ಬಿಹಾರ ಮಾಜಿ ಸಿಎಂ ಲಾಲೂ ಜಾಮೀನು, ಇಂದು ವಿಚಾರಣೆ
ರಾಂಚಿ, ಜ 29:  ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ದೋಷಿಯಾಗಿರುವ, ಬಿಹಾರ ಮಾಜಿ ಸಿಎಂ , ಹಾಗೂ ಆರ್  ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಸಲ್ಲಿಸಿರುವ ಜಾಮೀನು ಅರ್ಜಿ ವಿ...
January 29, 12:31 PM   |   By Admin
ಕೊರೋನಾ ವೈರಸ್‌ ಪ್ರತಿಬಂಧಿಸುವ ಏರ್‌ಕಂಡೀಷನರ್‌ ಬಿಡುಗಡೆಗೊಳಿಸಿದ ಪ್ಯಾನಸೋನಿಕ್‌ ಇಂಡಿಯಾ
ಬೆಂಗಳೂರು, ಜ 28:ಕೋವಿಡ್ ಸಾಂಕ್ರಾಮಿಕದ ನಡುವೆಯೂ ಸುರಕ್ಷಿತ ಮತ್ತು ಆರೋಗ್ಯಕರ ಜೀವನಶೈಲಿ ಒದಗಿಸುವ ನಿಟ್ಟಿನಲ್ಲಿ ಪ್ಯಾನಸೋನಿಕ್‌ ಇಂಡಿಯಾ, ಈಗ ಕೊರೋನಾ ವೈರಸ್‌ ಸಾಂಕ್ರಾಮಿಕವನ್ನು ಪ...
January 28, 06:42 PM   |   By Admin
ಮೇಲ್ಮನೆಯಲ್ಲಿ ಗೋಹತ್ಯೆ ವಿಧೇಯಕ ಬೆಂಬಲಿಸಲಿರುವ ಜೆಡಿಎಸ್...!
ಬೆಂಗಳೂರು, ಜ 28:  ಗೋಹತ್ಯೆ   ನಿಷೇಧ  ವಿಧೇಯಕ   ವಿಷಯದಲ್ಲಿ  ಜನತಾದಳ (ಜಾತ್ಯತೀತ) ನಿಲುವು ಬದಲಾಗಿದೆ.  ಈ ವಿಧೇಯಕವನ್ನು  ...
January 28, 06:04 PM   |   By Admin
ಎಂ.ಸಿ ಮನಗೂಳಿ ನಿಧನ ಸಂತಾಪ
ಹರಿಹರ 28: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮನಗೂಳಿ ಹಾಲಿ ಶಾಸಕ ಎಂ.ಸಿ ಮನಗೂಳಿಯವರು (85) ಕಳೆದ ಶನಿವಾರ ಬೆಂಗಳೂರಿನ ಅಪೆÇೀಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸ...
January 28, 05:11 PM   |   By Admin
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಅವಿರೋಧವಾಗಿ ಆಯ್ಕೆ
ಕಾಗವಾಡ 28: ಕಾಗವಾಡ ತಾಲೂಕಿನ ಕೃಷ್ಣಾ-ಕಿತ್ತೂರ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಜರುಗಿತು. ಬಿಜೆಪಿ ಬೆಂಬಲಿತ ಗ್ರಾಮದ ಮುಖಂಡರಾದ ಪರಶುರಾಮ ನಾಯಿಕ, ಬಸಪ್ಪಾ ಟಿಂಗಾಣ...
January 28, 04:35 PM   |   By Admin
ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ: ಸಿದ್ದರಾಮಯ್ಯ
ಬೆಂಗಳೂರು, ಜ 28 : ರಾಜ್ಯಪಾಲರದ್ದು ಸ್ಪಷ್ಟತೆಯಿಲ್ಲದ ಧ್ಯೇಯ ಧೋರಣೆ ಮುನ್ನೋಟಗಳಿಲ್ಲದ ದೂರದೃಷ್ಟಿಯಿಲ್ಲದ ಹಿಂದೆಂದೂ ಇತಿಹಾಸದಲ್ಲಿ ಕೇಳಿರದ ಕಳಪೆ ಭಾಷಣ ಎಂದು ವಿಪಕ್ಷ ನಾಯಕ ಸಿದ್ದರ...
January 28, 04:00 PM   |   By Admin
ಇತ್ತೀಚೆಗೆ ನಿಧನರಾದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ; ಸಾಧಕರ ಗುಣಗಾನ
ಬೆಂಗಳೂರು, ಜ.28 : ವಿಧಾನಮಂಡಲನದ ಜಂಟಿ ಅಧಿವೇಶನದ ಬಳಿಕ ನಡೆದ ಕಲಾಪದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾ...
January 28, 03:52 PM   |   By Admin
ಕೋವಿಡ್ 19 : ದೇಶದಲ್ಲಿ 11,666 ಹೊಸ ಪ್ರಕರಣ ದಾಖಲು
ನವದೆಹಲಿ, ಜ 28 : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11,666 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಂಖ್ಯೆ 1,07,01,193 ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ 123 ...
January 28, 03:50 PM   |   By Admin
ಡ್ರಗ್ಸ್ ಪ್ರಕರಣದಲ್ಲಿ ತಿಮಿಂಗಿಲಗಳಿಗೆ ಬಲೆ ಬೀಸಬೇಕಿದೆ : ಇಂದ್ರಜಿತ್ ಲಂಕೇಶ್
ಬೆಂಗಳೂರು, ಜ 28 :ಸ್ಯಾಂಡಲ್ ವುಡ್ ನಲ್ಲಿ     ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮೂಲ ಶೋಧಿಸಬೇಕಿದೆ.  ಬಲೆಗೆ ಬಿದ್ದಿರುವುದು ಚಿಕ್ಕ ಮೀನುಗಳಷ್ಟೆ, ತಿಮಿಂಗಿ...
January 28, 03:44 PM   |   By Admin
ಎಂ.ಸಿ.ಮನಗೂಳಿ ನಿಧನಕ್ಕೆ ಗೋವಿಂದ ಕಾರಜೋಳ ಸಂತಾಪ
ಬೆಂಗಳೂರು, ಜ.28 : ಮಾಜಿ ಸಚಿವ, ವಿಜಯಪುರ ಜಿಲ್ಲೆಯ ಸಿಂದಗಿ ಶಾಸಕರಾದ ಎಂ.ಸಿ.ಮನಗೂಳಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಎರ...
January 28, 03:33 PM   |   By Admin

ಇತ್ತೀಚಿನ ಸುದ್ದಿ