರೊಚ್ವಿಗೆದ್ದ...
February 14, 10:18 AM   |   By Admin
ಉದ್ಯಮಿ ಮನೆಗೆ ಕನ್ನ : ಲಕ್ಷಾಂತರ ವಸ್ತು ಕಳ್ಳತನ
ಬೆಳಗಾವಿ 13: ನಗರದ ಶಹಾಪೂರ್‌ದಲ್ಲಿ ಬೆಳಿಗ್ಗೆ ಉದ್ಯಮಿಯೊಬ್ಬರ ಮನೆಗೆ ಕನ್ನ ಹಾಕಿದ ಖದೀಮರು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವ...
February 13, 08:12 PM   |   By Admin
ಗ್ರಾಮೀಣ ಯುವತಿಯರಿಗೆ ತ್ಯಾಜ್ಯ ನಿರ್ವಹಣೆ ತರಬೇತಿ
ಹುಕ್ಕೇರಿ 13: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಾಹಸ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ...
February 13, 07:50 PM   |   By Admin
ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ವಿಮಾ ಕಾರ್ಡ್‌ ವಿತರಣೆ
ಪತ್ರಕರ್ತರಿಗೆ ಹೈಟೆಕ್ ಕಾಲೋನಿ ನಿರ್ಮಾಣ : ಶಾಸಕ ಅಭಯ್ ಪಾಟೀಲ ಭರವಸೆ  ಬೆಳಗಾವಿ 13: ಮುಂದಿನ ಮೂರು ತಿಂಗಳಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ನೂತನ ವ...
February 13, 07:46 PM   |   By Admin
ಗ್ರಾಮೀಣ ಬಡವಿದ್ಯಾರ್ಥಿಗಳ ಭವಿಷ್ಯವನ್ನು ಮಹಾಲಕ್ಷ್ಮಿ ಪ್ಯಾರಾ ಮೆಡಿಕಲ್ ಉಜ್ವಲಗೊಳಿಸಲಿದೆ
ಚ.ಕಿತ್ತೂರ ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅಭಿಮತ: ಮಹಾಲಕ್ಷ್ಮಿ ಪ್ಯಾರಾಮೆಡಿಕಲ್ ಇನ್ಸ್‌ಸ್ಟಿಟ್ಯೂಟ್ ಉದ್ಘಾಟನಾ ಸಮಾರಂಭ ನೇಸರಗಿ 13: ಗ್ರಾಮೀಣ ಬಡವಿದ್ಯಾರ್ಥಿಗಳ ಮತ್ತ...
February 13, 07:42 PM   |   By Admin
ನಂದಿಹಳ್ಳಿಯಲ್ಲಿ 1.07 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಚಾಲನೆ
ಬೆಳಗಾವಿ 13: ಬೆಳಗಾವಿ ಗ್ರಾಮೀಣ ಕ್ಷೇತ್ರದ ನಂದಿಹಳ್ಳಿಯಲ್ಲಿ 1.07 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್ ಶನಿವಾರ ಸಂಜೆ ಚಾಲನೆ ...
February 13, 07:37 PM   |   By Admin
ರಂಗದೊಳಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ
ಬೆಳಗಾವಿ 13: ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕ ವಲಯಕ್ಕೆ ಬಾಳಿಕೆಯಾಗಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ರಂಗದ...
February 13, 06:49 PM   |   By Admin

ಇತ್ತೀಚಿನ ಸುದ್ದಿ