ಬೆಳಗಾವಿ ಖಾಸಗಿ ತರಕಾರಿ ಮಾರುಕಟ್ಟೆ ವಿರುದ್ಧ ಸದನದಲ್ಲಿ ಧ್ವನಿ ಎತ್ತುವೆ
ಬೆಳಗಾವಿ 12: ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ಆರಂಭಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕೃಷಿ...
February 12, 09:17 PM   |   By Admin
‘ಶೀಘ್ರ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ಜಾರಿಗೊಳಿಸಿ’
ಬೆಳಗಾವಿ 12: ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.7.5 ಹೆಚ್ಚುವರಿ ಮೀಸಲಾತಿ ನೀಡುವ ಸಲುವಾಗಿ ಸರಕಾರ ಶೀಘ್ರದಲ್ಲೇ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ಜಾರಿಗೊಳಿಸ...
February 12, 09:05 PM   |   By Admin
ಭಕ್ತರಿಗೆ ವಿಠ್ಠಲ ರುಕ್ಮಿಣಿ ದರ್ಶನ ಅವಕಾಶ ಶೀಘ್ರ
ಸಂಬರಗಿ 12: ಶಿನಾಳ ಗ್ರಾಮಕ್ಕೆ ಶಾಸಕ ಶ್ರೀಮಂತ ಪಾಟೀಲ ಭೇಟಿ ನೀಡಿ ವಿಠ್ಠಲ ರುಕ್ಮಿಣಿ ದೇವಸ್ಥಾನ ಕಟ್ಟಡ ಕಾಮಗಾರಿ ಪರೀಶೀಲನೆ ಮಾಡಿದರು. ಶೀಘ್ರದಲ್ಲಿ ಕಟ್ಟಡ ಪೂರ್ಣಗೊಳಿಸಿ ದರ್ಶನಕಾಗ...
February 12, 06:20 PM   |   By Admin
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್ ಚಾಲನೆ
ಬೆಳಗಾವಿ  12:  ಒಟ್ಟು 1.10 ಕೋಟಿ ರೂ. ವೆಚ್ಚದಲ್ಲಿ ದೇಸೂರ ಗ್ರಾಮದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್ ಶನಿವಾರ ಚಾಲನೆ ನೀಡಿದರು. ಗ...
February 12, 05:47 PM   |   By Admin
ಪಂಡಿತ ದೀನದಯಾಳರ ತ್ಯಾಗ ನಮಗೆ ಆದರ್ಶ: ಪ್ರೊ. ಪದ್ಮಶಾಲಿ
ಬೆಳಗಾವಿ: ಪಂಡಿತ ದೀನದಯಾಳ ಉಪಾಧ್ಯಾಯರು ತಮ್ಮ ಜೀವನವನ್ನು ಪೂರ್ಣ ಸಮಾಜ ಮತ್ತು ರಾಷ್ಟ್ರಕ್ಕೆ ಮೀಸಲಿಟ್ಟಿದ್ದರು. ರಾಷ್ಟ್ರದ ಕೊನೆಯ ವ್ಯಕ್ತಿಗೂ ಸರ್ಕಾರದ ಸಕಲ ಸವಲತ್ತುಗಳು ತಲುಪಬೇಕು...
February 11, 10:17 PM   |   By Admin
ನೂತನ 52 ತಾಲೂಕುಗಳಲ್ಲಿ ಬಿಇಒ ಕಚೇರಿ ಮರೀಚಿಕೆ ಽ ಪ್ರಾರಂಭ ಎಂದು ಬಿಇಒ ಕಚೇರಿ, ಸಿಬ್ಬಂದಿ ಮಂಜೂರಾತಿಗೆ ಆಗ್ರಹ
ಆಲಮಟ್ಟಿ 11: ಹೊಸ ಭರವಸೆಯ ಆಶಾ ಕಿರಣದೊಂದಿಗೆ ನೂತನವಾಗಿ ತೆಲೆಯತ್ತಿದ್ದ ರಾಜ್ಯದ 52 ನವ ತಾಲೂಕುಗಳು ಆಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳೇ ಗತಿಸಿವೆ. ಹೆಸರಿಗಷ್ಟೆ ಅವುಗಳಿಗೆ ಹೊಸ ...
February 11, 09:08 PM   |   By Admin
ತೊರಗಲ್ಲರು ಮಗುವಿನ ಮನಸ್ಸಿನವರಾಗಿದ್ದರು.
 ಡಾ. ಜಿನದತ್ತ ದೇಸಾಯಿ ಹೇಳಿಕೆ: ಹಿರಿಯ ಪತ್ರಕರ್ತ, ಸಾಹಿತಿ ಭೀಮಸೇನ ತೊರಗಲ್ಲರಿಗೆ ಶ್ರದ್ಧಾಂಜಲಿ ಸಭೆ ಬೆಳಗಾವಿ 11- ಕುವೆಂಪು ಅವರನ್ನು ನೋಡಿದರೆ ಸಮುದ್ರದ ನೆನಪಾಗುತ್ತ...
February 11, 07:54 PM   |   By Admin
ಎರಡು ಗಂಡು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ : ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ
ಬೆಳಗಾವಿ, ಫೆ, 11 : ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಮಹಾತಾಯಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹಿಂಡಲಗಾ ರಸ್ತೆಯಲ್ಲಿ ಶುಕ್ರವಾರ ಸಂಜೆ ಬೆಳಗಿಗೆ ಬಂ...
February 11, 07:21 PM   |   By Admin
ಪಾಲಿಕೆಯಲ್ಲಿ ಭ್ರಷ್ಟಾಚಾರ ಆರೋಪ : ಆಯುಕ್ತರ ವಿರುದ್ದ ದೂರು
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಕ್ರಮ ವಾಸನೆ ಬರುತ್ತಿದ್ದು, ಪಾಲಿಕೆಯ ಪ್ರಮುಖ ಹುದ್ದೆ ಅಲಂಕರಿಸಿದವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.  ಮಹಾನಗರ ಪಾಲ...
February 10, 08:46 PM   |   By Admin
ಖಾಸಗಿ ಎಪಿಎಮ್‌ಸಿ ವಿರುದ್ದ ಸತ್ಯಾಗ್ರ : ಓರ್ವ ವರ್ತಕ ಅಸ್ತವ್ಯಸ್ತ
ಬೆಳಗಾವಿ 10: ನಗರದ ಖಾಸಗಿ ಭಾಜಿ ಮಾರ್ಕೆಟ್ ಬಂದ್ ಮಾಡುವಂತೆ ಆಗ್ರಹಿಸಿ ರೈತ ಮುಖಂಡರು, ವ್ಯಾಪಾರಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಓರ್ವ ವ್ಯಾಪಾರಿ ಆರೋಗ್...
February 10, 08:44 PM   |   By Admin

ಇತ್ತೀಚಿನ ಸುದ್ದಿ