ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಗೂ ಅಮರಿಕೊಂಡ ಕರೋನ ಸೋಂಕು
ಬೆಂಗಳೂರು, ಆಗಸ್ಟ್ 18: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರಿಗೂ ಕೋವಿಡ್ ಸೋಂಕು ತಗುಲಿದೆ. ಕೋವಿಡ್ ಸೋಂಕು ತಗುಲಿರುವ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಮತ್ತು ವ್ಯವಸ್ಥಾಪಕ ನ...
August 18, 01:06 PM   |   By Admin
ದಾರಿಹೋಕರ ಮೇಲೆ ಲಾಂಗ್, ಮಚ್ಚು ಬೀಸಿದ ಕಿಡಿಗೇಡಿಗಳು
ಬೆಂಗಳೂರು, ಆಗಸ್ಟ್ 17 :ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಿಡಿಗೇಡಿಗಳ ಹಾವಳಿ ಮುಂದುವರೆದಿದ್ದು, ನಡು ರಸ್ತೆಯಲ್ಲೇ ದಾರಿಹೋಕರ ಮೇಲೆ ಲಾಂಗ್, ಮಚ್ಚು ಬೀಸಿದ್ದಾರೆ. ಕಳೆದ ಶು...
August 17, 05:28 PM   |   By Admin
ಬೆಂಗಳೂರು ಗಲಭೆ- ಎಚ್ಚೆತ್ತ ತೆಲಂಗಾಣದ ಪೊಲೀಸರು
ಹೈದರಾಬಾದ್, ಆಗಸ್ಟ್ 13 : ಬೆಂಗಳೂರಿನಲ್ಲಿ ಫೇಸ್ಬುಕ್ ಪೋಸ್ಟ್ ಒಂದರ ಕಾರಣದಿಂದ ಸಂಭವಿಸಿದ ಕೋಮು ಹಿಂಸಾಚಾರದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಹೈದರಾಬಾದ್ ಪೊಲೀಸರು, ತೆಲಂಗಾಣದಲ...
August 13, 02:10 PM   |   By Admin
ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಂದ ತನಿಖೆಗೆ ತೀರ್ಮಾನ
ಬೆಂಗಳೂರು ಆಗಸ್ಟ್ 12: ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲು ನಿಧರ್ಾರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ...
August 12, 07:04 PM   |   By Admin
ಡಿಜೆಹಳ್ಳಿ ಹಿಂಸಾಚಾರ: ಗೋಲಿಬಾರ್ ನಲ್ಲಿ ಮೂವರ ಸಾವು, 150 ಜನರ ಬಂಧನ
ಬೆಂಗಳೂರು, ಆಗಸ್ಟ್ 12: ಸಿಲಿಕಾನ್ ಸಿಟಿಯ ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿಯಲ್ಲಿ  ನಡೆದ ದಾಂಧಲೆ, ಹಿಂಸಾಚಾರ   ನಿಯಂತ್ರಿಸಲು ಪೊಲೀಸರು ನಡೆಸಿದ ಗೋ...
August 12, 04:29 PM   |   By Admin
ಖಾಸಗಿ ಬಸ್ ನಲ್ಲಿ ದಿಢೀರ್ ಬೆಂಕಿ, ಐವರ ಸಜೀವ ದಹನ
ಚಿತ್ರದುರ್ಗ  ಆಗಸ್ಟ್ 12 : ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಮಗು ಸೇರಿದಂತೆ ಐವರು ಸಜೀವ ದಹನವಾದ ದಾರುಣ ಘಟನೆ  ಚಿತ್ರದುರ್ಗದ ಬಳ...
August 12, 04:23 PM   |   By Admin
ವಿಶ್ವ ಆನೆ ದಿನಾಚರಣೆ: ಆನೆಗಳ ಸಂರಕ್ಷಣೆಗೆ ಮುಖ್ಯಮಂತ್ರಿ ಕರೆ
ಬೆಂಗಳೂರು  ಆಗಸ್ಟ್ 12: ವಿಶ್ವ ಆನೆ ದಿನಾಚರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಸಂದೇಶ ನೀಡಿ ಆನೆ ರಕ್ಷಣೆಗೆ ಕಟಿಬದ್ಧರಾಗುವಂತೆ ...
August 12, 04:08 PM   |   By Admin
ಸಿದ್ದರಾಮಯ್ಯ ಜನ್ಮದಿನ; ಮುಖ್ಯಮಂತ್ರಿ, ಗಣ್ಯರಿಂದ ಶುಭಾಶಯ
ಬೆಂಗಳೂರು ಆಗಸ್ಟ್ 12:  ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಅವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಸೇರಿ ಹಲವು ಸಚಿವರು ಶುಭ...
August 12, 03:13 PM   |   By Admin
ಶ್ರೀಕೃಷ್ಣ ಜನ್ಮಾಷ್ಟಮಿ: ಮುಖ್ಯಮಂತ್ರಿ, ಗಣ್ಯರಿಂದ ಶುಭಾಶಯ
ಬೆಂಗಳೂರು,  ಆಗಸ್ಟ 11:  ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಭಗವಂತ ಶ್ರೀಕೃಷ್ಣ ಜಗತ್ತಿಗೆ ಎದುರಾಗಿರುವ ಎಲ್ಲ ಸಂಕಷ್ಟಗಳನ್ನು ಪರಿಹರ...
August 11, 04:07 PM   |   By Admin
ಇದೇ 14 ವರೆಗೂ ಭಾರಿ ಮಳೆ- ಇರಲಿ ಎಚ್ಚರ ..!!
ಬೆಂಗಳೂರು,  ಆಗಸ್ಟ್ 11:  ಈಗಾಗಲೇ ವರುಣನ ಅಟ್ಟಹಾಸಕ್ಕೆ ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಜನರು ತತ್ತರಿಸಿ ಹೋಗಿದ್ದಾರೆ.ಇದರ ನಡುವೆ ಇದೇ .14ರವರೆಗೂ ರಾಜ್ಯದಲ್ಲಿ ಭ...
August 11, 03:58 PM   |   By Admin

ಇತ್ತೀಚಿನ ಸುದ್ದಿ