ಘಸ್ತಿ ಅವರಿಗೆ ಹೈದ್ರಾಬಾದನ ಗ್ಲೋಬಲ್ ಅಚೀವರ ಪ್ರಶಸ್ತಿ

ಘಸ್ತಿ ಅವರಿಗೆ ಹೈದ್ರಾಬಾದನ ಗ್ಲೋಬಲ್ ಅಚೀವರ ಪ್ರಶಸ್ತಿ Ghasti receives Hyderabad Global Achiever Award

ಲೋಕದರ್ಶನ ವರದಿ 

ಉಳ್ಳಾಗಡ್ಡಿ-ಖಾನಾಪೂರ 17 : ಸಮೀಪದ ದಾದ ಬಾನಹಟ್ಟಿ ಗ್ರಾಮದ ಖ್ಯಾತ ಯೋಗ ಮತ್ತು ದೈಹಿಕ ಶಿಕ್ಷಕರಾದ ಈರಾ​‍್ಪ ಲಕ್ಷ್ಮಣ ಘಸ್ತಿ ಅವರಿಗೆ ದೈಹಿಕ ಹಾಗೂ ಯೋಗ ಶಿಕ್ಷಣದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಹಾಗೂ ಯೋಗ ಮತ್ತು ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆದು ಪುಸ್ತಕ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಜೀವಮಾನದ ಸಾಧನೆಗಾಗಿ ಹೈದ್ರಾಬಾದನ ಅಭಿಯಾ ಫೌಂಡೇಶನ್ ನವರು ಕೊಡ ಮಾಡುವ ಗ್ಲೋಬಲ್ ಅಚೀವರ ಅವಾರ್ಡಅನ್ನು ಬರುವ ದಿ 28-6-2026 ರಂದು ಗೋವಾ ರಾಜ್ಯದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅಭಿಯಾ ಫೌಂಡೇಶನ್‌ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.