ಬಿಎಂಟಿಸಿ ಗುಜರಿ ಬಸ್ಸುಗಳನ್ನು ವಾಕರಸಾ ಸಂಸ್ಥೆ ಖರೀದಿಸಲು ಮುಂದಾಗಿರುವುದಕ್ಕೆ ವಿರೋಧ
ಬೆಳಗಾವಿ 27: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಗುಜರಿಯೆಂದು ಪರಿಗಣಿಸಿದ ಬಸ್ಸುಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಖರೀದಿಸಲು ಮುಂದಾಗಿದ್ದು, ಖರೀದಿಸದಂತೆ ಕ್...
May 27, 06:41 PM   |   By Admin
ಮಕ್ಕಳಲ್ಲಿ ಕಲಿಕಾ ಉತ್ಸಾಹ ತುಂಬುತ್ತಿರುವ ಶಿಕ್ಷಕರು: ಬಿಇಒ ಅಜೀತ ಮನ್ನಿಕೇರಿ
ಲೋಕದರ್ಶನ ವರದಿಬೆಟಗೇರಿ 27: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲಾ ಸಕರ್ಾರಿ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಮಳೆ ಬಿಲ್ಲು ಕಾರ್ಯಕ್ರಮದಡಿಯಲ್ಲಿ ಈ ವರ್ಷದ ಮಕ್ಕಳಿಗೆ ವಿವಿಧ ಕಲಿ...
May 27, 03:26 PM   |   By Admin
ಸರ್ವಮಂಗಲಾ ಹಿರೇಮಠ ವಿಧಿವಶ
ಬೆಳಗಾವಿ 26: ಇಲ್ಲಿನ ರಾಮತೀರ್ಥ ನಗರದ ಸಮಾಜ ಸೇವಾ ಕಾರ್ಯಕರ್ತೆ ಹಾಗೂ ಲಿಂಗಾಯತ ಸಮಾಜದ ಮುಖಂಡೆ  ಸರ್ವಮಂಗಲಾ ವೀರಯ್ಯಾ ಹಿರೇಮಠ (79)  ಮಂಗಳವಾರ ನಿಧನರಾದರು. ತಮ್ಮ...
May 26, 08:17 PM   |   By Admin
ಡಾ.ಪ್ರಭಾಕರ ಕೋರೆಯವರಿಗೆ ಗೌರವ ಡಾಕ್ಟರೇಟ್
ಅಮೇರಿಕಾದ ಪ್ರತಿಷ್ಠಿತ ಥಾಮಸ್ ಜೆಫರ್‌ಸನ್ ವಿವಿಯಿಂದ ಬೆಳಗಾವಿ 26: ತಾಯಿ ಮತ್ತು ಮಕ್ಕಳ ಆರೋಗ್ಯ ಸಂಶೋಧನೆಯ ಕ್ಷೇತ್ರದಲ್ಲಿ ಥಾಮಸ್ ಜೆಫರ್‌ಸನ್ ವಿಶ್ವವಿದ್ಯಾಲಯದೊಂದಿಗೆ ಸಾಧಿಸ...
May 26, 07:33 PM   |   By Admin
ಮೇ.28ರಿಂದ ಬೀರಸಿದ್ದೇಶ್ವರ ಜಾತ್ರೆ: ವಿವಿಧ ಧಾರ್ಮಿಕ ಕಾರ್ಯಕ್ರಮ
ಬೆಟಗೇರಿ 26: ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ, ದಾನಿಗಳಿಗೆ ಸತ್ಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ.28ರಿಂದ ಮೇ.29ರವರೆಗೆ ನಡೆಯಲಿದೆ. ಮೇ.28ರಂದು ...
May 26, 07:14 PM   |   By Admin
ನೈಸರ್ಗಿಕವಾಗಿ ಮಾಗಿದ ಮಾವು ಸವಿದು ರೈತರನ್ನು ಪ್ರೋತ್ಸಾಹಿಸಿ
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕರೆ: ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಬೆಳಗಾವಿ,ಮೇ.26: ವೈಜ್ಞಾನಿಕ ರೀತಿಯಲ್ಲಿ ಕಾಯಿಗಳನ್ನು ಕಟಾವು ಮಾಡಿ ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕ...
May 26, 07:04 PM   |   By Admin
ಆಜಾದಿ ಕಾ ಅಮೃತ್ ಮಹೋತ್ಸವ- ಜಿ.ಐ.ಟಿ ವಿದ್ಯಾರ್ಥಿಗಳಿಂದ ವಿಶಿಷ್ಟ ಕಾರ್ಯಕ್ರಮ
ಬೆಳಗಾವಿ 26: ಕೆಎಲ್‌ಎಸ್  ಜಿ.ಐ.ಟಿ, ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ “ಆಜಾದಿ ಕಾ ಅಮೃತ್ ಮಹೋತ್ಸವ” ಬ್ಯಾನರ್ ಅಡಿಯಲ್ಲಿ, ಎನ್ಜಿಒ “ಕ್ಯಾಂಪಸ್2 ಕಮ್ಯುನಿಟ...
May 26, 05:44 PM   |   By Admin
‘ದಿಶಾ’ ಐಎಎಸ್ ಪರೀಕ್ಷಾ ಪುನಶ್ಚೇತನ ಕಾರ್ಯಕ್ರಮ
ಬೆಳಗಾವಿ 26: ನಗರದ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಐಕ್ಯೂಎಸಿ, ಪ್ಲೇಸ್‌ಮೆಂಟ್ ಸೆಲ್, ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಸಮುತಕರ್ಷ ಐಎಎಸ್ ಇವರ ಸಹಯೋಗದೊಂದಿಗೆ “...
May 26, 05:27 PM   |   By Admin
ವಿದ್ಯಾರ್ಥಿನಿಯರು ಸದೃಢ, ಸಶಕ್ತರಾಗಲಿ: ನೀತಾ ಗಂಗರೆಡ್ಡಿ
ಬೆಳಗಾವಿ 26: ವಿದ್ಯಾಥರ್ಿನಿಯರು ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಸದೃಢ ಮತ್ತು ಸಶಕ್ತರಾಗಬೇಕು ಮತ್ತು ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ದೃಢವಾದ ನಿಧರ್ಾರ ತೆಗೆದುಕೊಳ್ಳು...
May 26, 02:39 PM   |   By Admin
ಬೆಳಗಾವಿ ನಗರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅನಿಲ್ ಬೆನಕೆ ನೇಮಕ
ಬೆಂಗಳೂರು: ಮೇ 25:  ಗದಗ ಜಿಲ್ಲಾಧ್ಯಕ್ಷರಾಗಿ ವೆಂಕನಗೌಡ ಲಿಂಗನಗೌಡ ಅವರನ್ನ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಿಸಿದ್ದಾರೆ. ವಿವಿಧ ಸ್ಥಾನಗಳಿಗೆ ಬಿಜೆಪಿ ಹಲವ...
May 26, 09:17 AM   |   By Admin

ಇತ್ತೀಚಿನ ಸುದ್ದಿ